Category: Bajpe

Bajpe News

ಬಜ್ಪೆ: ಹಳೆ ಬಸ್ ನಿಲ್ದಾಣ ತೆರವು; ಪಂಚಲೋಹದ ವಿಗ್ರಹ ಪತ್ತೆ

ಸುದ್ದಿ9 ಬಜ್ಪೆ: ಇಲ್ಲಿನ ಹ್ರದಯ ಭಾಗದಲ್ಲಿ ನೂತನ ಬಸ್ ನಿಲ್ದಾಣ ನಿಮರ್ಾಣ ಮಾಡುವ ಹಿನ್ನೆಲೆಯಲ್ಲಿ ಹಳೆಯ ಬಸ್ ತಂಗುದಾಣವನ್ನು ಬುಧವಾರ ಸಂಜೆ ಒಡೆದು ತೆಗೆಯಲಾಯಿತು. ಈ ಸಂದರ್ಭ…

ಧವಲಾ ಕಾಲೇಜಿನಲ್ಲಿ ‘ಮನಸ್ಸು ಮತ್ತು ಅರ್ಥಶಾಸ್ತ್ರ’ ಉಪನ್ಯಾಸ

ಸುದ್ದಿ9ಮೂಡುಬಿದರೆ: ಶ್ರೀ ಧವಲಾ ಕಾಲೇಜಿನ ಅರ್ಥಶಾಸ್ತ್ರ ಮತ್ತು ಸಹಕಾರ ವಿಭಾಗದ ಆಶ್ರಯದಲ್ಲಿ ಮನಸ್ಸು ಮತ್ತು ಅರ್ಥಶಾಸ್ತ್ರ ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ಜರುಗಿತು ಮಂಗಳೂರು ಕೆನರಾ…

ಪಟಾಕಿ ಕಿಡಿ ಕಾರಿನೊಳಗೆ ಬಿದ್ದು ಇಬ್ಬರಿಗೆ ಗಾಯ

ಮಂಗಳೂರು: ಸಾರ್ವಜನಿಕ ಗಣೇಶೋತ್ಸವದ ಮೆರವಣಿಗೆಯ ಸಂದರ್ಭ ಸಿಡಿಸಿದ ಪಟಾಕಿಯ ಕಿಡಿ ರಸ್ತೆ ಬದಿ ನಿಲ್ಲಿಸಿದ್ದ ಕಾರಿನ ಒಳಗೆ ತೂರಿ ಇಬ್ಬರಿಗೆ ಸುಟ್ಟ ಗಾಯಗೊಂಡ ಘಟನೆ ಶನಿವಾರ ರಾತ್ರಿ…

ಮಂಗಳೂರಿನಿಂದ 731 ಹಜ್‌ ಯಾತ್ರಿಕರ ಪಯಣ

ಮಂಗಳೂರು: ಹಜ್‌ ಯಾತ್ರಿಕರು ಆ. 31ರಂದು ಎರಡು ವಿಮಾನಗಳಲ್ಲಿ ಪ್ರಯಾಣಿಸುವುದರೊಂದಿಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುವ ಎಲ್ಲ ಯಾತ್ರಿಕರೂ ಯಾನ ಬೆಳೆಸಿದಂತಾಗಿದೆ. ರವಿವಾರ ಎರಡು…

ಕಿನ್ನಿಗೋಳಿ: ಸಾರ್ವಜನಿಕ ಶ್ರೀ ಗಣೇಶೋತ್ಸವ

ಸುದ್ದಿ9ಕಿನ್ನಿಗೋಳಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಿನ್ನಿಗೋಳಿ ಇದರ ಬೆಳ್ಳಿಯ ಪ್ರಭಾವಳಿಯ ಮೆರವಣಿಗೆ ಇಂದು ನಡೆಯಿತು, ೮ ಲಕ್ಷ ಮೌಲ್ಯದ ಈ ಪ್ರಭಾವಳಿಯನ್ನು ಉದ್ಯಮಿ ಪ್ರಕಾಶ್ ಶಣೈ…

ಬಜ್ಪೆಯ ತೊಟ್ಟಿಲಗುರಿ ದುರಂತ; ನಿರ್ವಸಿತರಿಗೆ ನೂತನ ಮನೆ ಕಟ್ಟಿಕೊಡಲು ಶಿಲನ್ಯಾಸ

ಬಜ್ಪೆ: ಬಜ್ಪೆಯ ತೊಟ್ಟಿಲಗುರಿ ದುರಂತಕ್ಕೆ ಸಂಬಧಪಟ್ಟಂತೆ ವಸತಿ ಕಳೆದುಕೊಂಡ ನಿರ್ವಸಿತರಿಗೆ ನೂತನ ಮನೆ ಕಟ್ಟಿಕೊಡಲು ಪುನರ್ವಸತಿ ಯೋಜನೆಗೆಂದು ಪೊಕರ್ೋಡಿಯಲ್ಲಿ ಜು28ರ ಶಿಲನ್ಯಾಸ ನೆರವೇರಿತು. ಈ ಕಾರ್ಯಕ್ರಮವನ್ನು ಸಚಿವರಾದ…

ಬಜ್ಪೆ: ಮುಸ್ಲಿಮರಿಗೆ ರಾಜಕೀಯದ ಅನಿವಾರ್ಯತೆ’ ಸಂವಾದ

ಸುದ್ದಿ9ಬಜ್ಪೆ: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟ್ ಆಫ್ ಇಂಡಿಯಾ ವತಿಯಿಂದ `ಮುಸ್ಲಿಮರಿಗೆ ರಾಜಕೀಯದ ಅನಿವಾರ್ಯತೆ’ ವಿಷಯದ ಕುರಿತ ಸಂವಾದ ಕಾರ್ಯಕ್ರಮ ಬಜ್ಪೆಯಲ್ಲಿ ಶನಿವಾರ ನಡೆಯಿತು. ಎಸ್ಡಿಪಿಐ ರಾಜ್ಯ ಉಪಾಧ್ಯಕ್ಷ…

ಆ. 23, 24: ಕಟೀಲಿನಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ

ಕೈಕಂಬ: ಉಡುಪಿ, ಕಾಸರಗೋಡು ಸಹಿತ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ ಮತ್ತು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪದವಿ ಪೂರ್ವ ಕಾಲೇಜಿನ ಸಹಯೋಗದೊಂದಿಗೆ 21ನೇ…

ಬಜ್ಪೆ ವಿಮಾನ ನಿಲ್ದಾಣದತ್ತ ಬಂದಿದ್ದ ಚಿರತೆ ಎಲ್ಲಿಹೋಯ್ತು?

ಸುದ್ದಿ9ಕೈಕಂಬ: ಮಂಗಳೂರು ವಿಮಾನ ನಿಲ್ದಾಣದ ರನ್ವೇ ಪಕ್ಕ ಬಂದಿದ್ದ ಭಾರೀ ಗಾತ್ರದ ಚಿರತೆ ಕಣ್ಮರೆಯಾಗಿದ್ದು ಭಾರೀ ಆತಂಕಕ್ಕೆ ಕಾರಣವಾಗಿದೆ. ವಿಮಾನ ನಿಲ್ದಾಣದ ಆವರಣ ಗೋಡೆ ಪಕ್ಕದಲ್ಲಿ ಚಿರತೆಯೊಂದು…

ಬಜ್ಪೆ ವಿಮಾನ ನಿಲ್ದಾಣದಲ್ಲಿ ರಜನಿ!

ಸುದ್ದಿ9ಬಜ್ಪೆ: ನಗರದ ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಮುಂಜಾನೆ ಖ್ಯಾತ ತಮಿಳು ನಟ `ಸ್ಟೈಲ್ಕಿಂಗ್’ ರಜನೀಕಾಂತ್ ಕಾಣಿಸಿಕೊಂಡು ಕ್ಷಣಕಾಲ ಅಲ್ಲಿದ್ದವರನ್ನು ದಂಗುಬಡಿಸಿದರು. ಖಾಸಗಿ ಕಾರ್ಯಕ್ರಮದ ನಿಮಿತ್ತ…

ಸ್ಥಳೀಯರು ಹಿಡಿದರು; ಪೊಲೀಸರು ಬಿಟ್ಟರು; ಪಿಕ್ ಆಗದ ಪಿಕ್ ಪಾಕೆಟ್ ಕಳ್ಳ

ಸುದ್ದಿ9 ಕೈಕಂಬ: ಸುರತ್ಕಲ್ ನ ಬಸ್ ನಲ್ಲಿ ಪಿಕ್ ಪಾಕೆಟ್ ಮಾಡಲು ಯತ್ನಿಸಿದ ಪಿಕ್ ಪಾಕೆಟ್ ಕಳ್ಳನನ್ನು ಸ್ಥಳೀಯರು ಹಿಡಿದು ಪೊಲೀಸರಗೊಪ್ಪಿಸಿದರೂ ಪೊಲೀಸರು ಮಾತ್ರ ಆತನನ್ನು ಮನೆಗೆ…

ರಜನಿಕಾಂತ್ ಮಂಗಳೂರಿಗೆ ಭೇಟಿ

ಮಂಗಳೂರು : ಸೂಪರ್ ಸ್ಟಾರ್ ರಜನಿಕಾಂತ್ 22 ವರ್ಷಗಳ ಬಳಿಕ ಮಂಗಳೂರಿಗೆ ಭೇಟಿ ನೀಡಿದ್ದರು. ಶಿವಮೊಗ್ಗದಲ್ಲಿ ನಡೆಯುತ್ತಿರುವ ಲಿಂಗಾ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಮಂಗಳೂರು ವಿಮಾನ ನಿಲ್ದಾಣಕ್ಕೆ…

ಕೆಂಜಾರು. ಕೆಸರ್ಡ್ ಒಂಜಿ ದಿನ.

ಸುದ್ದಿ9 ಬಜ್ಪೆ: ಕೆಂಜಾರು ಕರಂಬಾರ್ ಶ್ರೀ ದೇವಿ ಗೇಮ್ಸ್ ಕ್ಲಭ್ ಇದರ ಆಶ್ರಯದಲ್ಲಿ ಭಾನುವಾರ ಕರಂಬಾರು ಕೋರ್ದಬ್ಬು ದ್ಯೆವಸ್ಥಾನದ ಬಳಿಯ ಗದ್ದೆಯಲ್ಲಿ ಕೆಸರಡ್ ಒಂಜಿ ದಿನ ಕಾರ್ಯಕ್ರಮ…

ಅಮಂತ್ರಣ ಪತ್ರಿಕೆ ಬಿಡುಗಡೆ

ಸುದ್ದಿ9ಕೊಡೆತ್ತೂರು ನವರಾತ್ರಿ ಉತ್ಸವದ ಮೆರವಣಿಗೆಯ ಅಮಂತ್ರಣ ಪತ್ರಿಕೆಯನ್ನು ಕಟೀಲು ಶ್ರೀ ದುರ್ಗಾಪರಮೇಶ್ವರೀ ಸನ್ನಿದಿಯಲ್ಲಿ ಪ್ರಾಥನೆಯೊಂದಿಗೆ ಬಿಡುಗಡೆಮಾಡಲಾಯಿತು ಬಿಡುಗಡೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ನೇರವೇರಿಸಿದರು. ಈ ಸಂದ್ರಭದಲ್ಲಿ…