ಗೂಗಲ್ನಲ್ಲಿ ಸರೋಜಿನಿ ನಾಯ್ಡು ಸ್ಮರಣೆ
ದೆಹಲಿ: ಗೂಗಲ್ ಭಾರತೀಯ ಪೇಜ್ನಲ್ಲಿ ಇಂದು ಭಾರತದ ಗಾನಕೋಗಿಲೆ(ನೈಟಿಂಗೇಲ್) ಎಂದೇ ಪ್ರಸಿದ್ಧರಾಗಿರುವ ದಿ. ಸರೋಜಿನಿ ನಾಯ್ಡು ಅವರ 135ನೇ ಹುಟ್ಟುಹಬ್ಬದ ಪ್ರಯುಕ್ತ ತನ್ನ ಚಿಹ್ನೆಯಲ್ಲಿ ಆಕೆಯ ಮುಖವನ್ನು…
SUDDI9 MEDIA NETWORK
National ರಾಷ್ಟ್ರೀಯ
ದೆಹಲಿ: ಗೂಗಲ್ ಭಾರತೀಯ ಪೇಜ್ನಲ್ಲಿ ಇಂದು ಭಾರತದ ಗಾನಕೋಗಿಲೆ(ನೈಟಿಂಗೇಲ್) ಎಂದೇ ಪ್ರಸಿದ್ಧರಾಗಿರುವ ದಿ. ಸರೋಜಿನಿ ನಾಯ್ಡು ಅವರ 135ನೇ ಹುಟ್ಟುಹಬ್ಬದ ಪ್ರಯುಕ್ತ ತನ್ನ ಚಿಹ್ನೆಯಲ್ಲಿ ಆಕೆಯ ಮುಖವನ್ನು…
ಆಪರೇಶನ್ ಬ್ಲೂಸ್ಟಾರ್ಗೆ ಅಡ್ವಾಣಿ ಬೆಂಬಲವಿತ್ತು: ಅಮರಿಂದರ್ ಸಿಂಗ್ ಆರೋಪ ಸುದ್ದಿ9ಚಂಡೀಗಡ: ಸಿಖರನ್ನು ಗುರಿಯಾಗಿಸಿ ನಡೆಸಿದ ಆಪರೇಶನ್ ಬ್ಲೂಸ್ಟಾರ್ ಕುರಿತು ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಜೊತೆ…
ರೈಲ್ವೇ ಬಜೆಟ್: 73 ಹೊಸ ರೈಲ್ ಬಿಟ್ಟ ಖಗರ್ೆ, ದರದಲ್ಲಿ ಬದಲಾವಣೆ ಇಲ್ಲ. ಸುದ್ದಿ9ದೆಹಲಿ: ಮಹಾ ಚುನಾವಣೆ ಸಮೀಪಿಸುತ್ತಿರುವ ಕಾರಣ ಕೇಂದ್ರ ರೈಲ್ವೇ ಸಚಿವ ಮಲ್ಲಿಕಾಜರ್ುನ ಖಗರ್ೆ…
ದೆಹಲಿ: ಗ್ಯಾಸ್ ಹಂಚಿಕೆಯಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಕೇಂದ್ರ ಇಂಧನ ಸಚಿವ ವೀರಪ್ಪ ಮೊಲಿ, ಮಾಜಿ ಸಚಿವ ಮುರಳಿ ದಿಯೊರಾ, ರಿಲಾಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಹಾಗೂ…
ದೆಹಲಿ: ರಾಜಧಾನಿಯಲ್ಲಿ ಮಾನವೀಯತೆ ಸತ್ತೇ ಹೋಗಿದೆ ಎಂಬಂತೆ ಭಾಸವಾಗುತ್ತಿದೆ. ಯುವತಿಯರ ಮೇಲಿನ ನಿರಂತರ ಅತ್ಯಾಚಾರದಿಂದ ಕುಖ್ಯಾತಿಗೆ ಒಳಗಾಗಿದ್ದ ದೇಶದ ರಾಜಧಾನಿ ದೆಹಲಿಯಲ್ಲಿ ಇದೀಗ ಈಶಾನ್ಯ ರಾಜ್ಯಗಳ ಯುವಕರ…
ಮುಂಬೈ: ಐಪಿಎಲ್ ಪಂದ್ಯಾವಳಿಯಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣದ ವಿಚಾರಣೆ ನಡೆಸಿದ ಜಸ್ಟಿಸ್ ಮುದ್ಗಲ್ ನೇತೃತ್ವದ ಸಮಿತಿಯು ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರ…
ಕೊಚ್ಚಿ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಅಲ್ಪಸಂಖ್ಯಾತರ ಪಾಲಿಗೆ ರಾಕ್ಷಸ ಎಂದು ವಿರೋಧಿಗಳು ಜರಿಯುತ್ತಿರುವ ಬೆನ್ನಲ್ಲೇ ನರೇಂದ್ರ ಮೋದಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಕೇರಳದ ಕ್ರಿಶ್ಚಿಯನ್…
ಮುಂಬೈ: ಪತ್ನಿ ಮಾನ್ಯತಾಳ ಆರೋಗ್ಯ ಸ್ಥಿತಿ ಹದಗೆಟ್ಟಿರುವ ಕಾರಣ ಪೆರೋಲ್ನಲ್ಲಿ ಬಿಡುಗಡೆಗೊಂಡಿರುವ ಸಂಜಯ್ ದತ್ತ್ ತಮ್ಮ ಪೆರೋಲ್ ಅವಧಿಯನ್ನು ಮತ್ತೊಮ್ಮೆ ವಿಸ್ತರಿಸುವಂತೆ ಜೈಲ್ ಅಧಿಕಾರಿಗಳಲ್ಲಿ ವಿನಂತಿಸಿಕೊಂಡಿದ್ದಾರೆ. ಮಾನ್ಯತಾಗೆ…
ಶಾಸಕರು ಆಯ್ಕೆ ಮಾಡಿದಲ್ಲಿ ಪ್ರಧಾನಿ ಹುದ್ದೆ ಸ್ವೀಕರಿಸಲು ಸಿದ್ಧ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಜಾರ್ಖಂಡ್ನಲ್ಲಿ ತಿಳಿಸಿದರು. ಇದೇ ವೇಳೆ ಮಾತಾನಾಡಿದ ರಾಹುಲ್ ಚುನಾವಣೆಗೆ ಮುಂಚಿತವಾಗಿ…
ನವದೆಹಲಿ: ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ ಮೋದಿ ಟೀ ಮಾರಲಷ್ಟೇ ಲಾಯಕ್ಕು ಎಂಬ ಹೇಳಿಕೆಯಿಂದ ಸ್ಪೂತರ್ಿ ಪಡೆದ ಜನತೆ ನಮೋ ಟೀ ಇಟ್ಟು ಮಾಲಿಕರಾಗುವತ್ತ ಧುಮುಕುತ್ತಿದ್ದರೆ ಕೇಂದ್ರ…
ನವದೆಹಲಿ(ಜ.30): ಕೇಂದ್ರ ಸರಕಾರ ಸಬ್ಸಿಡಿ ಅಡುಗೆ ಅನಿಲದ ಮಿತಿಯನ್ನು 9ರಿಂದ 12ಕ್ಕೆ ಏರಿಸಿದ್ದು, ಪ್ರಧಾನಿ ಮನಮೋಹನ ಸಿಂಗ್ ನಿವಾಸದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿಧರ್ಾರ ಕೈಗೊಳ್ಳಲಾಗಿದೆ.…
ನವದೆಹಲಿ: ಮಹಿಳೆಯರ ಉಡುಗೆ ತೊಡಗೆ ಮಾದಕವಾಗಿದ್ದರೆ ಅವರು ತನ್ನನ್ನು ತಾನೇ ಅತ್ಯಾಚಾರಕ್ಕೆ ಆಹ್ವಾನಿಸಿದಂತೆ, ನಿರ್ಭಯಾ ಕೂಡಾ ತನ್ನ ತಪ್ಪಿನಿಂದಲೇ ಅತ್ಯಾಚಾರಕ್ಕೊಳಗಾಗಿದ್ದಳು ಎಂದು ಎನ್ಸಿಪಿ ಪಕ್ಷದ ನಾಯಕಿಯಾಗಿರುವ ಹಾಗೂ…
ಬಜ್ಪೆ: ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಜೆಟ್ ಏರ್ ವೇಸ್ ವಿಮಾನದಲ್ಲಿ ಉತ್ತರ ಪ್ರದೇಶದ ವ್ಯಕ್ತಿಯೋರ್ವ ಮಲೇಶಿಯಾ ದೇಶದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಮಂಗಳವಾರ ಬೆಳಗ್ಗಿನ…