ವಾಷಿಂಗ್ಟನ್: ಉತ್ತರಪ್ರದೇಶದಲ್ಲಿ 57 ಮುಸ್ಲಿಂ ಸಮುದಾಯದವರನ್ನು ಹಿಂದೂ ಧರ್ಮಕ್ಕೆ ಮತಾಂತರಿಸಿದ ಬಗ್ಗೆ ಪ್ರತಿಕ್ರಿಯಿಸಿರುವ ಅಮೇರಿಕಾ ಈ ಹಿಂದೆ ಹಿಂದೂಗಳಾಗಿದ್ದ ಮುಸ್ಲಿಮರನ್ನು ಮರು ಹಿಂದೂ ಧರ್ಮಕ್ಕೆ ಮತಾಂತರಿಸಲಾಗಿದೆ ಅಷ್ಟೆ ಎಂಬ ಹೇಳಿಕೆ ನೀಡಿದೆ. ಮತಾಂತರದ ಬಗ್ಗೆ ಮಾಧ್ಯಮ ವರದಿಯನ್ನು ಕಂಡ ಅಮೇರಿಕಾ ಈ ಪ್ರತಿಕ್ರಿಯೆ ನೀಡಿದೆ. ಮತಾಂತರ ವಿಶ್ವದಲ್ಲಿ ಜನರು ತನ್ನ ಧಾರ್ಮಿಕ ಸ್ವಾತಂತ್ರ್ಯದ ಮೂಲಕ ಇಷ್ಟಬಂದ ಧರ್ಮವನ್ನು ಸ್ವೀಕರಿಸಬಹುದು. ಉತ್ತರಪ್ರದೇಶದ ಕೊಳೆಗೇರಿ ನಿವಾಸಿಗಳಿಗೆ ಕೆಲವೊಂದು ಕೊಡುಗೆಗಳನ್ನು ನೀಡುವ ಮೂಲಕ ಮತಾಂತರ ಮಾಡಲಾಗಿದೆ. ವರದಿಯನ್ನು ನೋಡಿದಾಗ ಅಲ್ಲಿನ ಜನರಿಗೆ ಹಿಂದುತ್ವಕ್ಕೆ ಮರಳಲು ಅಪೇಕ್ಷೆ ಇತ್ತು ಎಂಬುವುದನ್ನು ಪರಿಗಣಿಸಬಹುದು ಎಂದು ಅಮೇರಿಕಾದ ವಿದೇಶಾಂಗ ಇಲಾಖೆ ಪ್ರತಿಕ್ರಿಯಿಸಿದೆ

By suddi9

Leave a Reply

Your email address will not be published. Required fields are marked *