raನವದೆಹಲಿ: ಕಾಂಗ್ರೆಸ್ನಲ್ಲಿ ಕಾಂಗ್ರೆಸ್ ಅಭ್ಯಥರ್ಿ ಯಾರಾಗಬೇಕೆಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿಲ್ಲ. ರಾಹುಲ್ ಗಾಂಧಿಯವರನ್ನು ಕಾಂಗ್ರೆಸ್ನ ಪ್ರಧಾನಿ ಅಭ್ಯಥರ್ಿಯನ್ನಾಗಿ ಘೋಷಿಸಿರದಿದ್ದರೂ ಕಾಂಗ್ರೆಸ್ನ ಪ್ರಚಾರ ಸಮಿತಿಯ ಮುಖ್ಯಸ್ಥನನ್ನಾಗಿ ಘೋಷಣೆ ಮಾಡಲಾಯ್ತು.
2014ರಂದು ಲೋಕ ಸಭಾಚುನಾವಣೆ ನಡೆಯಲಿದ್ದು ಈ ಬಗ್ಗೆ ಕಾಂಗ್ರೆಸ್ನಲ್ಲಿ ಪಿಯಂ ಅಭ್ಯಥರ್ಿ ಯಾರೆಂದು ಇನ್ನೂ ಸ್ಪಷ್ಟಗೊಂಡಿಲ್ಲ. ಪ್ರಧಾನಿ ಅಭ್ಯಥರ್ಿಯನ್ನು ಮೊದಲೇ ಸೂಚಿಸುವುದು ಕಾಂಗ್ರೆಸ್ನ ಸಂಪ್ರದಾಯವಲ್ಲ ಅಲ್ಲದೆ ಪಕ್ಷದ ಹೈಕಮಾಂಡ್ ಸೋನಿಯಾ ಗಾಂಧಿಯವರದ್ದೂ ಇದೇ ಅಭಿಪ್ರಾಯವಾಗಿದೆ. ಆದರೆ ಮುಂದೆ ರಾಹುಲ್ರನ್ನು ಕಾಂಗ್ರೆಸ್ನ ಪ್ರಧಾನಿ ಅಭ್ಯಥರ್ಿಯನ್ನಾಗಿ ಆಯ್ಕೆ ಮಾಡುವ ಸೂಚನೆಗಳನ್ನು ಅವರುನೀಡಿದ್ದಾರೆ

By suddi9

Leave a Reply

Your email address will not be published. Required fields are marked *