ಸಜಿಪಮುನ್ನೂರು: ತಲವಾರಿನಿಂದ ಕಡಿದು ಕಾರ್ಮಿಕನ ಹತ್ಯೆ ,ಐಜಿಪಿ ಅಮೃತ್ಪಾಲ್ ಭೇಟಿ, ಹಲವರು ವಶಕ್ಕೆ
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಮೆಲ್ಕಾರ್-ಕೊಣಾಜೆ ರಸ್ತೆ ನಡುವಿನ ಕಂದೂರು ಎಂಬಲ್ಲಿ ರಿಕ್ಷಾವೊಂದರಲ್ಲಿ ಪ್ರಯಾಣಿಸುತ್ತಿದ್ದ ಸಜಿಪಮುನ್ನೂರು ಗ್ರಾಮದ ಮಲೈಬೆಟ್ಟು ನಿವಾಸಿ ಕಾರ್ಮಿಕ ನಾಸೀರ್ (30)ಎಂಬವರನ್ನು ನಾಲ್ವರ ತಂಡವೊಂದು ರಸ್ತೆ…
