Author: Suddi9

ಚಾಲನೆಯಲ್ಲಿ ಸಹಕಾರ ಮನೋಭಾವ ಇರಲಿ

ಸುದ್ದಿ9 ಮಂಗಳೂರು; ವಾಹನ ಚಾಲನೆ ಸಂದರ್ಭ `ನಾನು ಮೊದಲು’ ಎನ್ನುವ ಬದಲು `ನೀವು ಮೊದಲು’ ಎನ್ನುವ ಸಹಕಾರ ಮನೋಭಾವ ಬೆಳೆದಾಗ ಮಾತ್ರ ಅಪಘಾತಗಳನ್ನು ಕಡಿಮೆಗೊಳಿಸಲು ಸಾಧ್ಯ. ಕಾನೂನು…

ಮೈಸೂರಿನ ಸ್ಪರ್ಧಿ ಪ್ರತಾತ್ ಸಿಂಹ ವ್ಯಕ್ತಿ ಪರಿಚಯ

ಮೈಸೂರು, ಮಾ.19 : ಪತ್ರಿಕೋದ್ಯಮದಿಂದ ಗಳಿಸಿರುವ ಜನಪ್ರಿಯತೆಯನ್ನು ಬೆನ್ನ ಹಿಂದೆ ಇಟ್ಟುಕೊಂಡು ‘ಅಬ್ ಕಿ ಬಾರ್ ಮೋದಿ ಸರ್ಕಾರ್’ ಎಂಬ ಮಂತ್ರದೊಡನೆ ಜನಪ್ರಿಯ ಅಂಕಣಕಾರ ಪ್ರತಾಪ್ ಸಿಂಹ…

ಶಾಸಕ ಸ್ಥಾನಕ್ಕೆ ಶ್ರೀರಾಮುಲ್ ರಾಜಿನಾಮೆ ಸಲ್ಲಿಕೆ

ಬೆಂಗಳೂರು(ಮಾ.19): ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಶ್ರೀರಾಮುಲು ಇಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಎಸ್ಸಾರ್ ಕಾಂಗ್ರೆಸ್ ಪಕ್ಷದಿಂದ ಅವರು ಬಳ್ಳಾರಿ ಗ್ರಾಮೀಣ…

ಶ್ರೀ ನಾಗಬ್ರಹ್ಮ ಶ್ರೀ ನಾಗಕನ್ನಿಕೆ ದೇವಸ್ಥಾನಕ್ಕೆ ಶಿಲಾನ್ಯಾಸ

ಸುದ್ದಿ 9 ಬಂಟ್ವಾಳ; ದ್ವೇಷದ ರಾಜಕಾರಣಕ್ಕೆ ಹಿಂದೂಧರ್ಮ ಬಲಿಯಾಗುತ್ತಿದ್ದು, ಈ ಬಗ್ಗೆ ಹಿಂದೂ ಸಮಾಜ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ…

ಮತ್ತೊಂದು ರಿಮೇಕ್ ಸಿನಿಮಾದಲ್ಲಿ ಪುನೀತ್

ಬೆಂಗಳೂರು: ಹುಡುಗರು ಸಿನಿಮಾ ಭಾರೀ ಯಶಸ್ಸು ಗಳಿಸಿದ ನಂತರ ಪುನೀತ್ ಯಾವುದೇ ರಿಮೇಕ್ ಸಿನಿಮಾಗಳಲ್ಲಿ ಕಂಡುಬಂದಿರಲಿಲ್ಲ. ಆದರೆ ಇತ್ತೀಚೆಗಿನ ವರದಿಗಳನ್ನು ನಂಬುವುದಾದರೆ ಪುನೀತ್ ಅತಿ ಶೀಘ್ರದಲ್ಲಿ ಮತ್ತೊಂದು…

ಗೆಳೆಯನ ಅಂತಿಮ ಯಾತ್ರೆಗೆ ಸಹಕರಿಸಿದ ರಜನಿ

ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಮಾನವೀಯ ಗುಣಗಳಿಂದಲೇ ಹೆಚ್ಚು ಹೆಸರುಗಳಿಸಿದವರು. ಗೆಳೆಯರು , ಬಂಧು ಮಿತ್ರರಿಗೆ ಅವರ ಸಹಾಯ ಎಂದೂ ಇದ್ದೇ ಇದೆ. ಕನ್ನಡ ಚಿತ್ರರಂಗದ…

ಪತ್ರಕರ್ತ, ಚಿತ್ರ ನಿರ್ಮಾಪಕ ಸನತ್ ಕುಮಾರ್ ವಿಧಿವಶ

ಬೆಂಗಳೂರು: ತನ್ನಡದ ಮೊದಲ ಕ್ರೀಡಾ ಪತ್ರಿಕೆ ರಾಜು ಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದ ಪತ್ರಕರ್ತ ಹಾಗೂ ಚಿತ್ರ ನಿರ್ಮಾಪಕ ಸನತ್ ಕುಮಾರ್ ಬುಧವಾರ ವಿಧಿವಶರಾಗಿದ್ದಾರೆ. ಎದ್ದೇಳು ಮಂಜುನಾಥ…

ಶಿವಣ್ಣ ಮಧ್ಯಪ್ರವೇಶ: ಕಾರ್ಮಿಕರ ಪ್ರತಿಭಟನೆ ಹಿಂದಕ್ಕೆ

ಬೆಂಗಳೂರು: ಪರ್ಯಾಯ ಒಕ್ಕೂಟಕ್ಕೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಅಶೋಕ್ ನೇತೃತ್ವದ ಕಾರ್ಮಿಕರ ಒಕ್ಕೂಟ ನಡೆಸುತ್ತಿರುವ ಪ್ರತಿಭಟನೆಯು ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಮಧ್ಯಸ್ಥಿಕೆಯಲ್ಲಿ ಸುಖಾಂತ್ಯಗೊಂಡಿದೆ. ಇತರ…

ಅಂಬಿ ಈಸ್ ಆಲ್ ರೈಟ್

ಬೆಂಗಳೂರು: ಶ್ವಾಸಕೋಶದ ತೊಂದರೆಗೆ ಒಳಗಾಗಿ ಸಿಂಗಾಪುರದ ಆಸ್ಪತ್ರೆಯ್ಲಲಿ ಚಿಕಿತ್ಸೆ ಪಡೆಯುತ್ತಿರುವ ಸ್ಯಾಂಡಲ್ ವುಡ್ ನ ರೆಬೆಲ್ ಸ್ಟಾರ್ ಅಂಬರೀಶ್ ಆರೋಗ್ಯದಲ್ಲಿ ಗಣನೀಯ ಚೇತರಿಕೆ ಕಂಡುಬಂದಿದೆ. ಬೆಂಗಳೂರಿನ ವಿಕ್ರಂ…

ಆಟೋ ಮೇಲೆ ಬಿದ್ದ ಮರ

ಮಂಗಳೂರು: ನಗರದ ಅಂಬೇಡ್ಕರ್ ವೃತ್ತದ ಬಳಿಯಿದ್ದ ಒಣಗಿದ ಪುರಾತನ ಮರವೊಂದು ಆಟೋ ರಿಕ್ಷಾದ ಮೇಲೆ ಬಿದ್ದ ಪರಿಣಾಮ ರಿಕ್ಷಾ ಸಂಪೂರ್ಣ ಜಖಂಗೊಂಡಿದ್ದು ಚಾಲಕ ಅಲ್ಪಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ.…

ರಮ್ಯ ನಡತೆ ಸರಿ ಇಲ್ಲ ಎಂದು ಯಾವತ್ತು ಪತ್ರ ಬರೆದಿಲ್ಲ ;ಮಾದೇಗೌಡ ಸ್ಪಷ್ಟನೆ

ಮಂಡ್ಯ(ಮಾ.19)​: ಸಂಸದೆ ಹಾಗೂ ನಟಿ ರಮ್ಯಾ ವಿರುದ್ಧ ನಾನು ಯಾವುದೇ ಪತ್ರ ಬರೆದಿಲ್ಲ; ಕೆಪಿಸಿಸಿ ಅಧ್ಯಕ್ಷರಿಗೂ ಕೂಡ ಪತ್ರ ಬರೆದಿಲ್ಲ ಎಂದು ಮಂಡ್ಯದಲ್ಲಿ ಇಂದು ಮಾಜಿ ಸಂಸದ…

ಡಾ.ಪ್ರಭಾಕರ ಭಟ್ರ ವಿರುದ್ಧ ಬಂಟ್ವಾಳ ನಗರ ಠಾಣೆ ಪ್ರಕರಣ ದಾಖಲಾಗಿದೆ

ಬಂಟ್ವಾಳ : ಬಿ.ಸಿ ರೋಡಿನಲ್ಲಿ ಮಾ.2ರಂದು ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆಂಬ ಆರೋಪದಲ್ಲಿ ರಾ.ಸ್ವ.ಸೇ.ಸಂಘದ ದಕ್ಷಿಣ ಮಧ್ಯಕ್ಷೇತ್ರೀಯ ಸಂಪರ್ಕ ಪ್ರಮುಖ್ ಡಾ.ಪ್ರಭಾಕರ ಭಟ್ರವರ…