Category: Bajpe

Bajpe News

ಕಿನ್ನಿಗೋಳಿ : ಉಚಿತ ಪುಸ್ತಕ ವಿತರಣೆ

ಸುದ್ದಿ9 ಕಿನ್ನಿಗೋಳಿ : ಕಿನ್ನಿಗೋಳಿ ಗ್ರಾಮ ಪಂಚಾಯಿತಿಯ ಶೇ 25% ನಿಯಿಂದ ಪ.ಜಾತಿ/ಪ.ಪಂಗಡದ ಶಾಲಾ ಮಕ್ಕಳಿಗೆ ಉಚಿತ ಪುಸ್ತಕಗಳನ್ನು ಕಿನ್ನಿಗೋಳಿ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ವಿತರಣೆ ಮಾಡಲಾಯಿತು.…

ಸೌಹಾರ್ಧಯುತ ಜೀವನದ ಸಂದೇಶ ನೀಡಬೇಕು .

ಸುದ್ದಿ ಕಿನ್ನಿಗೋಳಿ: ಪ್ರೀತಿ ವಿಶ್ವಾಸದ ಬದುಕು ನಮ್ಮದಾಗಿಸಿ ಸೌಹಾರ್ಧಯುತ ಜೀವನ ಸಾಗಿಸುವಲ್ಲಿ ಯುವಜನರು ಸಮಾಜಕ್ಕೆ ಶಾಂತಿ ಸಂದೇಶ ನೀಡಬೇಕು ಎಂದು ಕಟೀಲು ಚಚರ್್ ಧರ್ಮಗುರು ಫಾ| ಡಾ|…

ತೊಟ್ಟಿಲ ಗುರಿ ದುರಂತ್ಕೆ ಒಂದು ವರ್ಷ; ಸಂತ್ರಸ್ತರ ಬದುಕು ಇನ್ನೂ ಯಾತನಾಮಯ

ಕೈಕಂಬ: ಅಂದು ಜೂನ್ 18, 2013. ಜೋರಾಗಿ ಮಳೆ ಸುರಿಯುತ್ತಿತ್ತು. ಬಜ್ಪೆ ಸಮೀಪದ ಜಂಕ್ಷನ್ನಿನ ಬಹುಮಹಡಿ ಕಟ್ಟಡದ ಹಿಂದೆ ಕಟ್ಟಲಾಗಿದ್ದ ಬಹುದೊಡ್ಡ ಬಹುಮಹಡಿ ಕಟ್ಟಡದ ಆವರಣ ಗೋಡೆ…

ಬಜ್ಪೆ: ನಗದು ಸಹಿತ ಸೊತ್ತು ಕಳವು

ಬಜ್ಪೆ: ಬಜ್ಪೆ ಠಾಣಾ ವ್ಯಾಪ್ತಿಯ ಧೂಮಾವತಿ ನಗರದಲ್ಲಿ ನಗದು ಸಹಿತ ಲಕ್ಷಾಂತರ ಮೌಲ್ಯದ ಕಳ್ಳತನ ನಡೆದಿದೆ. ಆದಿತ್ಯವಾರ ತಡರಾತ್ರಿ ಮನೆಗೆ ನುಗ್ಗಿದ ಕಳ್ಳರು ನಗದು ಸಹಿತ ಬೆಳೆಬಾಳುವ…

ರಾಜರತ್ನಪುರ : ಭಜನ ಮಂಗಲೋತ್ಸವ.

ಕಿನ್ನಿಗೋಳಿ: ಕಿನ್ನಿಗೋಳಿ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ 3ನೇ ವರ್ಷದ ಭಜನಾ ಮಂಗಲೋತ್ಸವ ಶುಕ್ರವಾರ ನಡೆಯಿತು. ಸೂರ್ಯೋದಯದಿಂದ ಸೂರ್ಯಹಸ್ತದವರೆಗೆ ನಡೆದ ಕಾರ್ಯಕ್ರಮವನ್ನು ಹಿರಿಯರಾದ ವಾಸುದೇವ ರಾಮ…

ಎಸ್.ಎಸ್.ಎಫ್. ಕಿನ್ನಿಗೋಳಿ ಶಾಖಾ ಉಚಿತ ಪುಸ್ತಕ ವಿತರಣೆ

ಕಿನ್ನಿಗೋಳಿ : ಎಸ್.ಎಸ್.ಎಫ್. ಕಿನ್ನಿಗೋಳಿ ಶಾಖಾ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ಕಿನ್ನಿಗೋಳಿ ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ವಿತರಿಸಲಾಯಿತು. ಎಸ್.ಎಸ್.ಎಫ್. ಕಿನ್ನಿಗೋಳಿ ಶಾಖಾ ಅಧ್ಯಕ್ಷ ಸಿದ್ಧಿಕ್…

ರಾಜರತ್ನಪುರ ಶ್ರೀ ವೀರ ಮಾರುತಿ ವ್ಯಾಯಾಮ ಶಾಲೆ ಉಚಿತ ಪುಸ್ತಕ ವಿತರಣೆ

ಸುದ್ದಿ9 ಕಿನ್ನಿಗೋಳಿ: ಕಿನ್ನಿಗೋಳಿ ರಾಜರತ್ನಪುರ ಶ್ರೀ ವೀರ ಮಾರುತಿ ವ್ಯಾಯಾಮ ಶಾಲೆಯ ಆಶ್ರಯದಲ್ಲಿ ಉಲ್ಲಂಜೆ ಸರಕಾರಿ ಶಾಲಾ ಮಕ್ಕಳಿಗೆ ಸುಮಾರು 30 ಸಾವಿರ ಮೌಲ್ಯದ ಉಚಿತ ಪುಸ್ತಕ…

ಕನರ್ಿರೆ ಉಚಿತ ಪುಸ್ತಕ ವಿತರಣೆ

ಸುದ್ದಿ9 ಕಿನ್ನಿಗೋಳಿ: ಕನರ್ಿರೆ ವಿಶ್ವನಾಥ ಶೆಟ್ಟಿಯವರಿಂದ ಕಳೆದ 17 ವರ್ಷಗಳಿಂದ ನಿರಂತರವಾಗಿ ಶಾಲಾ ಮಕ್ಕಳಿಗೆ ಕೊಡಲ್ಪಟ್ಟ ಪುಸ್ತಕಗಳನ್ನು ಅವರ ಮಾತೃಶ್ರೀಯವರಾದ ಗಿರಿಜ ಶೆಡ್ತಿಯವರ ಉಪಸ್ಥಿತಿಯಲ್ಲಿ ಕನರ್ಿರೆ ದ.…

ನಿಧನ : ಶಂಕರ ಶೆಟ್ಟಿ ಕಾಮೈತೋಟ (60)

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಕಿಲೆಂಜೂರು ಕಾಮೈತೋಟ ನಿವಾಸಿ ಶಂಕರ ಶೆಟ್ಟಿ (60) ಅವರು ಅಲ್ಪಕಾಲದ ಅನಾರೋಗ್ಯದಿಂದ ಭಾನುವಾರ ನಿಧನ ಹೊಂದಿದರು. ಮೃತರಿಗೆ ಪತ್ನಿ , ಇಬ್ಬರು ಪುತ್ರರು…

ಹರಿಹರ ಶ್ರೀ ರಾಮ ಭಜನಾ ಮಂದಿರ ಬ್ರಹ್ಮಕಲಶ-ಧಾಮರ್ಿಕ ಸಭೆ:

ಕಿನ್ನಿಗೋಳಿ:ಸಮಾಜದ ಬಗ್ಗೆ ಚಿಂತನೆ ಅಗತ್ಯ. ಭಜನೆಯಿಂದ ಏಕಾಗ್ರತೆ ಆತ್ಮಸ್ಥೈರ್ಯ ಹಾಗೂ ಮಾನಸಿಕ ಧೃಡತೆ ಶಾಂತಿಯನ್ನು ಕಂಡುಕೊಳ್ಳಬಹುದು. ಎಂದು ಯುವಜನಾ ಸೇವಾ ಮತ್ತು ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ…

ತೋಕೂರು ಉದ್ಯಮಶೀಲತಾ ತಿಳುವಳಿಕೆ ಕಾರ್ಯಕ್ರಮ

ಕಿನ್ನಿಗೋಳಿ: ಕೈಗಾರಿಕಾ ಯೋಜನೆಗಳ ಮುಖಾಂತರ ಸ್ವ ಉದ್ಯೋಗವನ್ನು ಪ್ರಾರಂಭಿಸಲು ಬೇಕಾಗುವ ಸಹಕಾರ ಸರಕಾರ ನೀಡುತ್ತಿದೆ. ಯುವಜನರು ಇದನ್ನು ಸದುಪಯೋಗಪಡಿಸಿ ಜೀವನದಲ್ಲಿ ಯಶಸ್ಸನ್ನು ಕಂಡುಕೊಳ್ಳಬಹುದು. ಎಂದು ಸಿಡಾಕ್, ಜಿಲ್ಲಾ…

ರೋಟರಿ ಮಾಹಿತಿ ಕಾರ್ಯಾಗಾರ

ಸುದ್ದಿ9 ಕಿನ್ನಿಗೋಳಿ: ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರಿಗೆ ಸಹಾಯಹಸ್ತ ನೀಡಿ ಸೇವಾ ಸೌಹಾರ್ದದ ಮನೋಭಾವ ಬೆಳೆಸಿ ಸಭ್ಯ ಸಮಾಜದ ನಿರ್ಮಾಣ ಮಾಡಲು ರೋಟರಿ ಮಿತ್ರರು ಸಹಕರಿಸಬೇಕು ಎಂದು…