ಕಟೀಲು: ನಂದಿನಿ ಯುವಕ ಯುವತಿ ಮಂಡಲ, ವೀರ ಮಾರುತಿ ವ್ಯಾಯಮ ಶಾಲೆ, ಕೊಂಡೇಲ ಪ್ರೆಂಡ್ , ವಿಜಯ ಯುವ ಸಂಗಮ ಮುಂತಾದ ಸಂಘ ಸಂಸ್ತೆಗಳ ವತಿಯಿಂದ ಕಟೀಲು ಸ್ವಚ್ಚ ನಂದಿನಿ ಅಭಿಯಾನ ನಡೆಯಿತು ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಸ್ಯಈಶ್ವರ್ ಕಟೀಲ್, ತಾಲೂಕು ಪಂಚಾಯತ್ ಸದಸ್ಸ್ಯ ರಮೇಶ್, ಯೀಗಿನಿ, ಅನಿಲ್ ವಿಜಯ ಯುವ ಸಂಗಮದ ಅದ್ಯಕ್ಷ ಭರತೇಶ್ ಶೆಟ್ಟಿ, ಬಾಲಕ್ರಷ್ಣ ಕುಕ್ಯನ್, ಲೋಕೇಶ್ ಸಾಲಿಯಾನ್ ಅರುಣ್ ಮಲಿಗೆಯಂಗಡಿ, ಗುರುರಾಜ್ ಮಲ್ಲಿಗೆಯಂಗಡಿ, ಕೇಶವ್ ಕರ್ಕೇರ ಅಬಿಜಿತ್, ಮುಂತಾದವರು ಉಪಸ್ಥಿತರಿದ್ದರು.
DSC03541 (1)

By suddi9

Leave a Reply

Your email address will not be published. Required fields are marked *