ಕಟೀಲ್: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಲೋಕಾಯುಕ್ತ್ತ ನ್ಯಾಯಮುರ್ತಿ ಬಾಸ್ಕರ್ ರಾವ್ ನ.21ರಂದು ಶುಕ್ರವಾರ ಭೇಟಿ ನೀಡಿದರು, ದೇವಳದ ಅನುನುವಂಶಿಕ ಅರ್ಚಕ ಅನಂತ ಅಸ್ರಣ್ಣ ದುರ್ಗೆಯ ಪ್ರಸಾದ ನೀಡಿ ಗೌರವಿಸಿದರು. ಈ ಸಂದರ್ಬದಲ್ಲಿ ಲೋಕಯುಕ್ತ್ತ ರಿಜಿಸ್ಟರ್ ಯಚ್. ಅರ್ ದೇಶಪಾಂಡೆ ಸಹಾಯ ರಿಜಿಸ್ಟರ್ ಗೋಪಾಲಕ್ರಷ್ಣ ಮುಂತಾದವರು ಉಪಸ್ಥಿತರಿದ್ದರು.
DSC03461

DSC03466

By suddi9

Leave a Reply

Your email address will not be published. Required fields are marked *