Category: National

National ರಾಷ್ಟ್ರೀಯ

ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಾಂಬಿಟ್ಟದ್ದು ನಾನೇ: ತಪ್ಪೊಪ್ಪಿಕೊಂಡ ಯಾಸೀನ್

ಬೆಂಗಳೂರು: ಬೆಂಗಳೂರಿನ ಚಿನ್ನ ಸ್ವಾಮೀ ಕ್ರೀಡಾಂಗಣಕ್ಕೆ ಬಾಂಬಿಟ್ಟು ಉಡಾಯಿಸಿದ್ದು ನಾನೇ ಎರಡು ದಿನ ಮೊದಲೇ ಬಂದು ಸ್ಥಳ ಗೊತ್ತುಮಾಡಿದ್ದೆ ಎಂದು ಬಂಧಿತ ಇಂಡಿಯನ್ ಮುಜಾಹಿದ್ದೀನ್ ತಂಡದ ಉಗ್ರ…

ಮಾಧ್ಯಮಗಳ ವಿರುದ್ಧ ಕತ್ತಿಮಸೆದ ಕೇಜ್ರಿ

ನವದೆಹಲಿ(ಜ.25): ಎಡಬಿಡಂಗಿ ತರ ಹೇಳಿಕೆಗಳನ್ನು ನೀಡುತ್ತಾ ಕಾಲಲಳೆಯುತ್ತಿರುವ ದೆಹಲಿಯ ವಿವಾದಿತ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇದೀಗ ಮಾಧ್ಯಮಗಳ ವಿರುದ್ಧ ಹರಿಹಾಯಿದ್ದಾರೆ. ಮಾಧ್ಯಮಗಳಿಗೆ ಕೆಲವರು ದುಡ್ಡುಕೊಟ್ಟು ಆಮ್ ಆದ್ಮಿ…

ನನಗೆ ಕೇವಲ 60 ತಿಂಗಳುಗಳನ್ನು ಕೊಡಿ, ನಿಮಗೆ ನಾನು ನೆಮ್ಮದಿಯ ಜೀವನ, ಸಂತಸವನ್ನು ನೀಡುತ್ತೇನೆ: ಮೋದಿ

ಉತ್ತರಪ್ರದೇಶ: “ಇಂದು ನೇತಾಜಿ ಸುಭಾಷ್ಚಂದ್ರ ಬೋಸ್ರವರ ಜನ್ಮದಿನ, ನನಗೆ ಕೇವಲ 60 ತಿಂಗಳ ಅವಧಿ ಕೊಡಿ, ನಿಮಗೆ ನಾನು ಸುಂದರ ನೆಮ್ಮದಿಯ ಜೀವನ ಹಾಗೂ ಅದಮ್ಯ ಸಂತಸವನ್ನು…

ಸೋಮನಾಥ್ ಭಾರ್ತಿಯನ್ನ ಸಚಿವ ಸಂಪುಟದಿಂದ ಕೈಬಿಡುವ ಸಾಧ್ಯತೆ?

ನವದೆಹಲಿ: ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದಾರೆಂದು ಆರೋಪಿಸಿ ಸ್ಥಳೀಯರು ಮಾಹಿತಿ ನೀಡಿದರು ಎಂಬ ಕಾರಣಕ್ಕೆ ರಾತ್ರಿ ವೇಳೆ ಮಹಿಳೆಯರೇ ಇದ್ದ ಮನೆಗೆ ಗುಂಪನ್ನು ನುಗ್ಗಿಸಿ ಅಲ್ಲಿದ್ದ ಉಗಾಂಡ ಮೂಲದ…

ಸುನಂದ ಪುಷ್ಕರ್ ನಿಗೂಢ ಸಾವು: ಕೈಯ್ಯಲ್ಲಿ ಕಚ್ಚಿದ ಗಾಯ

ನವದೆಹಲಿ: ಸಾಕಷ್ಟು ನಿಗೂಢತೆಯನ್ನು ಸೃಷ್ಟಿಸಿರುವ ಸುನಂದಾಪುಷ್ಕರ್ ಮೃತದೇಹದ ಫೊರೆನ್ಸಿಕ್ ವರದಿ ಬಿಡುಗಡೆಗೊಂಡಿದ್ದು ಅವರ ಕೈಮೇಲೆ ಕಚ್ಚಿದ ಗಾಯದ ಗುರುತು ಕಂಡುಬದಿದೆ, ಅಲ್ಲದೆ ಸಾವು ನಡೆಯುವ ಮುನ್ನ ಸಾಕಷ್ಟು…

ಕೇಂದ್ರ ಸಚಿವ ಶಶಿತರೂರ್ ಪತ್ನಿ ನಿಗೂಢ ಸಾವು; ಸುನಂದ ಪುಷ್ಕರ್ ಗುಣಪಡಿಸಲಾಗದ ರೋಗದಿಂದ ಸತ್ತರೇ?

ದೆಹಲಿ: ಕೇಂದ್ರ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್(52) ದೆಹಲಿಯ ಹೊಟೇಲ್ವೊಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದು ಹಲವಾರು ಸಂಶಯಗಳಿಗೆ ಎಡಮಾಡಿದೆ. ಮೃತ ದೇಹದಲ್ಲಿ ಯಾವುದೇ ತರಚಿದ ಗಾಯಗಳಾಗಲೀ,…

ಮೋದಿ ಏಐಸಿಸಿ ಸಭೆಯಲ್ಲಿ ಟೀ ಮಾರಲಿ: ಮಣಿಶಂಕರ್ ಅಯ್ಯರ್

ನವದೆಹಲಿ(ಜ.17): ನರೇಂದ್ರ ಮೋದಿ ಭಾರತದ ಪ್ರಧಾನಿಯಂತೂ ಆಗೋಲ್ಲ, ಏಐಸಿಸಿ ಸಭೆಯಲ್ಲಿ ಮೋದಿ ಟೀ ಮಾರಲು ಒಪ್ಪಿದರೆ ಅದಕ್ಕೆ ಅವಕಾಶ ಮಾಡಿಕೊಡುತ್ತೇವೆ ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ಮಣಿಶಂಕರ್…

ಉಗ್ರ ಯಾಸೀನ್ ಬಿಡುಗಡೆಗೆ ವಿಮಾನ ಹೈಜಾಕ್ ತಂತ್ರ

ನವದೆಹಲಿ(ಜ.17): ಇಡೀ ಭಾರತವನ್ನೇ ಗಡಗಡ ನಡುಗಿಸಿ ಈಗ ಜೈಲುಪಾಲಾಗಿರುವ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಉಗ್ರ ಯಾಸೀನ್ ಭಟ್ಕಳ್ ಬಿಡುಗಡೆಗಾಗಿ ಆತನ ಸಹಚರರು ವಿಮಾನ ಹೈಜಾಕ್ ತಂತ್ರ ರೂಪಿಸಿದ್ದರು…

ಡೆನ್ಮಾಕರ್್ ಮಹಿಳೆಯ ಅತ್ಯಾಚಾರ ಪ್ರಕರಣವನ್ನು ಪೊಲೀಸರ ತಲೆಗೆ ಕಟ್ಟಿದ ಕೇಜ್ರಿ: ಬಯಲಾದ ಎಡಬಿಡಂಗಿತನ

ನವದೆಹಲಿ: ದೆಹಲಿಯಲ್ಲಿ ನಾಲ್ವರು ಕಾಮುಕರು ಡೆನ್ಮಾಕರ್್ ಮಹಿಳೆಯೊಬ್ಬಳನ್ನು ಸಾಮೂಹಿಹ ಅತ್ಯಾಚಾರಗೊಳಿಸಿ ಆಕೆಯ ನಗನಗದನ್ನು ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಎಡಬಿಡಂಗಿ ರೀತಿಯಲ್ಲಿ ಉತ್ತರ ನೀಡಿದ್ದಾರೆ. ಇದರ…

`ಕಾಂಗ್ರೆಸ್ನಲ್ಲಿ ರಾಹುಲ್ಗಾಂಧಿ ಪಿಎಂ ಅಭ್ಯಥರ್ಿ ಅಲ್ಲ”

ನವದೆಹಲಿ: ಕಾಂಗ್ರೆಸ್ನಲ್ಲಿ ಕಾಂಗ್ರೆಸ್ ಅಭ್ಯಥರ್ಿ ಯಾರಾಗಬೇಕೆಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿಲ್ಲ. ರಾಹುಲ್ ಗಾಂಧಿಯವರನ್ನು ಕಾಂಗ್ರೆಸ್ನ ಪ್ರಧಾನಿ ಅಭ್ಯಥರ್ಿಯನ್ನಾಗಿ ಘೋಷಿಸಿರದಿದ್ದರೂ ಕಾಂಗ್ರೆಸ್ನ ಪ್ರಚಾರ ಸಮಿತಿಯ ಮುಖ್ಯಸ್ಥನನ್ನಾಗಿ ಘೋಷಣೆ…

ಅಹಮದಾಬಾದ್ನಲ್ಲಿ ನಡೆದ ಗಾಳಿಪಟ ಉತ್ಸವದಲ್ಲಿ ಮೋದಿ ಜೊತೆ ಸಲ್ಮಾನ್ ಖಾನ್

ಅಹಮದಾಬಾದ್ನಲ್ಲಿ ನಡೆದ ಗಾಳಿಪಟ ಉತ್ಸವದಲ್ಲಿ ಮೋದಿ ಜೊತೆ ಸಲ್ಮಾನ್ ಖಾನ್ ಅಹಮದಾಬಾದ್(jan14): ಬಿಜೆಪಿ ಪ್ರಧಾನಿ ಅಭ್ಯಥರ್ಿ ನರೇಂದ್ರ ಮೋದಿಯವರು ದೇಶದ ಪ್ರಗತಿಯನ್ನು ಉತ್ತುಂಗತೆಗೆ ಒಯ್ಯಲು ಉತ್ತಮ ಕೆಲಸಗಳನ್ನು…

ಸುದ್ದಿ9 ಕೀರ್ತಿ ಎಲ್ಲೆಡೆ ಪಸರಲಿ, ಸದುಪಯೋಗ ಪಡೆಯುವಂತಾಗಲಿ: ವಿವೇಕ ಚೈತನ್ಯಾನಂದ ಸ್ವಾಮೀಜಿ

ಸುದ್ದಿ9 ಕೀರ್ತಿಎಲ್ಲೆಡೆ ಪಸರಲಿ, ಸದುಪಯೋಗ ಪಡೆಯುವಂತಾಗಲಿ – ವಿವೇಕ ಚೈತನ್ಯಾನಂದ ಸ್ವಾಮೀಜಿ. ಸುದ್ದಿಕೈಕಂಬ: ಸುದ್ದಿ9 ನೂತನ ವೆಬ್ಸೈಟ್ ಚಾಲನೆ ಮಾಡಿರುವುದು ಖುಷಿ ತಂದಿದೆ. ಇದರ ಕೀತರ್ಿ ಎಲ್ಲೆಡೆ…

ಕೈಕಂಬ ದ್ವಾರದಿಂದ ಬಿ.ಸಿ.ರೋಡ್ ರಸ್ತೆಗೆ ವಿವೇಕಾನಂದರ ಹೆಸರು

ಕೈಕಂಬ ದ್ವಾರದಿಂದ ಬಿ.ಸಿ.ರೋಡ್ ರಸ್ತೆಗೆ ವಿವೇಕಾನಂದರ ಹೆಸರು ಕೈಕಂಬ: ಕೈಕಂಬ ದ್ವಾರದಿಂದ ಬಿ.ಸಿ.ರೋಡು ಸರ್ಕಲ್ವರೆಗಿನ ರಸ್ತೆಗೆ ಸ್ವಾಮೀ ವಿವೇಕಾನಂದರ ಮಾರ್ಗ ಹಾಗೂ ಕೈಕಂಬ ದ್ವಾರದ ಸರ್ಕಲನ್ನು ಸ್ವಾಮೀ…