ಕೈಕಂಬ:ಪೊಳಲಿ ಜನಜಾಗೃತಿಗಾಗಿ ಅಖಂಡ ಭಾರತ ಸಂಕಲ್ಪ ದಿನ ಇದರ ಪ್ರಯುಕ್ತ 9ರಂದು ಭಾನುವಾರ ಮಧ್ಯಾಹ್ನ 12 ಗಂಟೆಗೆ ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾನಂದ ಅವರು ಪೊಳಲಿಯಲ್ಲಿ ಉದ್ಘಾಟಿಸಲಿದ್ದಾರೆ.ಬೈಕ್ ರ್ಯಾಲಿಯು ಪೊಳಲಿಯಿಂದ ಬಡಕಬೈಲ್, ಕಲ್ಪನೆ, ಬೆಂಜನಪದವು, ಕೊಡ್ಮಾಣ್, ಅಬ್ಬೆಟ್ಟು ,ಮೇರಮಜಲು,ಫರಂಗಿಪೇಟೆ,ಕಡೆಗೋಳಿ,ತುಂಬೆ,ಬ್ರಹ್ಮರಕೂಟ್ಲು, ಬಿಸಿರೋಡ್,ಪಾಣೆಮಂಗಳೂರು,ಮೆಲ್ಕಾರ್, ಕಲ್ಲಡ್ಕದವರೆಗೆ ಬ್ರಹತ್ ಬೈಕ್ ರ್ಯಾಲಿ ನಡೆಯಲಿದೆೆಂದು ಹಿಂದು ಜಾಗರಣ ವೇದಿಕೆ ಸಂಚಾಲಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
