ಕಿನ್ನಿಗೋಳಿ: ಜಿಲ್ಲಾ ಪಂಚಾಯತ್ ವತಿಯಿಂದ ೫ ಲಕ್ಷ ರೂಪಾಯಿ ಮತ್ತು ಸಂಸದರ ೩ ಲಕ್ಷ ಅನುದಾನದಿಂದ ಕೆರೆ ಕಾಡು ರಸ್ತೆಯ ಡಾಮರೀಕರಣಕ್ಕೆ ಜಿಲ್ಲಾ ಪಂಚಾಯತ್ ಸದಸ್ಸ್ಯೆ ಆಶಾ. ಅರ್. ಸುವರ್ಣ ಗುದ್ದಲಿ ಪೂಜೆಯನ್ನು ನೇರವೇರಿಸಿದರು. ಈ ಸಂದರ್ಭದಲ್ಲಿ ಕಿನ್ನಿಗೋಳಿ ಪಂಚಾಯತ್ ಮಾಜಿ ಅದ್ಯಕ್ಷ ದೇವ ಪ್ರಸಾದ್ ಪುನರೂರು, ಯುಗಪುರುಷದ ಭುವನಾಭಿರಾಮ ಉಡುಪ,ಕಿಲ್ಪಾಡಿ ಪಂಚಾಯತ್ ಉಪಾದ್ಯಕ್ಷ ಮೋಹನ್, ರಾಜೇಶ್ ಖನ್ನ, ಗೀತಾ ಆಚಾರ್ಯ ಮಾಧವ ಪೂಜಾರಿ, ತಾಲೂಕು ಪಂಚಾಯತ್ ಸದಸ್ಸ್ಯೆ ವನಿತಾ ಅಮೀನ್, ಮಾಧವ ಶೇಟ್ಟಿಗಾರ್ ಜೀವನ್ ಶೆಟ್ಟಿ, ಚೇತನ್ ಮುಂತಾದವರು ಉಪಸ್ಥಿತರಿದ್ದರು.

