ಉಜಿರೆ:ಬೆಳ್ತಂಗಡಿ ಜೈನ ಪೇಟೆಯಲ್ಲಿರುವ ಬಸದಿಯಲ್ಲಿ ಇತ್ತೀಚೆಗೆ ಅನಂತ ನೋಂಪಿ ಆಚರಣೆ ನಡೆಯಿತು. ಬಸದಿಯ ಪ್ರದಾನ ಅರ್ಚಕ ಜಯಕುಮಾರ ಇಂದ್ರರ ನೇತೃತ್ವದಲ್ಲಿ ನಡೆದ ನೋಂಪಿಯಲ್ಲಿ 11 ಮಂದಿ ಶ್ರಾವಕ ಶ್ರಾವಕಿಯರು ಭಾಗವಹಿಸಿ ಪುಣ್ಯಭಾಗಿಗಳಾದರು.

SUDDI9 MEDIA NETWORK