ಕಿನ್ಕಿನಿಗೋಳಿ: ನ್ನಿಗೋಳಿ ಬಿ ಜೆ ಪಿ ಸ್ಥಾನೀಯ ಸಮಿತಿ ವತಿಯಿಂದ ಗುತ್ತ ಕಾಡು ಮತ್ತು ಎಳತ್ತೂ ಪರಿಸರದಲ್ಲಿ ಸ್ವಚತಾ ಕಾರ್ಯ ಕ್ರಮ ನಡೆಯಿತು, ಈ ಸಂದರ್ಭದಲ್ಲಿ ಬಿ.ಜೆ.ಪಿ ಸ್ಥನೀಯ ಸಮಿತಿ ಅಧ್ಯಕ್ಷ ಸಂತೋಷ್ ಶೆಟ್ಟಿ, ಪ್ರಶಾಂತ್ ಎಳತ್ತೂರು, ರಘರಾಮ್, ದಿನೇಶ್ ಭಂಡರಿ ಆನಂದ್ದ್ ಶಾಂತಿಪಲ್ಕೆ ಮುಂತಾದವರು ಉಪಸ್ಥಿತರಿದ್ದರು.


