ಕಿನ್ನಿಗೊಳಿ: ಕಟೀಲು ಶ್ರೀ ದುರ್ಗಾಪರಮೇಶರೀ ದೇವಸ್ಥಾನದಲ್ಲಿ ದಶಮಿ ಪ್ರಯುಕ್ತ ಅಕ್ಷರಾಬ್ಯಾಸ ನಡೆಯಿತು, ನೂರಾರು ಮಕ್ಕಳು ಅಕ್ಷರಾಬ್ಯಾಸದಲ್ಲಿ ಪಾಲ್ಘೊಂಡರು, ಇಂದು ಮಕ್ಕಳಿ ಅಕ್ಷರಾಬ್ಯಾಸ ಪ್ರರಂಬಿಸಿದರೆ ಒಳ್ಲೆಯದು ಎನ್ನುವ ಬಾವನೆ ಭಕ್ತರದ್ದು, ನಿನ್ನೆ ಮತ್ತು ಇಂದು ದೇವಳಕ್ಕೆ ಬಾರೀ ಸಂಖೆಯ ಭಕ್ತರು ಬೇಟಿ ನೀಡುತ್ತಿದ್ದು ನಿನ್ನೆ ಆಯುದ್ದ ಪೊಜೆಯ ಪ್ರಯುಕ್ತ ೧೧೦೦ ದ್ವಿಚಕ್ರ ವಾಹನ ಸಹಿತ ಒಟ್ಟು ೧೭೦೦ ವಾಹನಗಳು ಪೂಜೆ ಗೊಂಡವು, ೭೦೦೦ ಹೂವಿನ ಪೊಜೆ ಸೇವೆಗಳು ದುರ್ಗೆಗೆ ಸಮರ್ಪಣೆಯಾದವು, ಸೀರೆ ಏಲಂನಲ್ಲಿ ೧೯೦ ಸಿರೆಗಳು ಏಲಂಗೊಂಡಿತು ಅಲ್ಲದೆ ೨೫೦ ಸೀರೆಗಳು ದೇವರಿಗೆ ಸಮರ್ಪಣೆಯಾದವು, ಮಹನವಮಿ ದಿನ ಅನ್ನಪ್ರಾಸದದೊಂದಿಗೆ ಕಡುಬು ಬಡಿಸಲಾಗುತ್ತಿದ್ದು ನಿನ್ನೆ ಒಟ್ಟು ೫ ಕಿಂಟ್ವಾಲ್ ಅಕ್ಕಿಯ ಕಡುಬು ತಯಾರಿಸಲಾಗಿತ್ತು, ಒಟ್ಟಿನಲ್ಲಿ ನಿನ್ನೆ ಮತ್ತು ಇವತ್ತು ದೇವಳಕ್ಕೆ ಭಕ್ತ್ತ ಸಮುಹವೇ ಹರಿದು ಬರುತ್ತಿದೆ.





