ಬಸ್ ನಲ್ಲಿ ಚಿನ್ನಾಭರಣದ ಪರ್ಸ್ ಕಳವು
ಸುದ್ದಿ9ಬಂಟ್ವಾಳ;ಎ.10. ಪೂಂಜಾಲಕಟ್ಟೆಯಿಂದ ಮಂಗಳೂರಿಗೆ ಸರ್ಕಾರಿ ಬಸಲ್ಲಿ ಸಂಚರಿಸುತ್ತಿದ್ದ ಗೃಹಿಣಿಯೊಬ್ಬರ ವ್ಯಾನಿಟಿ ಬ್ಯಾಗ್ ನಿಂದ ಚಿನ್ನಾಭರಣವಿದ್ದ ಪರ್ಸ್ ಅನ್ನು ಎಗರಿಸಿದ ಘಟನೆ ಬೆಳಕಿಗೆ ಬಂದಿದ್ದು, ಈ ಬಗ್ಗೆ ಬಂಟ್ವಾಳ…
SUDDI9 MEDIA NETWORK
ಸುದ್ದಿ9ಬಂಟ್ವಾಳ;ಎ.10. ಪೂಂಜಾಲಕಟ್ಟೆಯಿಂದ ಮಂಗಳೂರಿಗೆ ಸರ್ಕಾರಿ ಬಸಲ್ಲಿ ಸಂಚರಿಸುತ್ತಿದ್ದ ಗೃಹಿಣಿಯೊಬ್ಬರ ವ್ಯಾನಿಟಿ ಬ್ಯಾಗ್ ನಿಂದ ಚಿನ್ನಾಭರಣವಿದ್ದ ಪರ್ಸ್ ಅನ್ನು ಎಗರಿಸಿದ ಘಟನೆ ಬೆಳಕಿಗೆ ಬಂದಿದ್ದು, ಈ ಬಗ್ಗೆ ಬಂಟ್ವಾಳ…
ಸುದ್ದಿ9ಬಂಟ್ವಾಳ : ಅಡುಗೆ ಅನಿಲ ಸೋರಿಕೆಯಿಂದಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಯುವಕನೊಬ್ಬ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಇಲ್ಲಿನ ನಗರ ಠಾಣಾ ವ್ಯಾಪ್ತಿಯ ಬಸ್ತಿಪಡ್ಪು ಎಂಬಲ್ಲಿ…
ತಿರುವನಂತಪುರ: ದೇಶಾದ್ಯಂತ ಭಾರೀ ಸುದ್ದಿಮಾಡಿದ್ದ 1996ರಲ್ಲಿ ಕೇರಳದ ಸೂರ್ಯನೆಲ್ಲಿ ಎಂಬಲ್ಲಿ ನಡೆದ 16 ವರ್ಷದ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಧರ್ಮರಾಜನ್`ಗೆ ಕೇರಳ…
ದೆಹಲಿ: 12 ವರ್ಷದ ಮಗುವನ್ನು ಏಕಾಂಗಿಯಾಗಿ ಅಪಹರಣ ಮಾಡಿದ 17ರ ಹರೆಯದ ಯುವಕನೊಬ್ಬ ಇಡೀ ಪೊಲೀಸ್ ಠಾಣೆಯನ್ನು ತನ್ನ ಬೆರಳ ತುದಿಯಲ್ಲಿ ಕುಣಿಯುವಂತೆ ಮಾಡಿದ್ದಾನೆ. ತನ್ನ ಒತ್ತೆಯಾಳನ್ನು…
1. ಮೂಲ್ಕಿ ಬಳಿಯ ಪಾವಂಜೆಯಲ್ಲಿ ಕೊಲೆಯಾದ ಅವಿನಾಶ್ ಹಾಗೂ ಆತನ ಹತ್ಯೆಗೆ ಕಾರಣಳಾದ ಸುಷ್ಮಾ. ಸುದ್ದಿ 9ಮೂಲ್ಕಿ; ಎಸ್ಎಮ್ಎಸ್ನಿಂದ ಬಯಲಾದ ಕೊಲೆ ರಹಸ್ಯ..? ಕಳೆದ ನಾಲ್ಕು ವರ್ಷದಿಂದ…
ಸುದ್ದಿ9 ಕೈಕಂಬ ;ಬಜ್ಪೆ ಠಾಣಾ ವ್ಯಾಪ್ತಿಯ ಗುರುಪುರ ಕೈಕಂಬ ಸಮೀಪದ ಕಾಜಿಲ ಎಂಬಲ್ಲಿ ಕೂಲಿಕಾಮರ್ಿಕರನ್ನು ಹೊತ್ತುಕೊಂಡು ಹೋಗುತ್ತಿದ್ದ ರಿಕ್ಷಾವೊಂದು ಶುಕ್ರವಾರ ಸಂಜೆ ಕಮರಿಗೆ ಬಿದ್ದ ಘಟನೆ ನಡೆದಿದೆ.…
ಸುದ್ದಿ9 ಕೈಕಂಬ ; ಬಜ್ಪೆ ಠಾಣಾ ವ್ಯಾಪ್ತಿಯ ಸೂರಲ್ಪಾಡಿ ಎಂಬಲ್ಲಿ ಬೈಕ್ ಸ್ಕಿಡ್ ಆಗಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಶುಕ್ರವಾರ ಬೆಳಗ್ಗಿನ ಜಾವ ಸಂಭವಿಸಿದೆ. ಈ ಘಟನೆ…
ಸುದ್ದಿ9 ಕೈಕಂಬ: ಬಂಟ್ವಾಳದ ಕಲ್ಪನೆ ಎಂಬಲ್ಲಿ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಕೊಲೆ ನಡೆಸಿದ್ದು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ. ಇಂದು(ಮಾ.21) ಬೆಳಗ್ಗಿನ ಜಾವ ಕಲ್ಪನೆಯ ರಿಕ್ಷಾ ಪಾರ್ಕ್ ಬಳಿ ಈ ಘಟನೆ…
ಬಂಟ್ವಾಳ : ಬಿ.ಸಿ ರೋಡಿನಲ್ಲಿ ಮಾ.2ರಂದು ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆಂಬ ಆರೋಪದಲ್ಲಿ ರಾ.ಸ್ವ.ಸೇ.ಸಂಘದ ದಕ್ಷಿಣ ಮಧ್ಯಕ್ಷೇತ್ರೀಯ ಸಂಪರ್ಕ ಪ್ರಮುಖ್ ಡಾ.ಪ್ರಭಾಕರ ಭಟ್ರವರ…