Category: National

National ರಾಷ್ಟ್ರೀಯ

ಕಾಂಗ್ರೆಸ್ ಕುಟುಂಬವಾದ, ಜಾತಿವಾದ, ಸಂಪ್ರದಾಯವಾದ ಹಾಗೂ ಅವಕಾಶವಾದದ ಮೂಲಕ ದುರಹಂಕಾರದಿಂದ ಮೆರಯುತ್ತಿದೆ: ಮೋದಿ

ದಾವಣಗೆರೆ: ಕಾಂಗ್ರೆಸ್ ಹೈಕಮಾಂಡ್ ಮೇಲೆ ಅವಲಂಬಿತವಾಗಿದ್ದು, ಅದರೊಳಗೆ ಪ್ರಜಾಪ್ರಭುತ್ವಕ್ಕೆ ಸ್ಥಳವಿಲ್ಲ, ಪ್ರಜಾಪ್ರಭುತ್ವಕ್ಕೆ ಕುಟುಂಬವಾದ, ಜಾತಿವಾದ, ಸಂಪ್ರದಾಯವಾದ ಹಾಗೂ ಅವಕಾಶವಾದ ತುಂಬಾ ಮಾರಕ, ಆದರೆ ಕಾಂಗ್ರೆಸ್ ಮಾತ್ರ ಇವುಗಳನ್ನು…

ದೇವಾಲಯಗಳ ಅಭಿವೃದ್ಧಿಗೆ ಶಾಸಕರಿಗೆ 40 ಲಕ್ಷ ರೂ,

ಬೆಂಗಳೂರು: ಮುಜರಾಯಿ ಇಲಾಖೆ ಅದೀನದಲ್ಲಿರುವ ಎಲ್ಲಾ ದೇವಸ್ಥಾನಗಳ ಅಭಿವೃದ್ಧಿಗೆ ಪಕ್ಷಾತೀತವಾಗಿ ಶಾಸಕರಿಗೆ ನಲ್ವತ್ತು ಲಕ್ಷ ರೂ, ಅನುದಾನ ಬಿಡುಗಡೆ ಮಾಡುವುದಾಗಿ ಮುಜರಾಯಿ ಸಚಿವ ಪ್ರಕಾಶ್ ಹುಕ್ಕೇರಿ ತಿಳಿಸಿದ್ದಾರೆ.…

ಚುನಾವಣಾ ಪೂರ್ವ ಬಜೆಟ್: ಮತದಾರನ ಓಲೈಕೆಗೆ ಯತ್ನ

ದೆಹಲಿ: ಚುನಾವಣೆಗೆ ಕೆಲವು ತಿಂಗಳು ಮಾತ್ರ ಬಾಕಿಯಿರುವಂತೆ ಮಂಡಿಸಲಾಗಿರುವ ಬಜೆಟ್ ಮಧ್ಯಮ ವರ್ಗದ ಓಲೈಕೆಗೆ ಹೆಚ್ಚಿನ ಒತ್ತು ನೀಡಿರುವಂತೆ ಕಂಡುಬರುತ್ತಿದೆ. ವಿತ್ತ ಸಚಿವ ಚಿದಂಬರಮ್ ಬಜೆಟ್ನಲ್ಲಿ ಯಾವುದೇ…

ನೀಲೆಕಣಿಗೆ ಕಾಂಗ್ರೆಸ್ ಟಿಕೆಟ್

ಬೆಂಗಳೂರು: ಇನ್ಫೋಸಿಸ್ ಸಹ ಸಂಸ್ಥಾಪಕ ಮತ್ತು ಆಧಾರ್ ಕಾಡರ್್ ನಿಮರ್ಾತೃ ನಂದನ್ ನೀಲೆಕಣಿ ಕಾಂಗ್ರೆಸ್ ಟಿಕೆಟ್ನಲ್ಲಿ ಮುಂದಿನ ಲೋಕಸಭಾ ಅಖಾಡಕ್ಕೆ ಇಳಿದಿದ್ದಾರೆ. ನೀಲೆಕಣಿ ಚುನಾವಣಾ ಸ್ಪಧರ್ೆಯ ಬಗ್ಗೆ…

ಹಿಂದೂಗಳಿಗೇ ಅನ್ಯಾಯ; ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್

ಲಕ್ನೋ: ದೇಶದಲ್ಲಿ ಹಿಂದೂಗಳ ಒಗ್ಗಟ್ಟನ್ನ ಒಡೆಯುವ ಕೆಲಸ ನಡೆಯುತ್ತಿದೆ ಹಿಂದೂಗಳು ಒಗ್ಗಟ್ಟಾಬೇಕೆಂದು ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಕರೆ ನೀಡಿದ್ದಾರೆ. ವಾರಣಾಸಿಯಲ್ಲಿ ನಡೆದ ಆರೆಸ್ಸೆಸ್ ಕಾಶೀ ಪ್ರಾಂತ…

ವಿದೇಶಿ ಮಾಧ್ಯಮಗಳ ಗಮನ ಸೆಳೆದ ಮೋದಿಯ ‘ಚಾಯ್ ಪೆ ಚಚರ್ಾ’

ವಿದೇಶಿ ಮಾಧ್ಯಮಗಳ ಗಮನ ಸೆಳೆದ ಮೋದಿಯ ‘ಚಾಯ್ ಪೆ ಚಚರ್ಾ’ ಗುಜರಾತ್: ಬಿಜೆಪಿ ಪ್ರಧಾನಿ ಅಭ್ಯಥರ್ಿ ನರೇಂದ್ರ ಮೋದಿ ಏನು ಮಾಡಿದರೂ ಸುದ್ದಿಯಾಗುತ್ತದೆ. ಸದ್ಯ ಅವರು ಹಮ್ಮಿಕೊಂಡಿರುವ…

ಯುವಿಗೆ 14 ಕೋಟಿ: ಉದ್ಯೋಗಿಗಳಿಗೆ ಸಂಬಳ ನೀಡಲು ಹಣವಿಲ್ಲ

ಯುವಿಗೆ 14 ಕೋಟಿ: ಉದ್ಯೋಗಿಗಳಿಗೆ ಸಂಬಳ ನೀಡಲು ಹಣವಿಲ್ಲ ಬೆಂಗಳೂರು: ಕೆಲವು ದಿನಗಳ ಹಿಂದೆ ಐಪಿಎಲ್ ಆಟಗಾರರ ಹರಾಜಿನಲ್ಲಿ ಸ್ಫೋಟಕ ಬ್ಯಾಟ್ಸ್ಮ್ಯಾನ್ ಯುವರಾಜ್ ಸಿಂಗ್ನನ್ನು ಖರೀದಿಸಲು ಬರೋಬ್ಬರಿ…

ಎಪ್ರಿಲ್ 1ರಿಂದ ಗ್ಯಾಸ್ ಬೆಲೆಯೇರಿಕೆ: ಮೊಯಿಲಿ

ದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗ್ಯಾಸ್ ಬೆಲೆಯೇರಿಕೆಯಲ್ಲಿ ನಡೆದಿರುವ ಅವ್ಯವಹಾರಸಂಬಂಧಪಟ್ಟಂತೆ ಪೆಟ್ರೋಲಿಯಂ ಸಚಿವ ವೀರಪ್ಪ ಮೊಲಿ ಸೇರಿದಂತೆ ಹಲವರ ವಿರುದ್ಧ ಎಫ್ಐಆರ್ ದಾಖಲಿಸಲು ಆದೇಶ ನೀಡಿರುವಂತೆ…

ಕೆಲಸವಿಲ್ಲದ ಹತಾಶೆ: ತಾಯಿಯನ್ನೇ ಕೊಂದ ಮಗ

ಮುಂಬೈ: ದೀರ್ಘ ಕಾಲದಿಂದ ಕೆಲಸವಿಲ್ಲದ ಬೇಸರ ಜೊತೆಗೆ ಮನೆಯಲ್ಲಿ ಹಾಸಿಗೆ ಹಿಡಿದಿರುವ ತಾಯಿ. ಈ ಎಲ್ಲಾ ದುಸ್ಥಿತಿಯಿಂದ ಹತಾಶೆಗೊಳಗಾದ ವ್ಯಕ್ತಿಯೊರ್ವ ಪಾಶ್ರ್ವವಾಯು ಪೀಡಿತೆಯಾಗಿ ಹಾಸಿಗೆ ಹಿಡಿದಿದ್ದ ತನ್ನ…

ದೆಹಲಿ: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಯಾವ ಪಕ್ಷ ಎಷ್ಟು ಸ್ಥಾನ ಗಳಿಸಲಿದೆ ಎಂಬ ಬಗ್ಗೆ ನಡೆದ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಅತೀ ಹೆಚ್ಚು ಸ್ಥಾನ ಗಳಿಸಲಿದೆ…

ತೃಣಮೂಲದತ್ತ ವಾಲಿದ ಅಣ್ಣಾ ಒಲವು

ಕೊಲ್ಕತ್ತಾ: ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ತೃಣಮೂಲ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಮಮತಾ ಬ್ಯಾನಜರ್ಿಯನ್ನು ಮುಕ್ತಕಂಠದಿಂದ ಹೊಗಳುವ ಮೂಲಕ ಹೊಸ ರಾಜಕೀಯ ಲೆಕ್ಕಚಾರಕ್ಕೆ ನಾಂದಿ ಹಾಡಿದ್ದಾರೆ.…

ಸದನದಲ್ಲಿ ಮೆಣಸಿನ ಹುಡಿ, ಚಾಕು ಪ್ರದರ್ಶನ: ತೆಲಂಗಾಣ ವಿರೋಧಿಗಳಿಂದ ಕೋಲಾಹಲ

ಸದನದಲ್ಲಿ ಮೆಣಸಿನ ಹುಡಿ, ಚಾಕು ಪ್ರದರ್ಶನ: ತೆಲಂಗಾಣ ವಿರೋಧಿಗಳಿಂದ ಕೋಲಾಹಲ ದೆಹಲಿ: ಆಂಧ್ರಪ್ರದೇಶ ವಿಭಜನೆಯನ್ನು ವಿರೋಧಿಸುತ್ತಿರುವ ಶಾಸಕರು ಸದನದಲ್ಲಿ ಗೂಂಡಾಗಿರಿ ಪ್ರದಶರ್ಿಸಿದ ಘಟನೆ ಗುರುವಾರ ನಡೆದಿದೆ. ಸದನದ…

‘ಸದ್ಮಾ’ ನಿದರ್ೇಶಕ ಬಾಲು ಮಹೇಂದರ್ ವಿಧಿವಶ

‘ಸದ್ಮಾ’ ನಿದರ್ೇಶಕ ಬಾಲು ಮಹೇಂದರ್ ವಿಧಿವಶ ಚೆನ್ನೈ; ಭಾರತೀಯ ಚಿತ್ರ ಜಗತ್ತಿನ ಹೆಸರಾಂತ ಚಿತ್ರ ನಿದರ್ೇಶಕ ಮತ್ತು ಛಾಯಾಗ್ರಹಣಕಾರ ಬಾಲು ಮಹೇಂದರ್ ಅವರು ಇಂದು(ಗುರುವಾರ) ಚೆನ್ನೈನ ವಿಜಯಾ…

ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಕಪ್ಪುಹಣದಲ್ಲಿ ಪಾಲು: ಮೋದಿ ಘೋಷಣೆ

ಮುಂಬೈ: ವಿದೇಶಿ ಬ್ಯಾಂಕ್ಗಳಲ್ಲಿ ಸಂಗ್ರಹವಾಗಿರುವ ಭಾರತೀಯರ ಕಪ್ಪು ಹಣವನ್ನು ಮರಳಿ ಭಾರತಕ್ಕೆ ತರುವುದು ನಮ್ಮ ಪ್ರಥಮ ಆದ್ಯತೆ ಮತ್ತು ಈ ರೀತಿ ತಂದ ಹಣದಲ್ಲಿ ಶೇ. ಐದರಿಂದ…