ಯುವಿಗೆ ಗಾಯ: ಟೀಂ ಇಂಡಿಯಾಗೆ ಚಿಂತೆ
ಮಿರ್‌ಪುರ: ಸತತವಾಗಿ ನಾಲ್ಕು ಗೆಲುವುಗಳಿಂದ ಟೀಂ ಇಂಡಿಯಾ ಆತ್ಮವಿಶ್ವಾಸ ಗರಿಗೆದರಿದೆ. ಆದರೆ ಯುವರಾಜ್ ಸಿಂಗ್ ಮೊಣಕಾಲಿಗೆ ಗಾಯವಾಗಿರುವುದು ಟೀಂ ಇಂಡಿಯಾಗೆ ಚಿಂತೆವುಂಟುಮಾಡಿದೆ. ಯುವರಾಜ್ ಫುಟ್ಬಾಲ್ ಅಭ್ಯಾಸದಲ್ಲಿ ತೊಡಗಿದ್ದಾಗ…
SUDDI9 MEDIA NETWORK
Sports ಕ್ರೀಡೆ
ಮಿರ್‌ಪುರ: ಸತತವಾಗಿ ನಾಲ್ಕು ಗೆಲುವುಗಳಿಂದ ಟೀಂ ಇಂಡಿಯಾ ಆತ್ಮವಿಶ್ವಾಸ ಗರಿಗೆದರಿದೆ. ಆದರೆ ಯುವರಾಜ್ ಸಿಂಗ್ ಮೊಣಕಾಲಿಗೆ ಗಾಯವಾಗಿರುವುದು ಟೀಂ ಇಂಡಿಯಾಗೆ ಚಿಂತೆವುಂಟುಮಾಡಿದೆ. ಯುವರಾಜ್ ಫುಟ್ಬಾಲ್ ಅಭ್ಯಾಸದಲ್ಲಿ ತೊಡಗಿದ್ದಾಗ…
ಚೆನ್ನೈ: ಐಪಿಎಲ್ ಸ್ಪಾಟ್’ಫಿಕ್ಸಿಂಗ್ ಹಗರಣದಲ್ಲಿ ತನ್ನ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಬೇಸರಗೊಂಡಿರುವ ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.…
ದೆಹಲಿ: ಐಪಿಎಲ್ ಪಂದ್ಯಾವಳಿಯಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್ ಹಗರಣ ವಿಚಾರಣೆ ನಡೆಸಿದ ಸುಪ್ರೀ ಕೋರ್ಟ್ ಶುಕ್ರವಾರ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರನ್ನು ಕುರ್ಚಿ ಬಿಡುವಂತೆ ಸೂಚಿಸಿದೆ.…
ದೆಹಲಿ: ಸ್ಪಾಟ್ ಫಿಕ್ಸಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಹಗರಣದಿಂದ ಕಳಂಕಿತವಾಗಿರುವ ಐಪಿಎಲ್ ನ್ನು ಕೂಡಲೇ ಸ್ಥಗಿತಗೊಳಿಸಬೇಕು ಮತ್ತು ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರನ್ನು ಹುದ್ದೆಯಿಂದ ಕೆಳಗಿಳಿಸಿ…
ನವದೆಹಲಿ(ಮಾ.25): ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್’ಗೆ ಮತ್ತೆ ಕೋರ್ಟ್ ಕಂಟಕ ಶುರುವಾಗಿದೆ. ಐಪಿಎಲ್ ಬೆಟ್ಟಿಂಗ್ ಪ್ರಕರಣ ಸಂಬಂಧ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕೆಂದು ಸುಪ್ರೀಂಕೋರ್ಟ್ ಮಂಗಳವಾರ ಎನ್.ಶ್ರೀನಿವಾಸನ್ ಅವರಿಗೆ…
ಮೀರ್ಪುರ: ಟೀಂ ಇಂಡಿಯಾದ ಸಂಘಟಿತ ಸ್ಪಿನ್ ದಾಳಿಗೆ ತರಗೆಲೆಯಂತೆ ಉದುರಿದ ವೆಸ್ಟ್ ಇಂಡೀಸ್ ಎದುರು ಭಾರತ ಸುಲಭ ಜಯ ದಾಖಲಿಸಿತು. ಭಾನುವಾರ ಮೀರ್ಪುರದ ಶೇರ್ ಎ ಬಾಂಗ್ಲಾ…
ಮೀರ್ಪುರ್: ಟೀ ಇಂಡಿಯಾದ ಸ್ಪಿನ್ನರ್ಸ್ ಕೈಚಳಕದಿಂದ ಭಾರತವು ಇಲ್ಲಿ ನಡೆದ ಟಿ20 ವಿಶ್ವ ಸಮರದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 7 ವಿಕೆಟ್ ಗಳ ಜಯ ದಾಖಲಿಸಿತು.…
ಡಾಕಾ: ಟಿ20 ವಿಶ್ವಕಪ್ ನ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಜಯ ಸಾಧಿಸುವ ಮೂಲಕ ಗೆಲುವಿನ ಹಾದಿಗೆ ಮರಳಿದೆ. ಇಗ್ಲೆಂಡ್ ನಾಯಕ ಇಯನ್ ಮೋರ್ಗನ್…
ದೆಹಲಿ: ತನ್ನ ವಿರುದ್ಧ ಮ್ಯಾಚ್ ಫಿಕ್ಸಿಂಗ್ ವಿಷಯಕ್ಕೆ ಸಮಬಂಧಪಟ್ಟಂತೆ ನೇರ ಆರೋಪ ಮಾಡಿದ್ದ ಜೀ ನ್ಯೂಸ್ ವಿರುದ್ಧ ಟೀಮ್ ಇಂಡಿಯಾ ಮಹೇಂದ್ರ ಸಿಂಗ್ ಧೋನಿ 100 ಕೋಟಿ…
ಡಾಕಾ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಪಂದ್ಯಾವಳಿಯ ಅಭ್ಯಾಸ ಪಂದ್ಯದಲ್ಲಿ ಭಾರತವು ಶ್ರೀಲಂಕಾ ವಿರುದ್ಧ 5 ರನ್ ಗಳಿಂದ ಸೋಲೊಪ್ಪಿಕೊಂಡಿದೆ. ಗೆಲ್ಲಲು 154 ರನ್ ಗಳ ಗುರಿ…
ನವದೆಹಲಿ: `ನಾನು ಐಪಿಎಲ್ ಪಂದ್ಯದ ವೇಳೆ ಮೇಯ್ದಿದ್ದು ನಿಜ’ ಇದು ಕಳೆದ ವರ್ಷ ಭಾರೀ ಬಿರುಗಾಳಿ ಎಬ್ಬಿಸಿದ್ದ ಐಪಿಎಲ್ ಬೆಟ್ಟಿಂಗ್ ಪ್ರಕರಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ…
ಜಹೀರ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಇಶಾಂತ್ ವೆಲ್ಲಿಂಗ್ಟನ್: ಟೀಂ ಇಂಡಿಯಾದ ವೇಗದ ಬೌಲರ್ ಇಶಾಂತ್ ಶಮರ್ಾ ತನ್ನ ಸಹ ಆಟಗಾರ ಮತ್ತು ತಂಡದ ಹಿರಿಯ ಸದಸ್ಯ ಜಹೀರ್…
ಇಎಸ್ಪಿಎನ್ ತಲೆಮಾರಿನ ಕ್ರಿಕೆಟಿಗರು ಪಟ್ಟಿಯಲ್ಲಿ ಸಚಿನ್, ಸೆಹ್ವಾಗ್ ದೆಹಲಿ: ಕ್ರೀಡಾ ವಾಹಿನಿ ಇಎಸ್ಪಿಎನ್ ತನ್ನ ಇಪ್ಪತ್ತನೇ ವಷರ್ಾಚರಣೆಯ ಸಮಾರಂಭವನ್ನು ಹಮ್ಮಿಕೊಂಡಿದ್ದು ಈ ವೇಳೆ ಕಳೆದ ಇಪ್ಪತ್ತು ವರ್ಷಗಳಲ್ಲಿ…
ಬೆಂಗಳೂರು: ಐಪಿಎಲ್ ಬಿಡ್ಡಿಂಗ್`ನ ದಿನೇಶ್ಕಾರ್ತಿಕ್ ಹಾಗೂ ಮುರಳಿ ವಿಜಯ್ಮೇ ಲ್ನೋಟಕ್ಕೆ ಇವರಿಬ್ಬರು ಸ್ನೇಹಿತರು. ಹೆಣ್ಣಿಗಾಗಿ ಇವರಿಬ್ಬರು ದುಷ್ಮನ್`ಗಳಾಗಿದ್ದಾರೆ. ದಿನೇಶ್ ಕಾರ್ತಿಕ್ ಮಾಜಿ ಪತ್ನಿ ಈಗ ಮುರಳಿ ಪ್ರೇಯಸಿ.…