Category: Crime

ಮಾಡಮೆ: ದಾರಿ ಕೇಳುವ ನೆಪದಲ್ಲಿ ಮಹಿಳೆ ಕತ್ತಿನ ಸರ ಕಸಿದು ಪರಾರಿ

ಬಂಟ್ವಾಳ: ತಾಲ್ಲೂಕಿನ ಕುದ್ಕೋಳಿ-ಸಿದ್ಧಕಟ್ಟೆ ರಸ್ತೆ ನಡುವಿನ ಮಾಡಮೆ ಎಂಬಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತರಿಬ್ಬರು ದಾರಿ ಕೇಳುವ ನೆಪದಲ್ಲಿ ಪಾದಚಾರಿ ಮಹಿಳೆಯೊಬ್ಬರ ಕತ್ತಿನಿಂದ ಚಿನ್ನದ ಸರ ಕಸಿದು…

ಬಂಟ್ವಾಳ: ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಇರಿತದಲ್ಲಿ ಅಂತ್ಯ

ಬಂಟ್ವಾಳ: ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದ ಯುವಕನೋರ್ವನಿಗೆ ಚೂರಿ ಇರಿತದಲ್ಲಿ ಕೊನೆಗೊಂಡ ಘಟನೆ ತಾಲೂಕಿನ ಫರಂಗಿಪೇಟೆಯಲ್ಲಿ ಬುದವಾರ ರಾತ್ರಿ ನಡೆದಿದೆ. ಫರಂಗಿಪೇಟೆಯ ನಿವಾಸಿ ಇರ್ಫಾನ್…

ಅಕ್ರಮವಾಗಿ ಜಿಂಕೆ ಚರ್ಮ ಸಾಗಾಟ ಆರೋಪಿಗಳ ಬಂಧನ

ಮಂಗಳೂರುಃ ಫೆ.15ರಂದು ಮಂಗಳೂರು ಸಂಚಾರಿ ದಳದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರು ಉಡುಪಿ ತಾಲೂಕು ಪಾಂಡೇಶ್ವರ ಗ್ರಾಮದ ಸಾಸ್ತಾನ ಟೋಲ್ ಗೇಟ್ ನಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ…

ನದಿಗೆ ಜಿಗಿದು ಆತ್ಮಹತ್ಯೆಗೈದ ವ್ಯಕ್ತಿ ಶವ ಪತ್ತೆ

ಗುರುಪುರ : ಕೈಕಂಬ ಕಂದಾವರ ಗ್ರಾಮದ ಮೂಡುಕರೆ ಎಂಬಲ್ಲಿನ ನಿವಾಸಿ ಪ್ರಶಾಂತ್(35) ಎಂಬವರು ನಿನ್ನೆ ಗುರುಪುರ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ನ. 24ರಂದು ಶವ…

ಗುರುಪುರ ನದಿಗೆ ವ್ಯಕ್ತಿ ಹಾರಿ ಆತ್ಮಹತ್ಯೆ

ಗುರುಪುರ : ಗುರುಪುರ ಕೈಕಂಬಕ್ಕೆ ಹತ್ತಿರದ ಸೂರಲ್ಪಾಡಿ ನಿವಾಸಿ ಸತೀಶ್ (35) ಎಂಬವರು ನಿನ್ನೆ ಸಂಜೆ ಗುರುಪುರ ಫಲ್ಗುಣಿ ಸೇತುವೆಗೆ ಹತ್ತಿರದಲ್ಲಿ ನದಿ ನೀರಿಗೆ ಹಾರಿ ಆತ್ಮಹತ್ಯೆ…

ಸಕಲೇಶಪುರ: ಯುವತಿಯ ಬರ್ಬರ ಹತ್ಯೆ

ಹಾಸನ: ಹಾಸನ ಜಿಲ್ಲೆ‌ ಸಕಲೇಶಪುರ ತಾಲ್ಲೂಕು ಹಲಸುಲಿಗೆ ಮಾಗಡಿ ಗ್ರಾಮದಲ್ಲಿ ಮನೆಗೆ ನುಗ್ಗಿ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಸೌಮ್ಯ(೨೨)ಕೊಲೆಯಾದ ದುರ್ದೈವಿ. ಕೊಲೆ ಮಾಡಿದ…

ಗುರುಪುರ ನದಿಗೆ ಜಿಗಿದು ವ್ಯಕ್ತಿ ಆತ್ಮಹತ್ಯೆ

ಗುರುಪುರ : ಗುರುಪುರ ಸೇತುವೆಯಿಂದ ನಿನ್ನೆ ವ್ಯಕ್ತಿಯೊಬ್ಬರು ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದು(ಅ.14) ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳೀಯರ ಸಹಾಯದಿಂದ ನದಿಯಲ್ಲಿ ಹುಡುಕಾಟ ಆರಂಭಿಸಿದ್ದಾರೆ. ಆತ್ಮಹತ್ಯೆ…

ದ್ವಿಚಕ್ರ ವಾಹನಗಳ ಡಿಕ್ಕಿ ತಲೆ ಮೇಲೆ ಟಿಪ್ಪರ್ ಹರಿದು ಆಕ್ಟೀವಾ ಸವಾರನ ಸಾವು.

ಕೈಕಂಬ: ಗುರುಪುರ ಕೈಕಂಬದ ವಿಕಾಸನಗರದಲ್ಲಿ ಭೀಕರ ಅಪಘಾತ ನಡೆದು ಸ್ಕೂಟರ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ 7 ಗಂಟೆಯ ಸಮಯ ನಡೆದಿದೆ. ಮೃತನನ್ನು ಮಿಜಾರು…

ಬಂಟ್ವಾಳ: ವಾಹನ ಡಿಕ್ಕಿ, ಯುವಕ ಬಲಿ

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ -ಭಂಡಾರಿಬೆಟ್ಟು ರಾಷ್ಟ್ರೀಯ ಹೆದ್ದಾರಿ ನಡುವಿನ ರಸ್ತೆ ಬದಿ ವಾಹನವೊಂದು ಡಿಕ್ಕಿ ಹೊಡೆದು ಯುವಕ ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ. ಮೃತರನ್ನು ಸ್ಥಳೀಯ ಕಾಯರ್ಮಾರ್…

ಅಮ್ಟಾಡಿ ಹೆದ್ದಾರಿ ಬಳಿಯ ಪೊದೆಯಲ್ಲಿ ಮೃತದೇಹ ಪತ್ತೆ*

ಬಂಟ್ವಾಳ:ಅಮ್ಟಾಡಿ ಗ್ರಾಮದ ಕಾಯರ್ ಮಾರ್ ನಿವಾಸಿ ರವಿ (41) ಎಂಬವರ ಮೃತದೇಹ ಬಂಟ್ವಾಳ-ಧರ್ಮಸ್ಥಳ ಹೆದ್ದಾರಿಯ ಅಮ್ಟಾಡಿ ಗ್ರಾಮದ ಅಜೆಕಲ ಬೈಪಾಸ್ ಎಂಬಲ್ಲಿ ಅನುಮಾನಸ್ಪದವಾಗಿ ಪತ್ತೆಯಾಗಿದೆ. ಮೃತದೇಹದಲ್ಲಿ ಗಾಯದ…

ಫರಂಗಿಪೇಟೆ ಡಬ್ಬಲ್ ಮಾರ್ಡರ್ ಆರೋಪಿಗಳ ಸುಳಿವು

ಬಂಟ್ವಾಳ: ಫರಂಗಿಪೇಟೆಯಲ್ಲಿ ಸೋಮವಾರ ರಾತ್ರಿ ನಡೆದ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಬಗ್ಗೆ ಮಹತ್ವದ ಮಾಹಿತಿಯನ್ನು ಕಲೆಹಾಕುವಲ್ಲಿ ಜಂಟಿ ಪೊಲೀಸ್ ತಂಡ ಯಶಸ್ವಿಯಾಗಿದೆ.ಆರೋಪಿಗಳ ಸ್ಪಷ್ಟ ಸುಳಿವನ್ನು…

ಫರಂಗಿಪೇಟೆ *ಪ್ರತಿಕಾರಕ್ಕೆ ಡಬಲ್ ಮರ್ಡರ್:

ಫರಂಗಿಪೇಟೆ:ಗ್ಯಾಂಗ್ ವಾರ್‍ನಲ್ಲಿ ಇಬ್ಬರು ಯುವಕರು ಬಲಿಯಾದ ಘಟನೆ ರಾ.ಹೆ.ಯ ಫರಂಗಿಪೇಟೆ ಪೊಲೀಸ್ ಔಟ್‍ಪೊಸ್ಟ್ ಬಳಿ ಸೋಮವಾರ ತಡ ರಾತ್ರಿ ನಡೆದಿದ್ದು ಮೂರು ಮಂದಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ…

ಫರಂಗಿಪೇಟೆ ಪೊಲೀಸ್ ಠಾಣೆಯ ಮುಂಭಾಗ ತಲಾವಾರು ದಾಳಿ ಒರ್ವ ಮೃತ್ಯು ಇಬ್ಬರು ಗಂಭೀರ

ಫರಂಗಿಪೇಟೆ: ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ಗಾರ್ಡನ್ ಹೊಟೇಲ್ ಬಳಿ ಸೋಮವಾರ ರಾತ್ರಿ ತಂಡವೊಂದು ನಡೆಸಿದ ತಲವಾರು ದಾಳಿಯಲ್ಲಿ ಯುವಕನೊರ್ವ ಮೃತಪಟ್ಟ ಘಟನೆ ನಡೆದಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು…

ಹೋಟೇಲ್ ಕಾರ್ಮಿಕನಿಗೆ ಹಲ್ಲೆ

ಬಂಟ್ವಾಳ: ಬಿ.ಸಿ.ರೋಡಿನ ಹೊಟೇಲೊಂದರ ಕಾರ್ಮಿಕನಿಗೆ ಅದೇ ಹೊಟೇಲಿನ ಮೆನೇಜರ್ ಹಲ್ಲೆ ನಡಸಿದ ಘಟನೆ ನಡೆದಿದೆ.ಬಸ್ ನಿಲ್ದಾಣದ ಬಳಿರುವ ಹೊಟೇಲ್ ಕಾರ್ಮಿಕ ರಾಮಕ್ರಷ್ಣ ಎಂಬವರು ಹಲ್ಲೆಯಿಂದ ಕೈ ಮುರಿತಕ್ಕೊಳಗಾಗಿ…