ಫರಂಗಿಪೇಟೆ: ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ಗಾರ್ಡನ್ ಹೊಟೇಲ್  ಬಳಿ ಸೋಮವಾರ ರಾತ್ರಿ ತಂಡವೊಂದು ನಡೆಸಿದ ತಲವಾರು ದಾಳಿಯಲ್ಲಿ  ಯುವಕನೊರ್ವ ಮೃತಪಟ್ಟ ಘಟನೆ ನಡೆದಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು  ಒರ್ವ ಗಂಭೀರ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ.5f3af88c-0b11-4de2-8fed-10bbd1bcb8a2

ಮೃತರನ್ನು ಮಂಗಳೂರು ಹೊರವಲಯದ  ಅಡ್ಯಾರ್  ನಿವಾಸಿ ಝೀಯಾ ಎಂದು ಗುರುತಿಸಲಾಗಿದೆ..ಗಾಯಾಳುಗಳಾದ  ಅನಿಸ್,ಮುಶ್ತಾಕ್,ಎಂಬವರನ್ನು ತುಂಬೆಯ ಖಾಸಾಗಿ ಆಸ್ಪತ್ರೆಗೆ ದಾಖಲಿಸಿಸಲಾಗಿದೆ.

ತಂಡಗಳ ನಡುವಿನ  ದಾಳಿಯಲ್ಲಿ ಝೀಯಾ ಸ್ಥಳದಲ್ಲೇ  ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.  ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿಯಬೇಕಾಗಿದೆ.

By suddi9

Leave a Reply

Your email address will not be published. Required fields are marked *