ಚಿನ್ನದ ಪದಕ ವಿಜೆತರಿಗೆ ಅದ್ದೂರಿಯ ಸ್ವಾಗತ :
ಬಜ್ಪೆ: ಅಮೇರಿಕಾ ಲಾಸ್ ವೇಗಸ್ನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಪವರ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ತಲಾ ಎರಡು ಚಿನ್ನದ ಪದಕ ವಿಜೇತರಾದ ಮಂಗಳೂರು ವಿರಾಂಜನೆಯ ವ್ಯಾಯಮ ಶಾಲೆಯ ವಿಜಯ್…
SUDDI9 MEDIA NETWORK
Bajpe News
ಬಜ್ಪೆ: ಅಮೇರಿಕಾ ಲಾಸ್ ವೇಗಸ್ನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಪವರ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ತಲಾ ಎರಡು ಚಿನ್ನದ ಪದಕ ವಿಜೇತರಾದ ಮಂಗಳೂರು ವಿರಾಂಜನೆಯ ವ್ಯಾಯಮ ಶಾಲೆಯ ವಿಜಯ್…
ಕಿನ್ರನಿಗೋಳಿ: ಪಕ್ಷಿಕೆರೆ ರಸ್ತೆ ದುರಸ್ತಿಪಡಿಸುವಂತೆ ಒತ್ತಾಯಿಸಿ ಪಕ್ಷಿಕೆರೆ ರಿಕ್ಷ ಚಾಲಕರು, ಸಾರ್ವಜನಿಕರು ಮತ್ತು ವಿವಿಧ ಸಂಘ ಸಂಸ್ಥೆಗಳು ಇಂದು ಪಕ್ಷಿಕೆರೆಯ ಪಂಜ, ಕಾಪಿಕಾಡ್ ರಸ್ತೆಯನ್ನು ತಡೆದು ಸಂಪರ್ಕಿಸಲಾಯಿತು.…
ಕಿನ್ಪನಿಗೋಳಿ: ಪಕ್ಷಿಕೆರೆಯ ಪಂಜ ಕಾಪಿಕಾಡು ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಇದನ್ನು ಕೂಡಲೇ ಸರಿಪಡಿಸುವಂತೆ ರಿಕ್ಷಾಚಾಲಕರು ಎಚ್ಚರಿಕೆ ನೀಡಿದ್ದಾರೆ. ಸಂಬಂಧಪಟ್ಟವರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು…
ಬಜ್ಪೆ: ಬಜ್ಪೆಯ ಗ್ರಾಮ ಪಂಚಾಯತ್ನ ಸಾರ್ವಜನಿಕ ಬಾವಿಗೆ ಹಾರಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ. ಮೃತನನ್ನು ಕಮ್ಮಾರ ವೃತ್ತಿಯ ಗಣೇಶ್(26) ಎಂದು ಗುರುತಿಸಲಾಗಿದೆ. ಗಣೇಶ್…
ಸುದ್ದಿ9 ಬಜ್ಪೆ: ದಕ್ಷಿಣ ಕೊರಿಯಾದ ಇಂಚಿಯಾನ್ನಲ್ಲಿ ನಡೆದ ಏಷ್ಯನ್ ಗೇಮ್ಸ್ ಪಂದ್ಯಾಟದಲ್ಲಿ ಭಾರತಕ್ಕೆ ಚಿನ್ನ ಹಾಗೂ ಕಂಚಿನ ಪದಕಗಳನ್ನು ತಂದುಕೊಟ್ಟ ಕೊಡಗಿನ ಹುಡುಗಿ ಎಂ. ಆರ್ ಪೂವಮ್ಮ…
ಕಿನ್ನಿಗೋಳಿ : ಯುಗಪುರುಷ ಮಾಸಿಕ ಪತ್ರಿಕೆಯ ದಸರಾ ದೀಪಾವಳಿ ವಿಶೇಷಾಂಕವನ್ನು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥನದಲ್ಲಿ ಬಿಡುಗಡೆಗೊಳಸಲಾಗಿತು, ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅದ್ಯಕ್ಷ ಹರಿಕ್ರಷ್ಣ…
ಕಿನ್ನಿಗೊಳಿ: ಕಟೀಲು ಶ್ರೀ ದುರ್ಗಾಪರಮೇಶರೀ ದೇವಸ್ಥಾನದಲ್ಲಿ ದಶಮಿ ಪ್ರಯುಕ್ತ ಅಕ್ಷರಾಬ್ಯಾಸ ನಡೆಯಿತು, ನೂರಾರು ಮಕ್ಕಳು ಅಕ್ಷರಾಬ್ಯಾಸದಲ್ಲಿ ಪಾಲ್ಘೊಂಡರು, ಇಂದು ಮಕ್ಕಳಿ ಅಕ್ಷರಾಬ್ಯಾಸ ಪ್ರರಂಬಿಸಿದರೆ ಒಳ್ಲೆಯದು ಎನ್ನುವ ಬಾವನೆ…
ಮುಲ್ಕಿ: ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆ ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆ ನಡೆಯಿತು, ರಿವಾಲ್ವರ್, ಬಂದೂಕುಗಳಿಗೆ ಪೂಜೆ ಸಲ್ಲಿಸಲಾಯಿತು.
ಕಿನ್ಕಿನಿಗೋಳಿ: ನ್ನಿಗೋಳಿ ಬಿ ಜೆ ಪಿ ಸ್ಥಾನೀಯ ಸಮಿತಿ ವತಿಯಿಂದ ಗುತ್ತ ಕಾಡು ಮತ್ತು ಎಳತ್ತೂ ಪರಿಸರದಲ್ಲಿ ಸ್ವಚತಾ ಕಾರ್ಯ ಕ್ರಮ ನಡೆಯಿತು, ಈ ಸಂದರ್ಭದಲ್ಲಿ ಬಿ.ಜೆ.ಪಿ…
ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಲಲಿತ ಪಂಚಮಿಯ ಸಂಭ್ರಮ ನವರಾತ್ರಿಯ ೫ ನೇ ದಿನ ಲಲಿತ ಪಂಚಮಿ ವಿಶೇಷ ದಿನ ಈ ದಿನದಲ್ಲಿ ಸಾವಿರಾರು ಮಂದಿ ದೇವಸ್ಥನಕ್ಕೆ…
ಕಟೀಲು :ಕೊಡೆತ್ತೂರು ಹುಲಿಗೆ ೫೦ ವರ್ಷ ಸಂದಿದೆ, ಆದರೆ ಇದು ಮರಿ ಇಡುವ ಹುಲಿಯಲ್ಲ ನವರಾತ್ರಿ ಹುಲಿ ತುಳುನಾಡಿನ ದಾರ್ಮಿಕ ನಂಬಿಕೆಗಳಲ್ಲ್ಲಿಹುಲಿ ವೇಷ ಪ್ರಧಾನವಾಗಿರುವ ನವರಾತ್ರಿ ಮೆರವಣಿಗೆಯೂ…
ಕಿನ್ನಿಗೋಳಿ; ಸಕರ್ಾರದಿಂದ್ಸ ಸಿಗುವ ಸವಲತ್ತನ್ನು ಉತ್ತಮ ರೀತಿಯಲ್ಲಿ ಉಪಯೋಗಿಸುವಲ್ಲಿ ಕಿನ್ನಿಗೋಳಿ ಪಂಚಾಯತ್ ಯಶಸ್ಸಾಗಿದೆ ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದರು. ಕಿನ್ನಿಗೋಳಿ ಗ್ರಾಮ…
ಕಿನ್ನಿಗೋಳಿ: ಹಿರಿಯರು ಹಾಕಿ ಕೊಟ್ಟ ಹೆಜ್ಜೆಯಲ್ಲಿ ನಡೆದು ನಮ್ಮ ಪರಂಪರೆಯನ್ನು ಉಳಿಸಿ ಬೇಳೆಸಿದ ಕೀತರ್ಿ ಕೊಡೆತ್ತೂರು ಜನತೆಗೆ ಸಲ್ಲುತ್ತದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು…
ಕಿನ್ನಿಗೋಳಿ; ಜನನಿ ಮೆಲೋಡಿಯಸ್ ಕಿನ್ನಿಗೋಳಿ ಇದರ ವತಿಯಿಂದ ನಡೆಯುವ ಕರೋಕೆ ಗಾಯನ ಸ್ಪರ್ಧೆಯ ಉದ್ಘಟನೆಯು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ನಡೆಯಿತು, ಕಿನ್ನಿಗೋಳಿ ಪಂಚಾಯತ್ ಮಾಜೀ ಅಧ್ಯಕ್ಷ ದೇವ…