ಸುದ್ದಿ9 ಕಿನ್ನಿಗೋಳಿ: ಕನರ್ಿರೆ ವಿಶ್ವನಾಥ ಶೆಟ್ಟಿಯವರಿಂದ ಕಳೆದ 17 ವರ್ಷಗಳಿಂದ ನಿರಂತರವಾಗಿ ಶಾಲಾ ಮಕ್ಕಳಿಗೆ ಕೊಡಲ್ಪಟ್ಟ ಪುಸ್ತಕಗಳನ್ನು ಅವರ ಮಾತೃಶ್ರೀಯವರಾದ ಗಿರಿಜ ಶೆಡ್ತಿಯವರ ಉಪಸ್ಥಿತಿಯಲ್ಲಿ ಕನರ್ಿರೆ ದ. ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪುಸ್ತಕಗಳನ್ನು ಇತ್ತೀಚಿಗೆ ವಿತರಿಸಲಾಯಿತು.
ಬಳ್ಕುಂಜೆ ಗ್ರಾ. ಪಂ. ಮಾಜಿ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಗ್ರಾ. ಪಂ. ಸದಸ್ಯರಾದ ಗೋಪಿ, ಹರಿಶ್ಚಂದ್ರ ಶೆಟ್ಟಿ , ಭುಜಂಗ ಶೆಟ್ಟಿ, ರವೀಂದ್ರ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕಿ ಪ್ರಭಾವತಿ, ಸಹ ಶಿಕ್ಷಕಿಯಾರಾದ ಜೆಸಿಂತಾ, ಧಮರ್ಾವತಿ ಮತ್ತಿತರು ಉಪಸ್ಥಿತರಿದ್ದರು.
