ಕಿನ್ಪನಿಗೋಳಿ: ಪಕ್ಷಿಕೆರೆಯ ಪಂಜ ಕಾಪಿಕಾಡು ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಇದನ್ನು ಕೂಡಲೇ ಸರಿಪಡಿಸುವಂತೆ ರಿಕ್ಷಾಚಾಲಕರು ಎಚ್ಚರಿಕೆ ನೀಡಿದ್ದಾರೆ. ಸಂಬಂಧಪಟ್ಟವರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಅಸಮಾದಾನ ವ್ಯಕ್ತಪಡಿಸಿ ನವಂಬರ್ 11 ರಿಂದ 16 ನೇ ತಾರೀಖಿನ ವರೆಗೆ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಲಾಗುವುದು ಎಂದು ಪಕ್ಷಿಕೆರೆ ರಿಕ್ಷ ಚಾಲಕರು ಮತ್ತು ಮಾಲಕರು ನಿರ್ದರಿಸಿ ಪ್ರತಿಭಟನೆ ಮಾಡುವುದಾಗಿ ಈ ಮೂಲಕ ಎಚ್ಚರಿಸಿದ್ದಾರೆ. ಅದ್ದಾಕ್ಕಾಗಿ ಪಕ್ಷಿಕೆರೆ ಚರ್ಚ್ ಬಳಿ ಬ್ಯಾನರ್ ಅಳವಡಿಸಿದ್ದಾರೆ ಸಂಬಂದ ಪಟ್ಟವರು ಅದಷ್ಟು ಬೇಗ ಸರಿ ಪಡಿಸದಿದ್ದಲ್ಲಿ ಭ್ರಹತ್ ಪ್ರತಿಭಟನೆ ನಡೆಸುದ್ದಾಗಿ ಎಚ್ಚರಿಸಿದ್ದಾರೆ .
pakshikere pratibatane (2)

By suddi9

Leave a Reply

Your email address will not be published. Required fields are marked *