ಕಿನ್ನಿಗೋಳಿ: ಪಾವಂಜೆ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದ ಬಾಕಿಮಾರು ಗದ್ದೆಯಲ್ಲಿ ಜು.12,13ರಂದು ನಡೆದ ಐದನೇ ವರ್ಷದ ತುಳುನಾಡ ಕೃಷಿ ಜನಪದೋತ್ಸವದಲ್ಲಿ ಕೆಸರು ಗದ್ದೆ ಓಟ,ಕೆಸರು ಗದ್ದೆ ಹಗ್ಗ ಜಗ್ಗಾಟ , ಗದ್ದೆಯಲ್ಲಿ ಹಾಳೆ ಎಳೆಯುವಸ್ಪಧರ್ೆ ಇತ್ಯಾದಿ ನಡೆಯಿತು.

13hagga

13ppa ke

By suddi9

Leave a Reply

Your email address will not be published. Required fields are marked *