ಕೆರೆ ಕಾಡು ರಸ್ತೆಗೆ ಡಾಮರೀಕರಣಕ್ಕೆ ಗುದ್ದಲಿ ಪೂಜೆ
ಕಿನ್ನಿಗೋಳಿ: ಜಿಲ್ಲಾ ಪಂಚಾಯತ್ ವತಿಯಿಂದ ೫ ಲಕ್ಷ ರೂಪಾಯಿ ಮತ್ತು ಸಂಸದರ ೩ ಲಕ್ಷ ಅನುದಾನದಿಂದ ಕೆರೆ ಕಾಡು ರಸ್ತೆಯ ಡಾಮರೀಕರಣಕ್ಕೆ ಜಿಲ್ಲಾ ಪಂಚಾಯತ್ ಸದಸ್ಸ್ಯೆ ಆಶಾ.…
SUDDI9 MEDIA NETWORK
Bajpe News
ಕಿನ್ನಿಗೋಳಿ: ಜಿಲ್ಲಾ ಪಂಚಾಯತ್ ವತಿಯಿಂದ ೫ ಲಕ್ಷ ರೂಪಾಯಿ ಮತ್ತು ಸಂಸದರ ೩ ಲಕ್ಷ ಅನುದಾನದಿಂದ ಕೆರೆ ಕಾಡು ರಸ್ತೆಯ ಡಾಮರೀಕರಣಕ್ಕೆ ಜಿಲ್ಲಾ ಪಂಚಾಯತ್ ಸದಸ್ಸ್ಯೆ ಆಶಾ.…
ಮಂಗಳೂರು: ಜಗತ್ತಿನಾದ್ಯಂತ ಒಬ್ಬರಿಂದ ಒಬ್ಬರಿಗೆ ಹರಡುತ್ತಿರುವ ಮಾರಾಣಾಂತಿಕ ರೋಗಗಳಲ್ಲಿ ಒಂದಾಗಿರುವ ಎಬೋಲ ರೋಗದ ವೈರಸ್ಸನ್ನು ಪತ್ತೆಹಚ್ಚುವ ಇಮೇಜ್ ಸ್ಕ್ಯಾನರನ್ನು ಮಂಗಳೂರು ಅಂತಃರಾಷ್ಟ್ರೀಯ ವಿಮಾಣ ನಿಲ್ದಾಣದಲ್ಲಿ ಅಳಪಡಿಸುವಂತೆ ಭಾರತ…
ಮಂಗಳೂರು: ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ದುಬೈನಿಂದ ಬಂದಿಳಿದ ಇಬ್ಬರು ಯಾನಿಗಳು ಗುದನಾಳದಲ್ಲಿ ಅಡಗಿಸಿದ್ದ 18 ಲಕ್ಷ…
ಕಟೀಲ್: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಲೋಕಾಯುಕ್ತ್ತ ನ್ಯಾಯಮುರ್ತಿ ಬಾಸ್ಕರ್ ರಾವ್ ನ.21ರಂದು ಶುಕ್ರವಾರ ಭೇಟಿ ನೀಡಿದರು, ದೇವಳದ ಅನುನುವಂಶಿಕ ಅರ್ಚಕ ಅನಂತ ಅಸ್ರಣ್ಣ ದುರ್ಗೆಯ ಪ್ರಸಾದ…
ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳ ತಿರುಗಾಟ ಪ್ರಾರಂಭವಾಯಿತು. ಶ್ರೀ ದುರ್ಗೆಯ ಸನ್ನಿಧಿಯಲ್ಲಿ ಕಲಾವಿದರಿಗೆ ಗೆಜ್ಜೆ ನೀಡಿದರು ನಂತರ. ಕಲವಿದರು ಶ್ರೀ…
ಸುದ್ದಿ9 ಬಜ್ಪೆ: ಎಂಆರ್ಪಿಎಲ್ ಕಂಪೆನಿ ತೈಲಮಿಶ್ರಿತ ತ್ಯಾಜ್ಯ ನೀರನ್ನು ಸಾರ್ವಜನಿಕ ತೋಡಿಗೆ ಬಿಟ್ಟಿರುವ ಘಟನೆ ಜೋಕಟ್ಟೆ ಪರಿಸರದಲ್ಲಿ ಬುಧವಾರ ಮಧ್ಯಾಹ್ನ ಮತ್ತೆ ಬೆಳಕಿಗೆ ಬಂದಿದೆ. ನೀರು ಹರಿಯುವ…
ಮಂಗಳೂರು : ಅಂತರಾಷ್ಟೀಯ ವಿಮಾನ ನಿಲ್ದಾಣದ ಕಸ್ಟಮ್ ಅಧಿಕಾರಿಗಳು ಪ್ರಯಾಣಿಕನೋರ್ವನಿಂದ 3,68,158 ಮೌಲ್ಯದ 140.9 ಗ್ರಾಂ ತೂಕದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಕಾಸರಗೋಡು ಜಿಲ್ಲೆಯ ಅಂಗಿಲ್ಲಾತ್ ಗ್ರಾಮದ…
ಕಟೀಲು : ಯಕ್ಷಗಾನ ಕಲೆಯ ಮಹತ್ವ, ಸಾರವನ್ನು ಕಲಾವಿದರು ಹಾಗೂ ಕಲಾ ಸಂಘಟಕರು ಹೆಚ್ಚಿಸಿದಾಗ ಕಲೆ ಉಳಿಯುತ್ತದೆ ಎಂದು ಕಟೀಲು ದೇವಳ ಅರ್ಚಕ ವೆಂಕಟರಮಣ ಆಸ್ರಣ್ಣ ಹೇಳಿದರು.…
ಬಜ್ಪೆ: ಇಲ್ಲಿಗೆ ಸಮೀಪದ ಮುರನಗರ ಎಂಬಲ್ಲಿ ಟಾಟಾ ಏಸ್ ವಾಹನದಲ್ಲಿ ನಡೆಯುತ್ತಿದ್ದ ಅಕ್ರಮ ಗೋಸಾಗಾಟ ತಡೆದ ಸಾರ್ವಜನಿಕರು ಒಂದು ಜಾನುವಾರು ಸಮೇತ ಮೂವರನ್ನು ಹಿಡಿದು ಪೊಲೀಸ್ ವಶಕ್ಕೊಪ್ಪಿಸಿದ್ದಾರೆ.…
ಹಳೆಯಂಗಡಿ: ಹಳೆಯಂಗಡಿ ಸಮೀಪದ ಕೊಯ್ಕೊಡೆ ಎಂಬ ಊರನ್ನು ತುಳುವಲ್ಲೇ ಬರೆದು ತುಳು ಬಾಷಾಭಿಮಾನ ತೋರಿದ ಅಲ್ಲಿನ ಸ್ಥಳೀಯರು ಮಾದರಿಯಾದ ಘಟನೆ ಇಂದು ನಡೆದಿದೆ. ವಿಶ್ವ ತುಳು ಸಮ್ಮೇಳನ…
ಬಜ್ಪೆ: ನಂದಿತಾ ಕೊಲೆ ಹಾಗೂ ಅತ್ಯಾಚಾರ ಪ್ರಕರಣವನ್ನು ಮುಂದಿಟ್ಟುಕೊಂಡು `ಧರ್ಮ ರಕ್ಷಾ ಸಮಿತಿ-ಬಜ್ಪೆ’ ಎಂಬ ಸಂಘಟನೆ ಹಾಕಿದ ಬ್ಯಾನರ್ಗೆ ಮುಸ್ಲಿಂ ಸಮಘಟನೆಗಳಿಂದ ವಿರೋಧ ವ್ಯಕ್ತವಾಗಿದೆ. ಈ ಬ್ಯಾನರ್…
ಬಜ್ಪೆ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಇಂಡಿಕಾ ಕಾರ್ ಒಂದಕ್ಕೆ ಬೆಂಕಿ ತಗುಲಿ ಸುಟ್ಟು ಭಸ್ಮವಾದ ಘಟನೆ ಬಜ್ಪೆ ವಿಮಾನ ನಿಲ್ದಾಣದ ಪಾಕರ್ಿಂಗ್ ರಸ್ತೆಯಲ್ಲಿ ನಡೆದಿದೆ. ಆದರೆ ವಿಮಾನ ನಿಲ್ದಾಣದ…
ಹಳೆಯಂಗಡಿ:ಒಮೇಗಾ ಅಸ್ಪತ್ರೆ ಮಂಗಳೂರು , ಮಂಗಳೂರು ಹಾರ್ಟ್ ಸ್ಕ್ಯಾನ್ ಪೌಂಡೇಶನ್ ಇವರ ಜಂಟಿ ಅಶ್ರಯದಲ್ಲಿ ಖ್ಯಾತ ಹ್ರದ್ರೋಗ ತಜ್ಞ ಕೆ. ಮುಕುಂದ್ ಇವರ ನೇತ್ರತ್ವದಲ್ಲಿ ದಿ ಸುಂದರಿ…