ಸುದ್ದಿ9 ಕಿನ್ನಿಗೋಳಿ ; (ಜೂನ್ 7 ಶನಿವಾರ) ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿಯಮಿತ, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ವಿಕಾಸ ಬ್ಯಾಂಕ್ (ನಬರ್ಾಡ್) ಹಾಗೂ ಕಸ್ತೂಬರ್ಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಜೂನ್ 7 ಶನಿವಾರದಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನದವರೆಗೆ ಉಚಿತ ವೈದಕೀಯ ಶಿಬಿರ ಬ್ಯಾಂಕಿನ ಸಹಕಾರಿ ಸೌಧ ಸಭಾಂಗಣದಲ್ಲಿ ನಡೆಯಲಿದೆ. ತಜ್ಞ ವೈದ್ಯರೊಂದಿಗೆ ಉಚಿತ ಸಮಾಲೋಚನೆ, ರಕ್ತದಲ್ಲಿನ ಸಕ್ಕರೆ ಅಂಶದ ಪರೀಕ್ಷೆ, ಉಚಿತ ಲಭ್ಯ ಔಷಧಿಗಳು, ಕೆ.ಎಂ.ಸಿಯ ಹೆಚ್ಚಿನ ಚಿಕಿತ್ಸೆಗೆ ಹಸಿರು ಕಾಡರ್್ ಕೊಡಲಾಗುವುದು. ಶಿಬಿರದಲ್ಲಿ ಮಣಿಪಾಲ ಆರೋಗ್ಯ ನೊಂದಣಿ ಕಾಡರ್್ ಮಾಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *