ಐಸಿಸ್ನಿಂದ ಕೋಳಿ ಬಾಂಬ್
ಲಂಡನ್: ಕೋಳಿ ಸೇರಿ ಅನೇಕ ಪಕ್ಷಿಗಳಿಗೂ ಸ್ಫೋಟಕ ವಸ್ತುಗಳನ್ನು ಕಟ್ಟಿ, ಶತ್ರುಗಳ ಮೇಲೆ ಈ ಉಗ್ರರು ಆತ್ಮಾಹುತಿ ದಾಳಿ ನಡೆಸುತ್ತಾರೆ ಎಂಬ ವಿಷಯ ಬೆಳಕಿಗೆ ಬಂದಿದೆ. ಐಸಿಸ್…
SUDDI9 MEDIA NETWORK
International ವಿದೇಶ
ಲಂಡನ್: ಕೋಳಿ ಸೇರಿ ಅನೇಕ ಪಕ್ಷಿಗಳಿಗೂ ಸ್ಫೋಟಕ ವಸ್ತುಗಳನ್ನು ಕಟ್ಟಿ, ಶತ್ರುಗಳ ಮೇಲೆ ಈ ಉಗ್ರರು ಆತ್ಮಾಹುತಿ ದಾಳಿ ನಡೆಸುತ್ತಾರೆ ಎಂಬ ವಿಷಯ ಬೆಳಕಿಗೆ ಬಂದಿದೆ. ಐಸಿಸ್…
ಮಂಗಳೂರು : ಅಮೆರಿಕದ ಅರಿಜೋನಾ ವಿಶ್ವವಿದ್ಯಾನಿಲಯದ ಸೊಸೈಟಿ ಆಫ್ ಯುಎ ಗಾಜ್ಯುವೆಟ್ ಎಂಜಿನಿಯರಿಂಗ್ ಸ್ಟೂಡೆಂಟ್ಸ್ (ಸೆಜ್) 2015-16 ನ ಸಾಲಿನ ಅಧ್ಯಕ್ಷರಾಗಿ ಮಂಗಳೂರಿನ ಅಂಕುಶ್ ಎನ್. ನಾಯಕ್…
ಕಾನ್ಪುರ್: ಕಾನ್ಪುರದಲ್ಲಿ ಬಾಲನೋರ್ವ ತನ್ನ ಕ್ಯಾಮರಾದಲ್ಲಿ ಅನ್ಯಗ್ರಹ ಜೀವಿಯೊಂದನ್ನು ಸೆರೆಹಿಡಿದಿದ್ದಾನೆ. ಇದು ಭಾರೀ ಚರ್ಚೆಗೆ ಕಾರಣವಾಗಿದ್ದು, ಇದರ ಅಸಲಿಯತ್ ಬಗ್ಗೆ ತೀವ್ರ ಕುತೂಹಲ ಮೂಡಿದೆ. ಅಭಿಜಿತ್ ಎಂಬ…
ರಷ್ಯಾ: ಡಾಲ್ಫಿನ್ ರೀತಿಯ ವಿಚಿತ್ರ ಪ್ರಬೇಧದ ಸಾಗರ ಜೀವಿಯೊಂದು ಪತ್ತೆಯಾಗಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಇದು ಯಾವ ಪ್ರಾಣಿ ಎಂಬುದು ಇನ್ನೂ ಯಾರಿಗೂ ಗೊತ್ತಾಗಿಲ್ಲ. ರಷ್ಯಾದ ಸಖಲಿನ್…
ಇಸ್ಲಾಮಾಬಾದ್: ಮಾ.19: ವಿವಿಧ ಅಪರಾಧ ಪ್ರಕರಣಗಳಲ್ಲಿಭಾಗಿಯಾದ ಆರೋಪಿಗಳ ಆರೋಪ ಸಾಭೀತಾಗಿ ಗಲ್ಲುಶಿಕ್ಷೆಗೆಗುರಿಯಾ ಗಿದ್ದನಾಲ್ವರನ್ನುಪಾಕಿಸ್ಥಾನಸರ್ಕಾರಗುರುವಾರಗಲ್ಲಿಗೆ ಹಾಕಿದೆ. ಇಲ್ಲಿನ ರಾವಲ್ಫಿಂಡಿ ಅಡಿಯಾಲಾ ಜೈಲಿನಲ್ಲಿ ಮೂವರನ್ನು ಗಲ್ಲಿಗೇರಿಸಿದ್ದು, ಮತ್ತೊಬ್ಬನನ್ನು ಮಿಯಾನನ್ ವಾಲಿ…
ಮಯನ್ಮಾರ್: ಗುಬ್ಬಿ ಜಾತಿಗೆ ಸೇರಿದ ಪಕ್ಷಿಯೊಂದು ಸುಮಾರು 73 ವರ್ಷಗಳ ಬಳಿಕ ಮಯನ್ಮಾರ್‍ನಲ್ಲಿ ಪತ್ತೆಯಾಗಿದೆ. ಸೆಂಟ್ರಲ್ ಬಾಗೋ ಪ್ರದೇಶದಲ್ಲಿ ಈ ಪಕ್ಷಿ ಕಂಡು ಬಂದಿದೆ. ಮಯನ್ಮಾರ್ ದೇಶದಲ್ಲಿ…
ಇಸ್ಲಾಮಾಬಾದ್ : ಮುಂಬೈ ದಾಳಿ ಪ್ರಕರಣದ ಆರೋಪಿ, ಲಷ್ಕರ್–ಎ ತಯಬಾ (ಎಲ್‌ಇಟಿ) ಮುಖ್ಯಸ್ಥ ಝಕಿವುರ್ ರೆಹಮಾನ್ ಲಖ್ವಿ ಬಂಧನ ಅನೂರ್ಜಿತ ಎಂದು ಹೇಳಿರುವ ಇಸ್ಲಾಮಾಬಾದ್ ಹೈಕೋರ್ಟ್ ಲಖ್ವಿ…
ವಾಶಿಂಗ್ಟನ್: ತಮ್ಮ ಶಸ್ತ್ರಾಗಾರದಲ್ಲಿ ಪಾಕಿಸ್ತಾನ 120 ಅಣ್ವಸ್ತ್ರಗಳನ್ನು ಕಳೆದ ವರ್ಷ ಹೊಂದಿತ್ತು ಅದು ಭಾರತಕ್ಕಿಂತಲೂ 10 ಹೆಚ್ಚು ಎಂದು ಅಣು ವಿಜ್ಞಾನದ ಪತ್ರಿಕೆಯೊಂದು ನಡೆಸಿದ ಹೊಸ ಇನ್ಫೋಗ್ರಾಫಿಕ್…
ಬ್ರಿಟನ್: ಇನ್ನು ಮುಂದೆ `ಇಲ್ಲಿ ಮೂತ್ರ ಶಂಕೆ ಮಾಡಬಾರದು’ ಎಂಬ ಫಲಕ ಕಾಣಿಸುವುದು ನಿಲ್ಲಿಸಿ, ಮೂತ್ರವನ್ನು ಜೋಪಾನ ಮಾಡುವ ಕಾಲ ಬರಲಿದೆ. ಯಾಕಂತೀರಾ? ಮಾನವನ ಮೂತ್ರವನ್ನು ವಿದ್ಯುತ್…
ಲಂಡನ್ : ಮಂಗಳದಲ್ಲಿ ಮೋಡದ ಮಾದರಿಯ ಆಕೃತಿಯೊಂದು ಪತ್ತೆಯಾಗಿದ್ದು, ವಿಜ್ಞಾನಿಗಳು ಈಗ ಅದರ ಬಗ್ಗೆ ಚಿಂತನೆ ನಡೆಸಲಾರಂಭಿಸಿದ್ದಾರೆ. ಕಳೆದ ವರ್ಷದ ಮಾರ್ಚ್-ಏಪ್ರಿಲ್’ನಲ್ಲಿ ಇಂಥದ್ದೊಂದು ಆಕೃತಿ ಪತ್ತೆಯಾಗಿದೆಯೆಂದು ಕೆಲ…
ಲಂಡನ್ : ಎದುರಿಗೆ ಸುಬಗನಂತೆ ವರ್ತಿಸುತ್ತಿರುವ ಅಮೆರಿಕದ ನರಿಬುದ್ಧಿಯನ್ನು ರಷ್ಯಾದ ಸಂಶೋಧಕರು ಬಯಲಿಗೆಳೆದಿದ್ದಾರೆ. ವಿಶ್ವದ ಪ್ರತಿಯೊಂದು ಮನೆಯ ಕಂಪ್ಯೂಟರ್ ನ ಒಳನುಗ್ಗಿ ಅದರೊಳಗಿರುವ ಎಲ್ಲ ಮಾಹಿತಿಗಳನ್ನೂ ಕದಿಯುವ…
ಜಗತ್ತನ್ನೇ ಬೆಚ್ಚಿ ಬೀಳಿಸುತ್ತಿರುವ ಇಸಿಸ್ ಉಗ್ರರು ಇದೀಗ ಮತ್ತೆ ತಮ್ಮ ಅಟ್ಟಹಾಸ ಮುಂದುವರೆಸಿದ್ದು ಇರಾಕ್‌ನ ಪಶ್ಚಿಮ ಪ್ರಾಂತ್ಯ ಭದ್ರತಾ ಸಿಬಂದಿಗಳು ಸೇರಿದಂತೆ 40ಕ್ಕೂ ಹೆಚ್ಚು ಜನರನ್ನು ಸಜೀವವಾಗಿ…
ಕೈರೊ : ಇಸ್ಲಾಮಿಕ್ ಸ್ಟೇಟ್(ಐಸಿಸ್) ಉಗ್ರರ ಹಿಂಸೆ ಪರಾಕಾಷ್ಠೆ ತಲುಪಿದ್ದು, ಮತ್ತೊಂದು ಹಿಂಸಾಕಾಂಡದಲ್ಲಿ ಲಿಬಿಯಾದ 21 ಮಂದಿ ಕ್ರೈಸ್ತರನ್ನು ಕಡಲ ತೀರವೊಂದರಲ್ಲಿ ಐಸಿಸ್ ಭಯೋತ್ಪಾದಕರು ಅತ್ಯಂತ ಭೀಕರವಾಗಿ…
ವಾಷಿಂಗ್ಟನ್: ಅಮೆರಿಕದ ಕೊಲರಾಡೊದಲ್ಲಿ ಬಂಧಿಯಾಗಿರುವ ಅಲ್ ಕಾಯಿದಾ ಉಗ್ರ ಫ್ರೆಂಚ್ ಪ್ರಜೆ ಜಕಾರಿಯಸ್ ಮುಸೋವಿ ಪ್ರಕರಣವೊಂದರ ವಿಚಾರಣೆಯ ವೇಳೆ ಅಮೆರಿಕದಲ್ಲಿ ನಡೆದ 9/11ರ ಭಯೋತ್ಪಾದಕ ದಾಳಿಯಲ್ಲಿ ಸೌದಿ…