ಸಾರ್ವಜನಿಕ ರಸ್ತೆಗೆ ಆವರಣಗೋಡೆ ನಿರ್ಮಿಸಿ ಸ್ಥಳೀಯರಿಗೆ ದಿಗ್ಬಂಧನ
ಬಜ್ಪೆ: ಸೆಝ್ ಕಂಪೆನಿಯ ಅಧಿಕಾರಿಗಳು ಸಾರ್ವಜನಿಕ ಪಿಡಬ್ಲ್ಯುಡಿ ರಸ್ತೆಗೆ ಅಡ್ಡವಾಗಿ ರಾತೋರಾತ್ರಿ ನಿರ್ಮಿಸಿದ್ದ ಆವರಣ ಗೋಡೆಯನ್ನು ಬಜ್ಪೆ ಪಂಚಾಯತ್ ಅಧ್ಯಕ್ಷ ಪ್ರದೀಪ್ ಕುಮಾರ್ ನೇತೃತ್ವದಲ್ಲಿ ತೆರವುಗೊಳಿಸಿದ ಘಟನೆ…
SUDDI9 MEDIA NETWORK
Bajpe News
ಬಜ್ಪೆ: ಸೆಝ್ ಕಂಪೆನಿಯ ಅಧಿಕಾರಿಗಳು ಸಾರ್ವಜನಿಕ ಪಿಡಬ್ಲ್ಯುಡಿ ರಸ್ತೆಗೆ ಅಡ್ಡವಾಗಿ ರಾತೋರಾತ್ರಿ ನಿರ್ಮಿಸಿದ್ದ ಆವರಣ ಗೋಡೆಯನ್ನು ಬಜ್ಪೆ ಪಂಚಾಯತ್ ಅಧ್ಯಕ್ಷ ಪ್ರದೀಪ್ ಕುಮಾರ್ ನೇತೃತ್ವದಲ್ಲಿ ತೆರವುಗೊಳಿಸಿದ ಘಟನೆ…
ಸುದ್ದಿ9 ಕಿನ್ನಿಗೋಳಿ ಶ್ರೀ ಕಾಳಿಕಾಂಬಾ ಮಹಿಳಾ ವೃಂದ ಆಶ್ರಯದಲ್ಲಿ ಏಳನೇ ವರ್ಷದ ಶ್ರೀ ವರಮಹಾಲಕ್ಷ್ಮೀವ್ರತ ಪೂಜೆಯು ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಸರಾಫ್ ಅಣ್ಣಯ್ಯಾಚಾರ್ಯ ಸಭಾಭವನದಲ್ಲಿ…
ಸುದ್ದಿ9ಕಿನ್ನಿಗೋಳಿ:ಕಂಪ್ಯೂಟರ್ ತಂತ್ರಜ್ಞಾನದ ಯುಗದಲ್ಲಿ ಫೋಟೋಗ್ರಾಫರ್ಗಳ ಮೇಲೆ ಸಾಕಷ್ಟು ಒತ್ತಡವಿದ್ದು ಹೊಸ ತಂತ್ರಜ್ಞಾನಕ್ಕೆ ತಮ್ಮ ಕಾರ್ಯಶೈಲಿ ಬದಲಾಯಿಸಬೇಕಾಗಿದೆ. ಎಂದು ಕಟೀಲು ದೇವಳ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಹೇಳಿದರು.…
ಸುದ್ದಿ9ಕಿನ್ನಿಗೋಳಿ: ದ. ಕ. ಜಿಲ್ಲಾ ಪಂಚಾಯತ್ ಜಲಾನಯನ ಅಭಿವೃದ್ಧಿ ಇಲಾಖೆ, ಸಮಗ್ರ ಜಲಾನಯನ ಅಭಿವೃದ್ಧಿ ಯೋಜನೆಯಡಿ ರೈತರ ಕಲಿಕಾ ಪ್ರವಾಸಕ್ಕೆ ಕಿನ್ನಿಗೋಳಿ ಗ್ರಾಮ ಪಂಚಾಯಿತಿಯಲ್ಲಿ ಸಚಿವ ಅಭಯಚಂದ್ರ…
ಸುದ್ದಿ9ಕಟೀಲು : ಕಟೀಲಿನ ಶ್ರೀ ದುಗರ್ಾ ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರದಲ್ಲಿ 6 ತಿಂಗಳ ವಾಸ್ತುಶಾಸ್ತ್ರ ಡಿಪ್ಲೊಮಾ ಕೋಸರ್್ ಅಗಸ್ಟ್ 12ರಿಂದ ಆರಂಭವಾಗಲಿದೆ. ಉದ್ಯೋಗಿಗಳಿಗೆ…
ಸುದ್ದಿ9ಬಜಪೆ: ಠಾಣಾ ವ್ಯಾಪಿಯ ಎಕ್ಕಾರ್ ಎಂಬಲ್ಲಿ ಮೆಸ್ಕಾಂ ಲೈನ್;ಮೆನ್ ವಿದ್ಯುತ್ ಶಾಕ್;ಗೆ ತುತ್ತಾಗಿ ದಾರುಣ ಸಾವನ್ನಪ್ಪಿದ ಘಟನೆ ಇಂದು ಸಂಜೆ 5 ಗಂಟೆಯ ಸುಮಾರಿಗೆ ಸಂಭವಿಸಿದೆ. ಮೃತರನ್ನು…
ಸುದಿ9ಮುಲ್ಕಿ: ಪೊಲೀಸ್ ಠಾಣಾ ವ್ಯಾಪ್ತಿಯ ಏಳಿಂಜೆ ಜಂಕ್ಷನ್ ಸಮೀಪ ಇಂದು ಸಂಜೆ 4 ಗಂಟೆಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದರೆ ಇಬ್ಬರು ಗಂಭೀರ…
ಸುದ್ಬದಿ9 ಬಜಪೆ :ಪೆರ್ಮುದೆಯ ಯಾದವ ಕೋಟ್ಯಾನ್ ಅವರು ಆರಾಧನೆ ಮಾಡಿಕೊಂಡು ಬಂದಿರುವ ಅಣ್ಣಪ್ಪ ಸ್ವಾಮಿ ದೈವದ ಗುಡಿಗೆ ಕಳ್ಳರು ನುಗ್ಗಿ 12ಲಕ್ಷ ಮೌಲ್ಯದ ಸೊತ್ತುಗಳು ಕಳವು ಮಾಡಿದ…
ಸುದ್ದಿ9ಕೈಕಂಬ : ಕರಂಬಾರು ಪೇಜಾವರ ಕುಕ್ಯಾನ್ ಕುಟುಂಬಿಕರ ನಾಗಬಣದಲ್ಲಿ ನಾಗನಿಗೆ ಹಾಲು ಎರೆದು ಸೀಯಾಳ ಅಭಿಷೇಕ ತಂಬಿಲ ಸೇವೆ ಜರುಗಿತು. ಕುಕ್ಯಾನ್ ಕುಟುಂಬದವರು ಜು.1ರಂದು ಬೆಳಗ್ಗೆ ನಾಗದೇವರ…
ಬಜ್ಪೆ: ರಂಝಾನ್ ಹಬ್ಬದ ದಿನ ಖುಷಿಯಲ್ಲಿ ತನ್ಮಯನಾಗಿದ್ದ ಬೈಕ್ ಸವಾರ ಟಿಪ್ಪರ್ ಅಪಘಾತಕ್ಕೆ ಬಲಿಯಾದ ದಾರುಣ ಘಟನೆ ಬಜ್ಪೆ ಠಾಣಾ ವ್ಯಾಪ್ತಿಯ ಪೊಕರ್ೋಡಿ ಸಮೀಪದ ಚೆಕ್ಪೋಸ್ಟ್ ಬಳಿ…
ಕಿನ್ನಿಗೋಳಿ:ಯುಗಪುರುಷ ಪತ್ರಿಕೆಯು ನಿರಂತರವಾಗಿ ಕಿರಿಯ-ಹಿರಿಯ ಲೇಖಕರಿಗೆ ಸಮಾನ ಅವಕಾಶ ನೀಡಿದೆ. ತುಳುನಾಡಿನ ಪರಂಪರೆ ಸಾಂಸ್ಕೃತಿಕತೆಯನ್ನು ಉಳಿಸುವಲ್ಲಿ ಸಾಹಿತ್ಯದ ಕೊಡುಗೆ ಅಪಾರವಾಗಿದ್ದು ಪತ್ರಿಕೆಗಳ ಔದಾರ್ಯತೆಯು ಜೀವನದಲ್ಲಿ ಮಾರ್ಗದರ್ಶಕವಾಗಿರಬೇಕು ಇದನ್ನು…
ಸುದ್ದಿ9 ಕಿನ್ನಿಗೋಳಿ: ಗ್ರಾಮ ಪಂಚಾಯಿತಿ ವ್ಯಾಪ್ತಿಯ 3 ನೇ ವಾರ್ಡ್ನ ನವ ನಗರದಲ್ಲಿನ ರಸ್ತೆಯ ಜಾಗಕ್ಕೆ ಸಂಬಂಧಪಟ್ಟ ಖಾಸಗಿ ಭೂಮಿ ಮಾಲೀಕರು ಇನ್ನೂ ಪಂಚಾಯಿತಿಗೆ ದಾನ ಪತ್ರ…
ಬಜ್ಪೆ: ಜೋಕಟ್ಟೆಯ ಸಿಂಡಿಕೇಟ್ ಬ್ಯಾಂಕ್ ಸಮೀಪದ ಶಾಂತಿಗುಡ್ಡೆ ಎಂಬಲ್ಲಿ ರವಿವಾರ ರಾತ್ರಿ ಸುರಿದ ಗಾಳಿ-ಮಳೆಗೆ ಗುಡ್ಡ ಕುಸಿದು ಮಣ್ಣು ಬಿದ್ದ ಕಾರಣ ಮೂರು ಮನೆಗಳಿಗೆ ಭಾಗಶಃ ಹಾನಿ…
ಕಿನ್ನಿಗೋಳಿ: ಪಾವಂಜೆ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದ ಬಾಕಿಮಾರು ಗದ್ದೆಯಲ್ಲಿ ಜು.12,13ರಂದು ನಡೆದ ಐದನೇ ವರ್ಷದ ತುಳುನಾಡ ಕೃಷಿ ಜನಪದೋತ್ಸವದಲ್ಲಿ ಕೆಸರು ಗದ್ದೆ ಓಟ,ಕೆಸರು ಗದ್ದೆ…