ಅಮೇಜಾನ್: ಅರೆರೆ ಇದೇನ್ ಸ್ವಾಮಿ ಅಮೆರಿದವರು ಭಯೋತ್ಪಾದಕ ಒಸಾಮ ಬಿನ್ ಲಾಡೆನ್‘ನನ್ನ ಎರಡು ವರ್ಷಗಳ ಹಿಂದೆಯೇ ಕೋಂದು ಹಾಕಿದ್ರಲ್ಲ. ಈ ಲಾಡೆನ್ ಯಾರು..? ಎಂದು ತಲೆಜೆಡಿಸಿಕೊಂಡಿದ್ದೀರಾ..? ಈ ಲಾಡೆನ್ ಭಯೋತ್ಪಾದಕನಲ್ಲ. ಬ್ರೆಜಿಲ್‘ನಲ್ಲಿ ಚುನಾವಣಾ ಅಕ್ರಮ ಎಸಗಿದ ಆರೋಪದಲ್ಲಿ ಬಂಧನಕ್ಕೀಡಾಗಿರುವ ವ್ಯಕ್ತಿಯ ಹೆಸರೂ ಒಸಾಮ ಬಿನ್ ಲಾಡೆನ್.

laden

ಅಮೇಜಾನ್‘ನ ಉಗ್ರನ ರೀತಿಯೇ ಡ್ರೆಸ್ ಮಾಡಿಕೊಂಡು ಪ್ರಚಾರ ಮಾಡುತ್ತಿದ್ದ ವ್ಯಕ್ತಿಯನ್ನ ಬಂಧಿಸಿದ್ದಾರೆ. ಈ ದೇಶದಲ್ಲಿ ಅಭ್ಯರ್ಥಿಗಳಿಗೆ ಯಾವುದೇ ಹೆಸರನಲ್ಲಿ ಪ್ರಚಾರ ಮಾಡುವ ಸ್ವಾತಂತ್ರ್ಯ ಇದೆ. ಹಲವರು ಬರಾಕ್ ಒಬಾಮ ಎಂದೂ ಸಹ ಹೆಸರಿಟ್ಟುಕೊಂಡು ಪ್ರಚಾರದಲ್ಲಿ ತೊಡಗಿದ್ದಾರೆ.

By suddi9

Leave a Reply

Your email address will not be published. Required fields are marked *