Category: International

International ವಿದೇಶ

ಪೇಶಾವರ ದಾಳಿಯ ಪ್ರಮುಖ ರೂವಾರಿ ಫಜುಲುಲ್ಲಾ ಸತ್ತಿಲ್ಲ?

ಅಪಘಾನಿಸ್ತಾನ: ಪೇಶಾವರದ ಮಿಲಿಟರಿ ಶಾಲೆಯಲ್ಲಿ ಮಕ್ಕಳ ಮೇಲೆ ಪೈಶಾಚಿಕ ಕೃತ್ಯ ಎಸಗಿ ಅಮಾಯಯಕ 132 ಮಕ್ಕಳ ಸಾವಿಗೆ ಕಾರಣವಾಗಿದ್ದ ತೆಹ್ರಿಕ್ ಇ ತಾಲಿಬನಿ ಸಂಘಟನೆಯ ಮುಖ್ಯಸ್ಥನನ್ನು ಪಾಕಿಸ್ತಾನ…

`ಸೈನಿಕರ ಮಕ್ಕಳನ್ನು ಮುಗಿಸಿದೆವು, ಇನ್ನು ನಮ್ಮ ಗುರಿ ರಾಜಕಾರಣಿಗಳ ಮಕ್ಕಳು’

ಇಸ್ಲಮಾಬಾದ್: `ಸೈನಿಕರ ಮಕ್ಕಳನ್ನು ಕೊಂದು ಮುಗಿಸಿದೆವು, ಇನ್ನು ನಮ್ಮ ಗುರಿ ಪಾಕಿಸ್ತಾನದ ರಾಜಕಾರಣಿಗಳ ಮಕ್ಕಳು..’ ಹೀಗೆಂದು ವಿಕೃತವಾಗಿ ಹೇಳಿಕಕೆ ನೀಡಿದವರು ಬೇರ್ಯಾರೂ ಅಲ್ಲ, ತಾಲಿಬಾನ್ ಉಗ್ರರು. ಪೇಶಾವರದ…

26/11ರ ಮುಂಬೈ ದಾಳಿ ರೂವಾರಿಗೆ ಜಾಮೀನು ನೀಡಿದ ಪಾಕಿಸ್ತಾನದ ಕೋರ್ಟ್

ಇಸ್ಲಮಾಬಾದ್: ಎರಡು ದಿನಗಳ ಹಿಂದೆ ಪೇಶಾವರದ ಸೈನಿಕ ಶಾಲೆಯ 148 ಮುಗ್ಧ ಮಕ್ಕಳನ್ನು ಕೊಂದ ಪ್ರಕರಣ ಬಿಸಿಯಾಗಿರುವ ಬೆನ್ನಲ್ಲೇ ಪಾಕಿಸ್ತಾನದ ಕೋರ್ಟ್ 26/11ರ ಮುಂಬೈ ದಾಳಿಯ ರೂವಾರಿ…

ಶಾಲೆಯ ಎಲ್ಲಾ ಮಕ್ಕಳನ್ನು ಕೊಲ್ಲಬೇಕೆಂದು ಬಂದಿದ್ದೆವು ಎಂದ ತಾಲಿಬಾನ್ ಉಗ್ರರು

ಪೇಶಾವರ: ಎರಡು ದಿನಗಳ ಹಿಂದೆ ಪೇಶಾವರದ ಸೈನಿಕ ಶಾಲೆಯ 148 ಮುಗ್ಧ ಮಕ್ಕಳ ಹಣೆಗೆ ಹಾಗೂ ಕಣ್ಣಿಗೆ ಗುಂಡಿಟ್ಟು ಕೊಂದ ಬಗ್ಗೆ ಪ್ರತಿಕ್ರಿಯಿಸಿರುವ ತಾಲಿಬಾನ್ ಉಗ್ರರು ನಾವು…

ಈ ಹಿಂದೆ ಹಿಂದೂಗಳಾಗಿದ್ದ ಮುಸ್ಲಿಮರನ್ನು ಮರುಮತಾಂತರಿಸಲಾಗಿದೆ ಅಷ್ಟೆ ಎಂದ ಅಮೇರಿಕಾ

ವಾಷಿಂಗ್ಟನ್: ಉತ್ತರಪ್ರದೇಶದಲ್ಲಿ 57 ಮುಸ್ಲಿಂ ಸಮುದಾಯದವರನ್ನು ಹಿಂದೂ ಧರ್ಮಕ್ಕೆ ಮತಾಂತರಿಸಿದ ಬಗ್ಗೆ ಪ್ರತಿಕ್ರಿಯಿಸಿರುವ ಅಮೇರಿಕಾ ಈ ಹಿಂದೆ ಹಿಂದೂಗಳಾಗಿದ್ದ ಮುಸ್ಲಿಮರನ್ನು ಮರು ಹಿಂದೂ ಧರ್ಮಕ್ಕೆ ಮತಾಂತರಿಸಲಾಗಿದೆ ಅಷ್ಟೆ…

ಪಾಕಿಸ್ತಾನ: ಮಕ್ಕಳನ್ನು ಕೊಂದ ಭಯೋತ್ಪಾದಕರು ಸಿಕ್ಕರೆ ನೇಣು ಎಂದ ನವಾಝ್

ಇಸ್ಲಮಾಬಾದ್: ತಾನು ಹೊತ್ತಿಸಿದ ಬೆಂಕಿ ತನ್ನ ಕೈಯ್ಯನ್ನೇ ಸುಟ್ಟಾಗ ಎಚ್ಚೆತ್ತುಕೊಂಡಂತಿರುವ ಪಾಕಿಸ್ತಾನ ಇದೀಗ ಭಯೋತ್ಪಾದಕರ ವಿರುದ್ಧ ಸಮರಕ್ಕೆ ಸಿದ್ಧವಾಗಿದೆ. ಇಷ್ಟರವರೆಗೆ ಭಯೋತ್ಪಾದಕರ ಪರ ಮೃದು ಧೋರಣೆ, ಅಡ್ಡಗೋಡೆಯ…

ಪೇಶಾವರ ಸೇನಾ ಶಾಲೆಯ ಮೇಲೆ ತಾಲಿಬಾನ್ ಉಗ್ರರ ದಾಳಿ; 126 ಸಾವು

ಪೇಶಾವರ: ಭಯೋತ್ಪಾದನೆಗೆ ಪರೋಕ್ಷ ಬೆಂಬಲ ನೀಡುತ್ತಿರುವ ಪಾಕಿಸ್ತಾನ ಇದೀಗ ಅದರ ಫಲವನ್ನು ಅನುಭವಿಸುತ್ತಿದೆ. ತಾಲಿಬಾನ್ ಉಗ್ರರು ಸೇನಾ ಶಾಲೆಯನ್ನು ಗುರಿಯಾಗಿಸಿಕೊಂಡು ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದು,…

ಇಸಿಸ್ ಟ್ವಿಟರ್ ಖಾತೆ ನಿರ್ವಹಿಸುತ್ತಿದ್ದ ಶಂಕಿತ ಭಯೋತ್ಪಾದಕ ಸೆರೆ

ಬೆಂಗಳೂರು: ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಅಂಡ್ ಸಿರಿಯಾ ಉಗ್ರ ಸಂಘಟನೆಯ ಹೆಸರಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ದೇಶದ್ರೋಹಿ ಸಂದೇಶಗಳನ್ನು ಹಾಕುತ್ತಿದ್ದ ಟ್ವಿಟರ್ ಖಾತೆದಾರನನ್ನು ಶನಿವಾರ ಬಂಧಿಸಲಾಗಿದೆ.…

ಐಸಿಎಸ್ ಉಗ್ರಗಾಮಿ ಸಂಘಟನೆಯ ಟ್ವಿಟರ್ ಖಾತೆ ನಿರ್ವಹಿಸುತ್ತಿದ್ದ ಬೆಂಗಳೂರಿನ ಯುವಕ

ನವದೆಹಲಿ: ಇರಾಕ್ನ ಅತಿ ಕ್ರೂರಿ ಹಾಗೂ ನಿರ್ದಯಿ ಸಂಘಟನೆಯಾಗಿರುವ ಐಸಿಸ್ ಟ್ವಿಟರ್ ಖಾತೆಯನ್ನು ಬೆಂಗಳೂರಿನ ವ್ಯಕ್ತಿಯೋರ್ವ ನಿರ್ವಹಿಸುತ್ತಿದ್ದಾನೆಂಬ ಆತಂಕಕಾರಿ ವಿಷಯವನ್ನು ಬ್ರಿಟನಿನ ಚಾನೆಲ್4ಡಾಟ್ಕಾಂ ಬಹಿರಂಗಪಡಿಸಿದೆ. ಟ್ವಿಟರ್ ಖಾತೆಯಲ್ಲಿ…

ಜೂನ್ 21 ಅಂತಾರಾಷ್ರ್ಟೀಯ ಯೋಗ ದಿನ: ವಿಶ್ವಸಂಸ್ಥೆ ಘೋಷಣೆ

ನವದೆಹಲಿ: ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲು ವಿಶ್ವಸಂಸ್ಥೆ ನಿರ್ದೇಶನ ನೀಡಿದ್ದು, ಈ ಬಗ್ಗೆ ಇಂದು(ಡಿ.11) ಅಧಿಕೃತವಾಗಿ ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಸೆಪ್ಟಮಬರ್…

ಯುರೇನಿಯಂ ಕದ್ದ ಐಸಿಸ್ ಉಗ್ರರಿಂದ ಅಣುಬಾಂಬ್ ತಯಾರಿಸಲು ಸಂಚು?

ಮುಂಬೈ: ವಿಶ್ವಾದ್ಯಂತ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿರುವ ಇಸಿಸ್ ಉಗ್ರಗಾಮಿ ಸಂಘಟನೆ ಅಣು ಬಾಂಬ್ ಸಿದ್ಧಪಡಿಸಲಿದೆಯೇ? ಇರಾಕ್‌ನ ವಿಶ್ವವಿದ್ಯಾಲದಿಂದ 40 ಕೆಜಿ ಯುರೇನಿಯಂ ಅನ್ನು ಇಸಿಸ್ ಉಗ್ರರು…

ಬೃಹತ್‌ ಪ್ರಾಣಿ ಬಲಿ ಜಾತ್ರೆ – 5 ಲಕ್ಷ ಕ್ಕೂ ಹೆಚ್ಚು ಬಲಿ – ‘ಗಢಿಮಾಯಿ ಮೇಳ’ – ನೇಪಾಳ

5 ವರ್ಷಗಳಿಗೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಎಮ್ಮೆ, ಅದರಲ್ಲೂ ವಿಶೇಷವಾಗಿ ಅದರ ಕರುಗಳನ್ನು ಸಾಮೂಹಿಕವಾಗಿ ಗಢಿಮಾಯಿ ದೇವತೆಗೆ ಬಲಿ ಕೊಡಲಾಗುತ್ತದೆ. ಹೌದು!! ಕೇವಲ ಎರಡು ದಿನಗಳ ಅವಧಿಯಲ್ಲಿ…

ಮಂಗಳದಲ್ಲಿ ಮಾನವರನ್ನು ಕಂಡ ನಾಸಾ ವಿಜ್ಞಾನಿ!

ನ್ಯೂಯಾರ್ಕ್(ನಾಸಾ): ಮಂಗಳ ಗ್ರಹದಲ್ಲಿ ಮಾನವರಿಬ್ಬರು ನಡೆದುಕೊಂಡು ಹೋಗುವುದನ್ನು ಕಂಡಿದ್ದಾಗಿ ನಿವೃತ್ತ ನಾಸಾ ವಿಜ್ಞಾನಿಗಳು ಹೇಳಿರುವುದರಿಂದ ಇಡೀ ವಿಶ್ವದಲ್ಲೇ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆಯಾಗಿರುವ ನಾಸ…

ಉಗ್ರರ ಕೈಯಲ್ಲಿದ್ದ ಎರಡು ಪಟ್ಟಣಗಳು ಪತ್ತೆ ಇರಾಕ್ ವಶಕ್ಕೆ

ಬಗ್ದಾದ್: ಉಗ್ರರ ವಶದಲ್ಲಿ ಇರಾಕ್‍ನ ಪೂರ್ವದಲ್ಲಿರುವ ದಿಯಾಲ ಪ್ರಾಂತ್ಯದ ಎರಡು ಪಟ್ಟಣಗಳನ್ನು ಇರಾಕ್ ಪಡೆ ಮತ್ತೆ ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳುವಲ್ಲಿ ಸಫಲವಾಗಿದೆ ಎಂದು ಇರಾಕ್ ಅಧಿಕಾರಿಗಳು ತಿಳಿಸಿದ್ದಾರೆ.…