ಸಂತಪದವಿಗೇರಿದ ಕೇರಳದ ಇಬ್ಬರು
ವ್ಯಾಟಿಕನ್ ಸಿಟಿ: ಭಾರತದ ಕ್ರೈಸ್ತರ ಪಾಲಿಗೆ ಅತ್ಯಂತ ಮಹತ್ವದ ಮತ್ತು ಐತಿಹಾಸಿಕ ಕ್ಷಣವೆಂದೇ ವ್ಯಾಖ್ಯಾನಿಸಲಾಗುತ್ತಿರುವ ವಿದ್ಯಮಾನವೊಂದಕ್ಕೆ ಇಂದು ವ್ಯಾಟಿಕನ್ ಸಿಟಿ ಸಾಕ್ಷಿಯಾಯಿತು. ಜಗತ್ತಿನ ರೋಮನ್ ಕ್ಯಾಥೋಲಿಕರ ಪರಮೋಚ್ಛ…
SUDDI9 MEDIA NETWORK
International ವಿದೇಶ
ವ್ಯಾಟಿಕನ್ ಸಿಟಿ: ಭಾರತದ ಕ್ರೈಸ್ತರ ಪಾಲಿಗೆ ಅತ್ಯಂತ ಮಹತ್ವದ ಮತ್ತು ಐತಿಹಾಸಿಕ ಕ್ಷಣವೆಂದೇ ವ್ಯಾಖ್ಯಾನಿಸಲಾಗುತ್ತಿರುವ ವಿದ್ಯಮಾನವೊಂದಕ್ಕೆ ಇಂದು ವ್ಯಾಟಿಕನ್ ಸಿಟಿ ಸಾಕ್ಷಿಯಾಯಿತು. ಜಗತ್ತಿನ ರೋಮನ್ ಕ್ಯಾಥೋಲಿಕರ ಪರಮೋಚ್ಛ…
ಇಸ್ಲಾಮಾಬಾದ್ : ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಶುಕ್ರವಾರ ರಾತ್ರಿ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ಕಾಶ್ಮೀರ ವಿವಾದ ಬಗೆಹರಿಸಲು ಭಾರತದ ಜತೆ…
ನ್ಯೂಯಾರ್ಕ್: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕ ಭೇಟಿಯ ಸಂದರ್ಭದಲ್ಲಿ ನೀಡಿದ್ದ ರಾಜತಾಂತ್ರಿಕ ವಿನಾಯ್ತಿಯ ಕುರಿತು ವಿವರಣೆ ನೀಡುವಂತೆ ಅಮೆರಿಕದ ಫೆಡರಲ್ ಕೋರ್ಟ್ ಅಲ್ಲಿನ ವಿದೇಶಾಂಗ…
ಜಕಾರ್ತ: ಇಂಡೋನೇಶಿಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.3 ರಷ್ಟು ತೀವ್ರತೆ ದಾಖಲಾಗಿದೆ. ಇಂಡೋನೇಶಿಯಾ ಕಡಲಲ್ಲಿ ಮತ್ತೆ ಭೂಮಿ ಕಂಪಿಸಿದೆ. ಇದರಿಂದಾಗಿ ಬೃಹತ್ ಗಾತ್ರದ ಅಲೆಗಳು…
ಬ್ರಿಸ್ಬೇನ್ : ‘ಆಸ್ಟ್ರೇಲಿಯಾ’ದಲ್ಲಿ ನಡೆಯುತ್ತಿರುವ ಜಿ.20 ಶೃಂಗಸಭೆಯಲ್ಲಿ ಭಾಗವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಜಿ.20 ರಾಷ್ಟ್ರಗಳ ಮುಖ್ಯಸ್ಥರನ್ನುದ್ದೇಶಿಸಿ ಮಾತನಾಡಿದ್ದು ಸುಧಾರಣೆ ಎಂಬುದು ಜನತೆಯಿಂದ ನಡೆಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.…
ಹವಾಯಿ: ಅಮೇರಿಕಾದ ಹವಾಯಿ ಪ್ರಾಂತ್ಯದ ವಸತಿ ನಿಲಯಗಳ ಸಮೀಪದ ಗುಡ್ಡೆಯಲ್ಲಿ ಜ್ವಾಲಾಮುಖಿ ಉಕ್ಕಿ ಹರಿದಿದ್ದು ಅದರ ಲಾವಾರಸ ಒಮ್ಮಿಂದೊಮ್ಮೆಲೆ ನೀರು ಹರಿದಂತೆ ಹರಿದಾಡಿದೆ. ಈ ಜ್ವಾಲಾಮುಖಿಗೆ ಕಿಲಾಯಿ…
ಲಂಡನ್: ವಾಂಟೆಡ್ ಲಿಸ್ಟ್‌ನಲ್ಲಿದ್ದ ಬ್ರಿಟನ್ ಮೂಲದ ಭಯೋತ್ಪಾದಕ ಮಹಿಳೆ ಸಮಂತಾ ಲ್ಯೂತ್ ವೈಟ್ ಎಂಬುವವಳನ್ನು ಗುಂಡಿಟ್ಟು ಹತ್ಯೆಗೈಯಲಾಗಿದೆ. ಯುದ್ಧಪೀಡಿತ ಭೂಮಿ ಉಕ್ರೇನ್‌ನಲ್ಲಿ ಬಿಳಿ ವಿಧವೆ ಎಂದೇ ಕರೆಯಲಾಗುತ್ತಿದ್ದ…
ಇರಾಕ್ : ಐ.ಎಸ್.ಐ.ಎಸ್ ಉಗ್ರ ಸಂಘಟನೆಯನ್ನ ಸೆದೆಬಡಿಯಲು ಅಮೆರಿಕ ಸನ್ನದ್ಧವಾಗಿದೆ. ಇರಾಕ್ ಜೊತೆಗೂಡಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಅಮೆರಿಕ, ಐಸಿಸ್ ಮುಖ್ಯಸ್ಥ ಅಬು ಬಕಾರ್ ಅಲ್…
ಫ್ಲೋರಿಡಾ: ಮಧ್ಯಪ್ರದೇಶದ ಭೋಪಾಲ್ ಅನಿಲ ದುರಂತಕ್ಕೆ ಕಾರಣವಾದ ಯೂನಿಯನ್ ಕಾರ್ಬೈಡ್ ಕಂಪನಿಯ ಮಾಜಿ ಸಿಇಒ ವಾರೆನ್ ಆಂಡರ್ಸನ್ ನಿಧನರಾಗಿ ತಿಂಗಳು ಕಳೆದಿದೆ. ಆದರೆ, ಸಾವಿರಾರು ಜನರ ಸಾವು…
ಒಗಡಾಂಗೋ : ದುರಾಡಳಿತದಿಂದ ಕಂಗೆಟ್ಟುಹೋದ ಪ್ರಜೆಗಳು ಸಿಟ್ಟಾಗಿ ಸಂಸತ್ ಗೇ ಬೆಂಕಿ ಇಟ್ಟ ಅಪೂರ್ವ ಘಟನೆ ಆಫ್ರಿಕಾ ಖಂಡದ ಬರ್ಕಿನ ಫಾಸೋ ದೇಶದಲ್ಲಿ ನಡೆದಿದೆ. ಘಟನೆಯ ವಿವರ:…
ಕ್ಯಾಲಿಫೋನರ್ಿಯಾ: ಹಲವಾರು ಊಹಾಪೋಹ ಮತ್ತು ಕಥೆಗಳಿಗೆ ಎಡೆಮಾಡಿಕೊಟ್ಟ ಅಮೆರಿಕದ ಎಕ್ಸ್-37ಬಿ ವಿಮಾನ ಎರಡು ವರ್ಷಗಳ ಕಾಲ ಭೂಮಿಯನ್ನ ಸುತ್ತಾಡಿ ನಿನ್ನೆ ಅಮೆರಿಕಕ್ಕೆ ಹಿಂದಿರುಗಿದೆ. ಅಮೆರಿಕದ ಈ ಗುಪ್ತಚರ…
ಬಹೆರೆನ್: ಯಹೂದಿಗಳನ್ನು ಕ್ರೂರ ರೀತಿಯಲ್ಲಿ ಕೊಂದು ಇಡೀ ವಿಶ್ವವನ್ನೇ ನಡುಗಿಸಿದ್ದ ಜಗತ್ತಿನ ಮಹಾನ್ ಕ್ರೂರಿ ತನ್ನ ಪೌರುಷವನ್ನು ವೃದ್ಧಿಸಲು ಎತ್ತಿನ ವೃಷಣದ ಸಾರ ಸೇವಿಸುತ್ತಿದ್ದ ಎಂಬ ವಿಚಾರ…
ಜಮ್ಮು-ಕಾಶ್ಮೀರ: ಬಿಎಸ್ಎಫ್ ಶಿಬಿರ ಗುರಿಯಾಗಿಸಿಕೊಂಡ ಉಗ್ರರು ನೆಲ ಬಾಂಬ್ ಸ್ಫೋಟಿಸಿರುವ ಘಟನೆ ಗುರುವಾರ ಜಮ್ಮು-ಕಾಶ್ಮೀರದಲ್ಲಿ ನಡೆದಿದೆ. ಬಾರಾಮುಲ್ಲಾ-ಕುಪ್ವಾರಾ ಹೆದ್ದಾರಿಯ ರಫೀದಾಬಾದ್ನಲ್ಲಿ ಉಗ್ರರು ನೆಲಬಾಂಬ್ ಸ್ಫೋಟಿಸಿದ್ದಾರೆ. ಹಲವು ಸೈನಿಕರಿಗೆ…
ಅಮೇಜಾನ್: ಅರೆರೆ ಇದೇನ್ ಸ್ವಾಮಿ ಅಮೆರಿದವರು ಭಯೋತ್ಪಾದಕ ಒಸಾಮ ಬಿನ್ ಲಾಡೆನ್‘ನನ್ನ ಎರಡು ವರ್ಷಗಳ ಹಿಂದೆಯೇ ಕೋಂದು ಹಾಕಿದ್ರಲ್ಲ. ಈ ಲಾಡೆನ್ ಯಾರು..? ಎಂದು ತಲೆಜೆಡಿಸಿಕೊಂಡಿದ್ದೀರಾ..? ಈ…