ಕೈಕಂಬ: ಗುರುಪುರ ಕೈಕಂಬದ ವಿಕಾಸನಗರದಲ್ಲಿ ಭೀಕರ ಅಪಘಾತ ನಡೆದು ಸ್ಕೂಟರ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ 7 ಗಂಟೆಯ ಸಮಯ ನಡೆದಿದೆ. ಮೃತನನ್ನು ಮಿಜಾರು ಉರ್ಕಿ ನಿವಾಸಿ ಭಾಸ್ಕರ ಗೌಡ (48 )ಎಂದು ಗುರುತಿಸಲಾಗಿದೆ.000

ಡಿಯೋ ಹಾಗೂ ಆಕ್ಟೀವಾಗಳ ನಡುವೆ ಡಿಕ್ಕಿ ಹೊಡೆದು ಆಕ್ಟೀವಾ ಸವಾರ ರಸ್ಥೆಗೆ ಬಿದ್ದಿದ್ದಾರೆ. ಈ ನಡುವೆ ಹಿಂದಿನಿಂದ ಬಂದ ಟಿಪ್ಪರ್ ಆಕ್ಟೀವಾ ಸವಾರನ ತಲೆ ಮೇಲೆಯೇ ಹರಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಬಜಪೆ ಠಾಣಾ ಪೋಲಿಸರು ಸ್ಥಳಕ್ಕಾಗಮಿಸಿ ಶವದ ಮಹಜರು ನಡೆಸಿದ್ದಾರೆ. ಆರೋಪಿ ಟಿಪ್ಪರ್ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

By suddi9

Leave a Reply

Your email address will not be published. Required fields are marked *