Author: Suddi9

ಅಡೋಬ್ ಫೋಟೋಶಾಪ್ ಮುಂದುವರಿದ ಭಾಗ , ಲೈಟ್ ರೂಮ್ , ಅಡೋಬ್ ಬ್ರಿಡ್ಜ್ ತಂತ್ರಾಂಶಗಳ ವಿಶೇಷ ತರಬೇತಿ ಕಾರ್ಯಾಗಾರ

ಬಂಟ್ವಾಳ : ಅಡೋಬ್ ಫೋಟೋಶಾಪ್ ಮುಂದುವರಿದ ಭಾಗ ಮತ್ತು ಲೈಟ್ ರೂಮ್ ಹಾಗೂ ಅಡೋಬ್ ಬ್ರಿಡ್ಜ್ ತಂತ್ರಾಂಶಗಳ ವಿಶೇಷ ತರಬೇತಿ ಕಾರ್ಯಾಗಾರವು ಆದರ್ಶ್ ಇನ್ಸ್ಟಿಟ್ಯೂಟ್ ಮಂಗಳೂರು ಇದರ…

ಮಿನಿವಿಧಾನಸೌಧ ಕಟ್ಟಡ ಕಾಮಗಾರಿಯ ವೀಕ್ಷಣೆ

ಬಂಟ್ವಾಳ : ಮಿನಿವಿಧಾನಸೌಧದ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಲು ಗುಣಭರವಸೆ ವಲಯ ಲೋಕೋಪಯೋಗಿ ಇಲಾಖೆ ಬೆಂಗಳೂರು ಇದರ ಮುಖ್ಯ ಇಂಜಿನಿಯರ್ ಪ್ರೇಮಾವತಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ…

ಬಿ.ಸಿ.ರೋಡ್ : ಸಂಗೀತ ವಿದ್ಯಾನಿಧಿ ಡಾ.ವಿದ್ಯಾಭೂಷಣರವರಿಂದ ಭಕ್ತಿಸಂಗೀತ ಕಾರ್ಯಕ್ರಮ

ಬಂಟ್ವಾಳ : ಹಿಂದೂ ಧಾರ್ಮಿಕ ಸೇವಾ ಸಮಿತಿ ಬಿ.ಸಿ.ರೋಡ್ ಆಶ್ರಯದಲ್ಲಿ 36ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಸಂದರ್ಭದಲ್ಲಿ ಸಂಗೀತ ವಿದ್ಯಾನಿಧಿ ಡಾ.ವಿದ್ಯಾಭೂಷಣರವರಿಂದ ಭಕ್ತಿಸಂಗೀತ ಕಾರ್ಯಕ್ರಮ ಜರಗಿತು.

ಕೈಕಂಬ: 32ನೇ ವರ್ಷದ ಗಣೇಶೋತ್ಸವದ ಸಮಾರೋಪ ಸಮಾರಂಭ

ಕೈಕಂಬ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಕೈಕಂಬ ಇದರ 32ನೇ ವರ್ಷದ ಗಣೇಶೋತ್ಸವದ ಸಮಾರೋಪ ಸಮಾರಂಭವು ಉತ್ಸವ ಮಂಟಪದ ಸಾಂಸ್ಕøತಿಕ ವೇದಿಕೆಯಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಡಾ|ಭುಜಂಗ…

ಬಂಗಾರ್ ಕಲಾವಿದೆರ್ ಗಂಜಿಮಠ ಇದರ ಉದ್ಘಾಟನಾ ಸಮಾರಂಭ

ಕೈಕಂಬ: ಬಂಗಾರ್ ಕಲಾವಿದೆರ್ ಗಂಜಿಮಠ ಇದರ ಉದ್ಘಾಟನಾ ಸಮಾರಂಭವು ಇಂದು ಸಂಜೆ ಕೈಕಂಬ ಶ್ರೀ ಗಣೇಶ್ ಕಟ್ಟೆಯ ಬಳಿ ನಡೆಯಲಿದೆ. ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ…

ಮೆಲ್ಕಾರ್: ನರಹರಿ ಪರ್ವತದ ಬಳಿ ಲಾರಿಯೊಂದು ಕೆಟ್ಟು ಹೋದ ಪರಿಣಾಮ ಟ್ರಾಫಿಕ್ ಜಾಮ್

ಬಂಟ್ವಾಳ: ರಾ.ಹೆದ್ದಾರಿ 75ರ ಮೆಲ್ಕಾರ್ ಸಮೀಪದ ನರಹರಿ ಪರ್ವತದ ಬಳಿ ಲಾರಿಯೊಂದು ಕೆಟ್ಟು ಹೋದ ಪರಿಣಾಮ ತಾಸು ಗಟ್ಟಲೆ ಟ್ರಾಫಕ್ ಜಾಮ್ ಉಂಟಾದ ಘಟನೆ ಇಂದು ಬೆಳಿಗ್ಗೆ…

ರಾಜಕಾರಣಿ ಮತ್ತು ಬಾಲಿವುಡ್ ರಂಗದ ಗಣೇಶೋತ್ಸವ ಸಂಭ್ರಮ

ಮುಂಬಯಿ: ಸರ್ವ ಗುಣಗಳಲ್ಲೂ ಯುಕ್ತರಾಗಿ ಓರ್ವ ನೇತ ಮತ್ತು ತತ್ವಜ್ಞಾನಿ ಎಂದೆಣಿಸಿದ ಗಣಪತಿಯು ತತ್ವವೇದ ಮತ್ತು ನೇತರಣಿಸಿದ ದೇವರು ಎಂಬುವುದು ತಿಳುವಳಿಕೆ. ನೇತರಲ್ಲಿ ನಿಷ್ಠೆಯ ಸದ್ಗುಣ ಪ್ರಾಮುಖ್ಯವಾದದ್ದು…

ಕರ್ನಾಟಕ ಸಂಘದಲ್ಲಿ `ಸಾಹಿತ್ಯ ಚಿಂತನ-23′ ಕಾರ್ಯಕ್ರಮಲ್ಲಿ ಕಾಸರಗೋಡು ಚಿನ್ನಾ

ಆಧುನಿಕ ರಂಗಭೂಮಿಯ ಅಸ್ತಿತ್ವ ಗಟ್ಟಿಗೊಳಿಸುವ ಅಗತ್ಯವಿದೆ ಮುಂಬಯಿ: ರಂಗ ಭೂಮಿಯ ಅಸ್ತಿತ್ವವನ್ನು ಗಟ್ಟಿಗೊಳಿಸುವಲ್ಲಿ ಸಾಹಿತ್ಯ ಕೃತಿ ಮಹತ್ವದ ಪಾತ್ರ ವಹಿಸುತ್ತದೆ. ಆದರೂ ರಂಗ ಭೂಮಿ ದಿನದಿನಕ್ಕೆ ಕ್ಷೀಣಿಸುತ್ತಿರುವುದು…

ಬಿ.ಸಿ.ರೋಡಿನ ಕೈಕಂಬ ಬಳಿಯಿರುವ ಸಂಚಾರಿ ಆರೋಗ್ಯ ಕೇಂದ್ರದ ಆವರಣದೊಳಗೆ ಆಳೆತ್ತರಕ್ಕೆ ಹುಲ್ಲು, ಪೊದೆಗಳು

ಬಂಟ್ವಾಳ: ಜನರಿಗೆ ಆರೋಗ್ಯ ಭಾಗ್ಯ ಕರುಣಿಸ ಬೇಕಾದ ಆರೋಗ್ಯ ಕೇಂದ್ರ್ರವೇ ಪರಿಸರದ ಜನರಿಗೆ ರೋಗ ಹರಡುವ ಭೀತಿ ಹುಟ್ಟಿಸುತ್ತಿದೆ. ಆರೋಗ್ಯ ಕೇಂದ್ರದ ಆವರಣದೊಳಗೆ ಆಳೆತ್ತರಕ್ಕೆ ಹುಲ್ಲು, ಪೊದೆಗಳು…

ಪರಂಗಿಪೇಟೆ: ಗಣೇಶೋತ್ಸವ ಅಂಗವಾಗಿ 2ನೇ ವರ್ಷದ ಅರುಣಾಸುರ ವಧೆ ಟ್ಯಾಬ್ಲೋ ಪದರ್ಶನ

ಬಂಟ್ವಾಳ: ಪರಂಗಿಪೇಟೆ ಸಾರ್ವಜನಿಕ ಗಣೇಶೋತ್ಸವ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಜೈ ಹನುಮಾನ್ ಶಾಖೆ ಮಜಿ ತುಂಬೆ, ಇದರ ವತಿಯಿಂದ 2ನೇ ವರ್ಷದ ಅರುಣಾಸುರ…

ಶಂಭೂರು: 12ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಬಂಟ್ವಾಳ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶಂಭೂರು, ನರಿಕೊಂಬು ಆಶ್ರಯದಲ್ಲಿ 12ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಶಂಭೂರು ಶ್ರೀ ರಾಮಾಂಜನೇಯ ವ್ಯಾಯಾಮ ಶಾಲಾ ವಠಾರದಲ್ಲಿ…

ರಾಮಕೃಷ್ಣ ಆಶ್ರಮದಲ್ಲಿ ಗಣೇಶನ ವಿಸರ್ಜನೆ

ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಸೆ17 ರಂದು ಗುರುವಾರ ಗಣೇಶ ಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು. ಇಲ್ಲಿಯ ಆಶ್ರಮದ ಮೌಲಾನ ಎಂಬ ವಿದ್ಯಾರ್ಥಿ ಆವೆ ಮಣ್ಣನ್ನು ತಂದು ಗಣಪತಿ…

ಮಾನವನ ಹಸ್ತಕ್ಷೇಪದಿಂದ ನೀರು ಮಾಯ ಆಗುತ್ತದೆ ಎನ್ನುವುದಕ್ಕೆ ಇಲ್ಲಿದೆ ತಾಜಾ ಉದಾಹರಣೆ!

ಎತ್ತಿನ ಹೊಳೆ ಯೋಜನೆಯ ಮೂಲಕ ಉತ್ತರ ಕರ್ನಾಟಕಕ್ಕೆ ನೀರು ಹರಿಸುವ ಯೋಜನೆಯನ್ನು ಕರ್ನಾಟಕ ಸರಕಾರ ಕೈಗೆತ್ತಿದೆ. ಪ್ರಾಕೃತಿಕವಾಗಿ ಎತ್ತಿನ ಹೊಳೆಯಲ್ಲಿರುವ ಹಲವು ಹೊಳೆಗಳು ನೇತ್ರಾವತಿ ನದಿ ಸೇರಿ…

ವಿಶ್ವದ ಪ್ರತಿಷ್ಠಿತ ಕ್ಲಿಓ ಪುರಸ್ಕಾರಕ್ಕೆ ಸೋನಿಕಾ ಗಿಲ್ಬರ್ಟ್ ಬ್ಯಾಪ್ಠಿಸ್ಟ್ ಆಯ್ಕೆ

ಮುಂಬಯಿ: ಮಹಾನಗರದಲ್ಲಿನ ಮಿಯಾಮಿ ಜಾಹೀರಾತು ವಿದ್ಯಾಲಯ (ಮಿಯಾಮಿ ಆ್ಯಡ್ ಸ್ಕೂಲ್ ಮುಂಬಯಿ) ಇದರ ಕು| ಸೊನಿಕಾ ಗಿಲ್ಬರ್ಟ್ ಬ್ಯಾಪ್ಠಿಸ್ಟ್ ವಿಶ್ವದ ಪ್ರತಿಷ್ಠಿತ ಪುರಸ್ಕಾರಕ್ಕೆ ಆಯ್ಕೆ ಆಗಿದ್ದಾರೆ. ವಿದ್ಯಾಲಯದ…