Category: Bajpe

Bajpe News

ಮೆನ್ನಬೆಟ್ಟು ಗ್ರಾಮ ಪಂಚಾಯಿತಿ

ಸುದ್ದಿ 9 ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿಗೆ ಒಳಪಟ್ಟ ಮೆನ್ನಬೆಟ್ಟು, ಕಿಲೆಂಜೂರು, ನಡುಗೋಡು, ಕೊಂಡೆಮೂಲ ಗ್ರಾಮಗಳ 2014-15ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಜನಾರ್ಧನ ಕಿಲೆಂಜೂರು…

ನಿಧನ : ಕೃಷ್ಣಿ ಎಲ್. ಕುಂದರ್ ( 80ವರ್ಷ)

ಸುದ್ದಿ ಕಿನ್ನಿಗೋಳಿ:ಕಿನ್ನಿಗೋಳಿ ಮೆನ್ನಬೆಟ್ಟು ಮುಕ್ಕ ಮನೆ ನಿವಾಸಿ ಕೃಷ್ಣಿ ಎಲ್. ಕುಂದರ್ ( 80ವರ್ಷ) ಜುಲಾಯಿ 6 ಭಾನುವಾರದಂದು ಹೃದಯಾಘಾತದಿಂದ ನಿಧನ ಹೊಂದಿರುತ್ತಾರೆ. ಅವರಿಗೆ 4 ಪುತ್ರರು…

ಡಾ. ಕೆ. ಜಿ. ವಸಂತ ಮಾಧವರವರಿಗೆ ಕೊ.ಅ.ಉಡುಪ ಪ್ರಶಸ್ತಿ

ಸುದ್ದಿ9 :ಯುಗಪುರುಷ ಸಂಸ್ಥಾಪಕ ದಿ| ಕೊ.ಅ.ಉಡುಪರ ಸಂಸ್ಮರಣಾರ್ಥ ಪ್ರತೀ ವರ್ಷ ಗೌರವಪೂರ್ವಕವಾಗಿ ನೀಡಲಾಗುವ ಕೊ.ಅ. ಉಡುಪ ಪ್ರಶಸ್ತಿಯನ್ನು ಈ ಬಾರಿ ಹಿರಿಯ ಸಾಹಿತಿ, ಸಂಶೋಧಕ ಡಾ. ಕೆ.ಜಿ.ವಸಂತ…

ರೋಟರಿ ಅನ್ನದಾನ ದಿನ

ಸುದ್ದಿ9 ಕಿನ್ನಿಗೋಳಿ:ಆಥರ್ಿಕವಾಗಿ ದುರ್ಬಲತೆ ಹೊಂದಿದ ಮಕ್ಕಳಿಗೆ ಶೈಕ್ಷಣಿಕವಾಗಿ ಪ್ರೋತ್ಸಾಹ ನೀಡಿ ಆಥರ್ಿಕ ಸಬಲರನ್ನಾಗಿ ಮಾಡಲು ಸೇವಾ ಸಂಸ್ಥೆಗಳು ಮುಂದಾಗಬೇಕು ಎಂದು ರೋಟರಿ ಜಿಲ್ಲೆ 3180 ವಲಯ 3…

ಬೈಕ್ ಅಪಘಾತಕ್ಕೆ ಮಾಜಿ ಪಂ. ಸದಸ್ಯ ದಾರುಣ ಬಲಿ

ಸುದ್ದಿ9ಬಜ್ಪೆ: ಬೈಕ್ ಅಪಘಾತಕ್ಕೆ ಮಾಜಿ ಪಂ. ಸದಸ್ಯರೋರ್ವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಬಜ್ಪೆ ಠಾಣಾ ವ್ಯಾಪ್ತಿಯ ಗಂಜಿಮಠ ಸಮೀಪದ ನಾರಳಪದವು ತಿರುವು ರಸ್ತೆಯಲ್ಲಿ ಭಾನುವಾರ ಬೆಳಿಗ್ಗೆ…

ಎಕ್ಕಾರು ಕಲ್ಲಿನ ಕೋರೆ: ಸರ್ವೆಗೆ ಬಾರದ ಅಧಿಕಾರಿಗಳು!

ಸುದ್ಬದಿ9 ಬಜ್ಪೆ : ಪೊಲೀಸ್ ಠಾಣಾ ವ್ಯಾಪ್ತಿಯ ಎಕ್ಕಾರ್-ಹುಣ್ಸೆಕಟ್ಟೆ ಎಂಬಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲಿನಕೋರೆಗಳ ಗಡಿ ಸರ್ವೆಗೆ ತಹಶೀಲ್ದಾರ್, ತಾಲೂಕು ಸರ್ವೆಯರ್ ಹಾಗೂ ಅಧಿಕಾರಿಗಳ ತಂಡ ಬುಧವಾರ…

ಕಿನ್ನಿಗೋಳಿ ಪೊಂಪೈ ಪ. ಪೂ. ಕಾಲೇಜು ವಿವಿಧ ಸಂಘ ಚಟುವಟಿಕೆಗಳ ಉದ್ಘಾಟನೆ

ಸುದ್ದಿ 9ಕಿನ್ನಿಗೋಳಿ: ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಥರ್ಿಗಳು ಪಠ್ಯದೊಂದಿಗೆ ಪಠ್ಯಪೂರಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಅವರಲ್ಲಿ ಆತ್ಮಸ್ಥೈರ್ಯ ತುಂಬಿ ಜೀವನವನ್ನು ಧೈರ್ಯದಿಂದ ಎದುರಿಸುವ ಸಾಮಥ್ರ್ಯ ಬೆಳೆಯುತ್ತದೆ ಎಂದು…

ಕೆಮ್ರಾಲ್ ಗ್ರಾಮ ಪಂಚಾಯತ್ ಸಭೆಯಲ್ಲಿ ಗ್ರಾಮಸ್ಥರ ಆಕ್ರೋಶ

ಸುದ್ದಿ ಕಿನ್ನಿಗೋಳಿ:ಕೆಮ್ರಾಲ್ ಪಂಚಾಯಿತಿ ಆಡಳಿತ ಸುಸ್ಥಿತಿಯಲ್ಲಿದ್ದ ಪಕ್ಷಿಕೆರೆ ಪ್ರಯಾಣಿಕರ ತಂಗುದಾಣವನ್ನು ಕೆಡವಿದ್ದು ಈಗ ಎರಡು ವರ್ಷ ಸಂದರೂ ಹೊಸ ತಂಗುದಾಣ ಮರೀಚಿಕೆಯಾಗಿಯೇ ಉಳಿದಿದೆ. ಕೆಡವಿದ ಬಗ್ಗೆ ಹಾಗೂ…

“ಶಾಸ್ತಾವು ” ಅಣ್ಣಪ್ಪ, ಹಾಜಬ್ಬರಿಗೆ ಸನ್ಮಾನ

ಸುದ್ದಿ 9 ಕೈಕಂಬ: ಸಾಂಸ್ಕ್ರತಿಕ ಮೌಲ್ಯಗಳನ್ನು ಎತ್ತಿ ಹಿಡಿದು ಕಲಾವಿದರನ್ನು ಗೌರವಿಸುವುದು ಹಾಗೂ ಉದಯೋಣ್ಮುಖ ಕಲಾವಿದರನ್ನು ಪ್ರೋತ್ಸಾಹಿಸುವುದು ಅತ್ಯಂತ ಉತ್ತಮ ಕಾರ್ಯ. ಇತ್ತೀಚಿನ ದಿನಗಳಲ್ಲಿ ಒತ್ತಡದ ಮದ್ಯೆ…

ಮಗಳನ್ನೇ ಸರಣಿ ಅತ್ಯಾಚಾರಗೈದ ಆರೋಪಿ ಪೊಲೀಸ್ ವಶ

ಬಜ್ಪೆ: ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ ನಡೆದಿದೆ ಎಂದು ಬಜ್ಪೆ ಠಾಣೆಗೆ ದೂರು ಹೋಗಿದೆ. ಬಜ್ಪೆ ಕರಂಬಾರು ನಿವಾಸಿ ಚಂದ್ರಶೇಖರ(47) ಎಂಬಾತನೇ ಅತ್ಯಾಚಾರ ಆರೋಪಿ. ಪ್ರಕರಣದ ವಿವರ:…

ಐಕಳ ಗ್ರಾಮ ಪಂಚಾಯಿತಿಗೆ ತೆರಿಗೆ ಬಾಕಿಯಿಂದ ಅಭಿವೃದ್ಧಿಗೆ ತೊಡಕು

ಕಿನ್ನಿಗೋಳಿ :ಐಕಳ ಏಳಿಂಜೆ ಉಳೆಪಾಡಿ ಗ್ರಾಮಗಳನ್ನು ಒಳಗೊಂಡ ಐಕಳ ಗ್ರಾಮ ಪಂಚಾಯಿತಿಯ 2014-15ನೇ ಪ್ರಥಮ ಸಾಲಿನ ಗ್ರಾಮ ಸಭೆ ಗುರುವಾರ ಪಂಚಾಯಿತಿ ಸಭಾ ಭವನದಲ್ಲಿ ಐಕಳ ಗ್ರಾಮ…

ಬಳಕುಂಜೆ ಗ್ರಾಮ ಸಭೆ : ಉಪ್ಪು ನೀರು ಸಮಸ್ಯೆ

ಕಿನ್ನಿಗೋಳಿ; ಬಳ್ಕುಂಜೆ ಗ್ರಾಮ ಪಂಚಾಯಿತಿಗೆ ಒಳಪಟ್ಟ ಕೊಲ್ಲೂರು, ಕವತ್ತಾರು, ಕರ್ನೆರೆ, ಹಾಗೂ ಬಳ್ಕುಂಜೆ ಗ್ರಾಮಗಳ 2014-15ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಬಳ್ಕುಂಜೆ ವಿಠೋಬಾ ರಕುಮಾಯಿ…