Author: Suddi9

ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಕೈಕಂಬದ ಗಜಾನನ ಭಟ್ಟರಿಗೆ ಅಭಿನಂದನೆ

ಕೈಕಂಬ: ಉಡುಪಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಮಂಗಳೂರು ತಾಲೂಕಿನ ಕೈಕಂಬದ ನಿವಾಸಿ ಪ್ರಕೃತಿ ನ್ಯಾಶನಲ್ ಸ್ಕೂಲ್ ಕಾಂತಾವರ ಇಲ್ಲಿಯ ಪ್ರಾಂಶುಪಾಲ ಗಜಾನನ ಭಟ್ಟರಿಗೆ ಇತ್ತೀಚೆಗೆ…

ಬೆಳ್ತಂಗಡಿ ಬಸದಿಯಲ್ಲಿ ಅನಂತ ನೋಂಪಿ ಆಚರಣೆ

ಉಜಿರೆ:ಬೆಳ್ತಂಗಡಿ ಜೈನ ಪೇಟೆಯಲ್ಲಿರುವ ಬಸದಿಯಲ್ಲಿ ಇತ್ತೀಚೆಗೆ ಅನಂತ ನೋಂಪಿ ಆಚರಣೆ ನಡೆಯಿತು. ಬಸದಿಯ ಪ್ರದಾನ ಅರ್ಚಕ ಜಯಕುಮಾರ ಇಂದ್ರರ ನೇತೃತ್ವದಲ್ಲಿ ನಡೆದ ನೋಂಪಿಯಲ್ಲಿ 11 ಮಂದಿ ಶ್ರಾವಕ…

ಅಮಾಯಕ ಯುವಕನ ಮೇಲೆ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ

ಬಜ್ಪೆ: ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ವ್ಯಕ್ತಿಯೋರ್ವರ ಮೇಲೆ ಮೂವರು ದುಷ್ಕರ್ಮಿಗಳ ತಂಡವೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುರತ್ಕಲ್ ಪೊಲೀಸ್…

ಬಂಟ್ಸ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರಿ ನಡೆಸಿದ ವಿಶೇಷ ಉಪನ್ಯಾಸ , ಮನಸ್ಸಿನ ಸ್ವಚ್ಛತೆಯೇ ಮಾನವನ ಸ್ವಸ್ಥತೆ: ಪ್ರೊ| ಬಿ.ಎಂ ಹೆಗ್ಡೆ

ಮುಂಬಯಿ, ಸೆ.12: ನಮ್ಮಲ್ಲಿ ಮತ್ಸರ, ಹೊಟ್ಟೆಕಿಚ್ಚು, ಕೋಪ, ಅಹಂ ಇತ್ಯಾದಿಗಳು ವೃದ್ಧಿಯಾದಗಲೇ ನಾವು ಮೊದಲಾಗಿ ಮಾನಸಿಕವಾಗಿ ಅನಾರೋಗ್ಯ ಪೀಡಿತರಾಗುತ್ತೇವೆ. ಅವಾಗ ನೆಮ್ಮದಿ ಕಳಕೊಳ್ಳುವುದು ಪ್ರಕೃತಿ ಸಹಜ. ನಮ್ಮಲ್ಲಿನ…

“ಬಲೇ ತೆಲಿಪಾಲೆ” ತುಳು ರಿಯಾಲಿಟಿ ಷೋ ಹಾಸ್ಯ ಸರಣಿ ಸ್ಪರ್ಧೆಯ ಸೀಸನ್ 3ರ ಪೈನಲ್

“ಬಲೇ ತೆಲಿಪಾಲೆ” ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನದ ಬಡಗಡಪದವು ಮಿಜಾರ್ ಹಾಗೂ ನಮ್ಮ ಟಿವಿಯ ಸಹಯೋಗದೊಂದಿಗೆ ಭೂತನಾಥೇಶ್ವರ ದೇವಳದ ಆವರಣದಲ್ಲಿ “ಬಲೇ ತೆಲಿಪಾಲೆ” ತುಳು ರಿಯಾಲಿಟಿ ಷೋ…

ಕಾಮನ್ವೆಲ್ತ್ ವೇಟ್ಲಿಫ್ಟಿಂಗ್: ತಾಂತ್ರಿಕ ಅಧಿಕಾರಿಯಾಗಿ ಆಯ್ಕೆ

ಮೂಡುಬಿದರೆ: ಅ. 11ರಿಂದ 15ರವರೆಗೆ ಪುಣೆಯಲ್ಲಿ ಜರುಗಲಿರುವ ಕಾಮನ್ವೆಲ್ತ್ ರಾಷ್ಟ್ರಗಳ ಅಂತಾರಾಷ್ಟ್ರೀಯ ಸೀನಿಯರ್, ಜೂನಿಯರ್ ಮತ್ತು ಯೂತ್ ವೇಟ್ಲಿಪ್ಟಿಂಗ್ ಚಾಂಪಿಯನ್ಶಿಪ್ಗೆ ತಾಂತ್ರಿಕ ಅಧಿಕಾರಿಯಾಗಿ ಪ್ರಮೋದ್ ಕುಮಾರ್ ಶೆಟ್ಟಿ…

ಐಸಿವೈಎಮ್ ಯುವ ಸಮ್ಮೇಳನ ಡಿವೈಸಿ-2015 ಸಮಾರೋಪ

ಮೂಡುಬಿದರೆ: ಮುಂದಿನ ಜನಾಂಗದ ಭವಿಷ್ಯವನ್ನು ಒತ್ತೆಯಿಟ್ಟು, ಪರಿಸರಕ್ಕೆ ವಿನಾಶ ತಂದುಕೊಂಡು ನಾವು ಸಾಧಿಸುತ್ತಿರುವ ಅಭಿವೃದ್ಧಿ ಮಾನವ ಜನಾಂಗಕ್ಕೆ ಮಾರಕ ಎಂದು ಮೂಡುಬಿದರೆ ವಲಯದ ಪ್ರಧಾನ ಧರ್ಮಗುರು ರೆ.ಫಾ…

ಅವಧಿ ಮುಗಿದ ಚಿಕನ್ ಸ್ಟಾಲ್ಗೆ ಬೀಗ

ಮೂಡುಬಿದರೆ: ಪರವಾನಿಗೆ ಅವಧಿ ಮುಗಿದರೂ ವ್ಯಾಪಾರ ಮುಂದುವರಿಸುತ್ತಿದ್ದ ಮೂಡುಬಿದರೆ ಚಿಕನ್ ಸ್ಟಾಲ್ ಸಂಖ್ಯೆ 2 ಅಂಗಡಿಗೆ ಪುರಸಭೆಯವರು ಶನಿವಾರ ಬೀಗ ಚಿಕನ್ ಸ್ಟಾಲ್ಗೆ ಪುರಸಭೆ ಅಧಿಕಾರಿಗಳು ಶನಿವಾರ…

ಲಿಟ್ಲ್ ಫ್ಲವರ್ ನರ್ಸರಿ ಪುಟಾಣಿಗಳಿಂದ ಛದ್ಮವೇಷ

ಮೂಡುಬಿದರೆ: ಗಾಂಧಿ ಜಯಂತಿಯ ಪ್ರಯುಕ್ತ ಇಲ್ಲಿನ ಗೌರಿಕೆರೆ ಬಳಿ ಇರುವ ಲಿಟ್ಲ್ ಫ್ಲವರ್ ನರ್ಸರಿ ಶಾಲೆಯಲ್ಲಿ 7 ಮಂದು ಪುಟಾಣಿಗಳು ಗಾಂಧೀಜಿ ಅವರನ್ನು ಹೋಲುವ ಛದ್ಮವೇಷವನ್ನು ಮಾಡುವ…

ಬಂಟ್ವಾಳ :ಮಾಹಿತಿ ಹಕ್ಕು ಸಂವಾದ ಹಾಗೂ ವಾರ್ಷಿಕ ಮಹಾಸಭೆಯ ಉದ್ಘಾಟನೆ

ಬಂಟ್ವಾಳ; ಎಲ್ಲಾ ಇಲಾಖೆಗಳಲ್ಲಿ ಹೆಚ್ಚುತ್ತಿರುವ ಕಾರ್ಯದೊತ್ತಡಗಳ ನಡುವೆಯೂ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಬೇಕಾದುದು ಸರ್ಕಾರಿ ನೌಕರರ ಜವಬ್ದಾರಿ ಎಂದು ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಹೇಳಿದರು. ಕರ್ನಾಟಕ…

ವಾಮಂಜೂರು: ಬೃಹತ್ ರಕ್ತದಾನ ಶಿಬಿರ, ಉಚಿತ ದಂತ ತಪಾಸಣೆ, ಉಚಿತ ಆರೋಗ್ಯ ತಪಾಸಣೆ

ಕೈಕಂಬ: ವಾಮಂಜೂರು ಜೈ ಶಂಕರ್ ಮಿತ್ರ ಮಂಡಳಿ ತಿರುವೈಲ್ ಇದರ ಆಶ್ರಯದಲ್ಲಿ ತಿರುವೈಲ್ ವಾರ್ಡ ನಾಗರಿಕ ಹಿತರಕ್ಷಣಾ ವೇದಿಕೆ ಪ್ರಣವ ಸೌಹಾರ್ದ ಸಹಕಾರಿ ಯೆಯ್ಯಡಿ ಮಂಗಳೂರು ಇದರ…

ಬಂಟ್ವಾಳ: ನೇತ್ರಾವತಿ ತಿರುವು ಯೋಜನೆ ಕೈಬಿಡಲು ಆಗ್ರಹ ಬಂಟ್ವಾಳ ಪುರಸಭೆ ಎದುರು ಪ್ರತಿಭಟನೆ

ಬಂಟ್ವಾಳ: ನೇತ್ರಾವತಿ ನದಿ ಬರಡುಗೊಳಿಸಿ ರಾಜಕಾರಣಿಗಳು ಹಣ ಮಾಡುವುದಕ್ಕಾಗಿ ಸರ್ಕಾರ ಕೈಗೆತ್ತಿಕೊಂಡಿರುವ ಎತ್ತಿನ ಹೊಳೆ ಯೋಜನೆ ಕೈಬಿಡುವಂತೆ ಆಗ್ರಹಿಸಿ ಬಂಟ್ವಾಳ ತಾಲ್ಲೂಕು ಸಾಮಾಜಿಕ ನ್ಯಾಯಪರ ಹೋರಾಟ ಸಮಿತಿ…

ಬಿ.ಸಿ.ರೋಡ್: ‘ಬ್ಯಾರಿ ಭಾಷಾ ದಿನಾಚರಣೆ’ ಬಹುಭಾಷೆ ಅರಿವಿನಿಂದ ಸಾಮರಸ್ಯ ಸಾಧ್ಯ: ಅಬ್ದುಲ್ ರಝಾಕ್

ಬಂಟ್ವಾಳ: ಸಮಾಜದಲ್ಲಿ ಸಂವಹನದ ಪ್ರಬಲ ಕೊಂಡಿಯಾಗಿರುವ ತನ್ನ ಮಾತೃ ಭಾಷೆ ಜೊತೆಗೆ ಇತರ ಸಹೋದರ ಭಾಷೆಗಳನ್ನು ಕೂಡಾ ಪ್ರತಿಯೊಬ್ಬರೂ ಸಮರ್ಪಕವಾಗಿ ಅರಿತುಕೊಂಡಾಗ ಪರಸ್ಪರ ಸಾಮರಸ್ಯ ಉಂಟಾಗಿ ಕಂದಕ…

ಪಾಣೆಮಂಗಳೂರು: ಅಕ್ರಮ ಮರಳುಗಾರಿಕೆಗೆ ಮತ್ತೆ ತಹಶೀಲ್ದಾರ್ ದಾಳಿ ಜೆಸಿಬಿ ಸಹಿತ ನಾಲ್ಕು ಟಿಪ್ಪರ್ ವಶಕ್ಕೆ

ಬಂಟ್ವಾಳ: ತಾಲ್ಲೂಕಿನ ಪಾಣೆಮಂಗಳೂರು ಹಳೆ ಸೇತುವೆ ಸಮೀಪದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮರಳುಗಾರಿಕೆಗೆ ತಹಶೀಲ್ದಾರ್ ಪುರಂದರ ಹೆಗ್ಡೆ ನೇತೃತ್ವದ ಅಧಿಕಾರಿಗಳ ತಂಡವು ಶನಿವಾರ ಪೊಲೀಸರೊಂದಿಗೆ ದಿಢೀರ್ ದಾಳಿ ನಡೆಸಿ…