ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳ ತಿರುಗಾಟ ಪ್ರಾರಂಭವಾಯಿತು. ಶ್ರೀ ದುರ್ಗೆಯ ಸನ್ನಿಧಿಯಲ್ಲಿ ಕಲಾವಿದರಿಗೆ ಗೆಜ್ಜೆ ನೀಡಿದರು ನಂತರ. ಕಲವಿದರು ಶ್ರೀ ದೇವಿಯ ಸನ್ನಿದಿಯಲ್ಲಿ ಕುಣಿದು ಸೇವನ್ನು ಪ್ರಾರಂಬಿಸಿದರು ಇಂದು ಕತೀಲಿನಲ್ಲಿ ಸೇವೆಯಾಟ ನಡೆದು ನಾಳೆಯಿಂದ ತಿರುಗಾಟ ಆರಂಬಿಸಲಿದ್ದು ೬ ಮೇಳಗಳು ಸುಮಾರು ೬ ತಿಂಗಳ ಕಾಲ ತಿರುಗಾಟ ನಡೆಸಲಿದೆ.






