ಸುದ್ದಿ9 ಕಿನ್ನಿಗೋಳಿ:ಆಥರ್ಿಕವಾಗಿ ದುರ್ಬಲತೆ ಹೊಂದಿದ ಮಕ್ಕಳಿಗೆ ಶೈಕ್ಷಣಿಕವಾಗಿ ಪ್ರೋತ್ಸಾಹ ನೀಡಿ ಆಥರ್ಿಕ ಸಬಲರನ್ನಾಗಿ ಮಾಡಲು ಸೇವಾ ಸಂಸ್ಥೆಗಳು ಮುಂದಾಗಬೇಕು ಎಂದು ರೋಟರಿ ಜಿಲ್ಲೆ 3180 ವಲಯ 3 ರ ಸಹಾಯಕ ಗವರ್ನರ್ ನಾಗೇಂದ್ರ ಹೇಳಿದರು.

9KinniMaryvele
ಕಿನ್ನಿಗೋಳಿ ರೋಟರಿ ಕ್ಲಬ್ ಆಶ್ರಯದಲ್ಲಿ ಮೇರಿವೆಲ್ ಮಕ್ಕಳ ವಸತಿಗೃಹದಲ್ಲಿ ನಡೆದ ರೋಟರಿ ಅನ್ನದಾನ ದಿನ ಕಾರ್ಯಕ್ರದಲ್ಲಿ ಮಾತನಾಡಿದರು. ಮೇರಿವೆಲ್ ಸಂಸ್ಥೆಯ ಭಗಿನಿ ವಿತಾಲಿಸ್ ಬಿ.ಎಸ್., ಭಗಿನಿ ಮಾರ್ಗರೆಟ್, ಕಿನ್ನಿಗೋಳಿ ರೋಟರಿ ಅಧ್ಯಕ್ಷ ವಿಲಿಯಂ ಸಿಕ್ವೇರಾ, ನಿಕಟಪೂರ್ವ ಅಧ್ಯಕ್ಷ ರಾಬಟರ್್ ರುಸಾರಿಯೋ, ಕಾರ್ಯದಶರ್ಿ ಜೋಕಿಂ ಸಿಕ್ವೇರಾ, ವಲಯ ಸೇನಾನಿ ಶರತ್ ಶೆಟ್ಟಿ, ರೋಟರ್ಯಾಕ್ಟ್ ನಿಯೋಜಿತ ಅಧ್ಯಕ್ಷ ಸಂತೋಷ್ ಶೆಟ್ಟಿ, ಪಿ. ಸತೀಶ್ ರಾವ್ ಮತ್ತಿತರರು ಉಪಸ್ಥಿತರಿದ್ದರು.
ಫೋಟೋ-1-9ಕಿನ್ನಿಮೇರಿವೆಲ್

By suddi9

Leave a Reply

Your email address will not be published. Required fields are marked *