ಹಿಂದು ಸಂಘಟನೆ ಕಾರ್ಯಕರ್ತರು ಬಿ.ಸಿ.ರೋಡು ನಗರ ಠಾಣೆಗೆ ದಿಡೀರ್ ಮುತ್ತಿಗೆ, ಪೋಲೀಸರಿಗೆ ದಿಕ್ಕಾರ, ಆತಂಕದ ವಾತಾವರಣ
ಸುದ್ದಿ 9 ಬಂಟ್ವಾಳ: ಕಳೆದ 15 ದಿನಗಳ ಹಿಂದೆ ಬಿ.ಸಿ.ರೋಡಿನಲ್ಲಿ ನಡೆದ ಹಿಂದೂ ಸಂಗಮದಲ್ಲಿ ಪ್ರಚೋಧನಾಕಾರಿ ಭಾಷಣ ಮಾಡಿದ್ದಾರೆಂಬ ಆರೋಪದಲ್ಲಿ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರ ಮೇಲೆ…
SUDDI9 MEDIA NETWORK
ಸುದ್ದಿ 9 ಬಂಟ್ವಾಳ: ಕಳೆದ 15 ದಿನಗಳ ಹಿಂದೆ ಬಿ.ಸಿ.ರೋಡಿನಲ್ಲಿ ನಡೆದ ಹಿಂದೂ ಸಂಗಮದಲ್ಲಿ ಪ್ರಚೋಧನಾಕಾರಿ ಭಾಷಣ ಮಾಡಿದ್ದಾರೆಂಬ ಆರೋಪದಲ್ಲಿ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರ ಮೇಲೆ…
ಆರ್ಥಿಕವಾಗಿ ಹಿಂದುಳಿದ ಮತ್ತು ನಾನಾ ಕಾರಣಗಳಿಂದ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಾಧ್ಯವಾಗದ ಗ್ರಾಮೀಣ ಪ್ರತಿಭಾವಂತ ಹುಡುಗರಿಗೆ ಶಿಕ್ಷಣಕ್ಕೆ ನೆರವಾಗುವನ್ವಯ ರಾಮಕೃಷ್ಣ ತಪೋವನ ಬಾಲಕಾಶ್ರಮವು ಅರ್ಜಿ ಆಹ್ವಾನಿಸಿದೆ. ದಕ್ಷಿಣ ಕನ್ನಡ,…
ಬಂಟ್ವಾಳ; ಬಿಜೆಪಿ ಪಕ್ಷದ ಸಿದ್ದಾಂತವನ್ನು ಒಪ್ಪದ ಕಾಂಗ್ರೇಸ್ ಹಾಗೂ ಜೆಡಿಎಸ್ ಪಕ್ಷದ ಹಲವು ನಾಯಕರು ಬಿಜೆಪಿಯ ಪ್ರಧಾನಮಂತ್ರಿ ಅಭ್ಯಥರ್ಿ ನರೇಂದ್ರ ಮೋದಿಯ ಆಕರ್ಷಣೆಗೆ ಒಳಗಾಗಿದ್ದಾರೆ, ಮೋದಿ ಪ್ರಧಾನಿಯಾಗಲಿ…
ಡಾಕಾ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಪಂದ್ಯಾವಳಿಯ ಅಭ್ಯಾಸ ಪಂದ್ಯದಲ್ಲಿ ಭಾರತವು ಶ್ರೀಲಂಕಾ ವಿರುದ್ಧ 5 ರನ್ ಗಳಿಂದ ಸೋಲೊಪ್ಪಿಕೊಂಡಿದೆ. ಗೆಲ್ಲಲು 154 ರನ್ ಗಳ ಗುರಿ…
ದೆಹಲಿ: ಭಾರತಕ್ಕೆ ಬಂದು ಹಣ ಹೆಸರು ಗಳಿಸಿ ಪಾಕಿಸ್ತಾನಕ್ಕೆ ಮರಳಿ ದುಬೈಯ ಮಿಲಿಯಾಧಿಪತಿಯನ್ನು ಬುಟ್ಟಿಗೆ ಹಾಕಿ ಮಜಾ ಉಡಾಯಿಸುತ್ತಿರುವ ಪಾಕಿಸ್ತಾನದ ಸಿ ಗ್ರೇಡ್ ಸಿನಿಮಾಗಳ ನಟಿ ವೀಣಾ…
ಬೆಂಗಳೂರು: ಭಾನುವಾರ ಬೆಂಗಳೂರಿನಲ್ಲಿ ನಡೆದ ಆಪ್ ಸಮಾವೇಶದಲ್ಲಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಇತರ ನಾಯಕರ ವಿರುದ್ಧ ಆಧಾರರಹಿತ ಮತ್ತು ಮಾನಹಾನಿಕರ ಆರೋಪಗಳನ್ನು ಮಾಡಿರುವ ಆಪ್ ನಾಯಕ…
ಬೆಂಗಳೂರು: ಸ್ಯಾಂಡಲ್ ವುಡ್ ನ ತಳುಕು ಬಳುಕು ದುನಿಯಾ ಕೇವಲ ಬೆಳ್ಳಿ ಪರದೆಗಷ್ಟೇ ಸೀಮಿತವೆಂಬುದು ಬಾರಿಬಾರಿ ರುಜುವಾತಾಗುತ್ತಲೇ ಇದೆ. ಒಂದಿಲ್ಲೊಂದೊ ಕ್ಷುಲ್ಲಕ ಕಾರಣಗಳಿಗೆ ಕನ್ನಡ ಚಿತ್ರಂಗದಲ್ಲಿ ಜಗಳಗಳು,…
ಮಂಗಳೂರು: ಇತ್ತೀಚೆಗೆ ಬಿಜೆಪಿ ಪಾಳಯ ಸೇರಿರುವ ತೇಜಸ್ವಿನಿ ಗೌಡ ಅವರು ಜನರಿಗೆ ಒಂದು ರೂ,ಗೆ ಅಕ್ಕಿ ನೀಡುವುದು ಸಾಧನೆಯಲ್ಲ. ಬದಲಿಗೆ ಕೆಜಿಗೆ 30 ರೂ, ಅಕ್ಕಿಯನ್ನು ಖರೀದಿಸುವ…
ಮಂಗಳೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಜನರನ್ನು ವಂಚಿಸುತ್ತಿದೆ. ಸರಕಾರದ ಧೋರಣೆಯಿಂದ ಬೇಸತ್ತಿರುವ ಮತದಾರ ಏಪ್ರಿಲ್ 17ರಂದು ನಡೆಯಲಿರುವ ಮಹಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ. ಹಾಗಾಗಿ…
ಸುದ್ದಿ 9 ಕೈಕಂಬ; ಕೊಂಪದವು ಅಜರ್ುನಕೋಡಿ ಇಲ್ಲಿಯ ತ್ರಿನೇತ್ರ ಫ್ರೆಂಡ್ಸ್ ಕ್ಲಬ್ ನಲ್ಲಿ ದಶಮಾನೋತ್ಸವದ ಸಂಭ್ರಮ ಮಾಚರ್್ 29ರ ಶನಿವಾರ ಸಂಜೆ 6ರಿಂದ ಕಲಾ ಸ್ಪರ್ಶ ಡ್ಯಾನ್ಸ್…
ಸುದ್ದಿ9 ಪೊಳಲಿ: ಇಲ್ಲಿನ ರಾಮಕೃಷ್ಣ ತಪೋವನದಲ್ಲಿ ಗೃಹಿಣಿಯರು, ವಿದ್ಯಾರ್ಥಿಗಳು ಕೂಲಿ ಕಾರ್ಮೀಕರು ಮತ್ತು ಮಕ್ಕಳಿಗಾಗಿ ಕಂಪ್ಯೂಟರ್ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಈ ತರಗತಿಯು ಆಧುನಿಕ ಸೌಕರ್ಯಗಳನ್ನು ಒಳಗೊಡಿಂದ್ದು ಗ್ರಾಮಸ್ಥರಿಗೆ…
ಮಂಗಳೂರು, ಮಾ.16: ಮರ್ವಾ ಡೆವೆಲಪರ್ಸ್ ಕೈಕಂಬದ ಸೂರಲ್ಪಾಡಿ ರಸ್ತೆಯಲ್ಲಿ ನಿರ್ಮಿಸುತ್ತಿರುವ ಡೆ ಎಲೋರಾ ವಸತಿ ಸಂಕಿರ್ಣದ ಶಿಲಾನ್ಯಾಸ ಕಾರ್ಯಕ್ರಮ ಇಂದು ನೆರವೇರಿಸಲಾಯಿತು. ಶಾಸಕ ಮೊಯ್ದಿನ್ ಬಾವಾ ಯೋಜನೆಗೆ…
ವೃಂದಾವನ: ಹಳೆಯ ಸಂಪ್ರದಾಯವನ್ನು ಮೆಟ್ಟಿನಿಂತ ಮಥುರಾ ನಗರದ ವೃಂದಾವನದ ವಿಧವೆಯರು ಇದೇ ಮೊದಲ ಬಾರಿ ಹೋಳಿ ಹಬ್ಬವನ್ನಾಚರಿಸಿ ಸಂಭ್ರಮಪಟ್ಟರು. ಸರಕಾರೇತರ ಸಂಸ್ಥೆಯಾದ ಸುಲಭ್ ಇಂಟರ್ನ್ಯಾಷನಲ್ ಈ ಹೋಳಿ…