Author: Suddi9

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ಚಂಡಿಕಾಯಾಗ

ಕೈಕಂಬ:ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ಅ.27ರಂದು ಕೈಕಂಬ ಹರಿರಾವ್ ಅವರ ಮಗಳ ಚಂಡಿಕ ಯಾಗ ಸೇವೆಯು ನೆರವೇರಿತು ದೇವಳದ ಅರ್ಚಕ ನಾರಾಯಣ ಭಟ್ ಪೂಜೆ ನೆರವೇರಿಸಿದರು. ದೇವಳದ…

ಬೆಂಗಳೂರು: ಮೀನು ಉದ್ಯಮದಲ್ಲಿ ಹೋಟೇಲ್ ಉದ್ಯಮಿ ದಿನೇಶ್ ಪೂಜಾರಿ ಪ್ರಥಮ

ಮೈಸೂರು: ಕರ್ನಾಟಕರಾಜ್ಯ ಸಹಕಾರಿ ಮೀನುಗಾರಿಕಾ ಮಹಾಮಂಡಳಿ ನಿ, ಮೈಸೂರು ಶೀತಲ ಸರಪಳಿ ಯೋಜನೆಯಡಿ ಮೈಸೂರಿನಲ್ಲಿ ನಿರ್ಮಿಸಲಾದ ” ಮತ್ಸ್ಯಭವನ” ಕಟ್ಟಡದ ಲೋಕಾರ್ಪಣೆ ಹಾಗೂ 25ನೇ ವರ್ಷದ ಬೆಳ್ಳಿಹಬ್ಬದ…

ಕಡೇಶ್ವಾಲ್ಯ: ಕೌಟುಂಬಿಕ ಘರ್ಷಣೆ ಗಾಯಾಳು ವೃದ್ಧೆ ಸಾವು

ಬಂಟ್ವಾಳ:ತಾಲ್ಲೂಕಿನ ಕಡೇಶ್ವಾಲ್ಯ ಸಮೀಪದ ದಾಸಕೋಡಿ ಎಂಬಲ್ಲಿ ಕೌಟುಂಬಿಕ ಘರ್ಷಣೆಯಿಂದ ಗಾಯಗೊಂಡು ಆಸ್ಪತ್ರೆ ಸೇರಿದ್ದ ವೃದ್ಧೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ. ಮೃತರನ್ನು ಸ್ಥಳೀಯ ನಿವಾಸಿ…

ತುಂಬೆ: ನೀರಾ ಘಟಕ ಪುನರಾರಂಭಕ್ಕೆ ರೈತ ಸಂಘ ಆಗ್ರಹ

ಬಂಟ್ವಾಳ:ತಾಲ್ಲೂಕಿನ ತುಂಬೆ ನೀರಾ ಘಟಕ ಸ್ಥಗಿತಗೊಂಡಿರುವ ಬಗ್ಗೆ ರೈತರಿಗೆ ಸೂಕ್ತ ಮಾಹಿತಿ ನೀಡಿ ಘಟಕ ಮತ್ತೆ ಪುನರಾರಂಭಿಸಬೇಕು ಎಂದು ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಡಳತಕ್ಕೆ…

ಇರುವೈಲ್ ಬಿಲ್ಲವ ಮಂದಿರಕ್ಕೆ ಶಿಲಾನ್ಯಾಸ

ಇರುವೈಲ್: ಮೂಡಬಿದ್ರೆ ಸಮೀಪದ ಇರುವೈಲ್ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಇರುವೈಲ್ ಪುಚ್ಚಮೊಗೆರ್ ಇಲ್ಲಿಯ ಶಾಲಾಬಳಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಮಂದಿರ ನಿರ್ಮಿಸಲು ಅ. 26ರಂದು ಸೋಮವಾರ ಗುರುಮಂದಿರಕ್ಕೆ…

ಸಜೀಪಮೂಡ ಗ್ರಾಪಂ: ವಿವಿಧ ಬೇಡಿಕೆಗೆ ಪ್ರತಿಭಟನೆ

ಬಂಟ್ವಾಳ: ವಿವಿಧ ನಾಗರಿಕ ಸಮಸ್ಯೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಜೀಪಮೂಡ ಗ್ರಾಪಂ ಕಾರ್ಯಾಲಯದ ಮುಂಭಾಗ ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಸ್ಥಳೀಯ ಗ್ರಾಮ ಸಮಿತಿ ನೇತೃತ್ವದಲ್ಲಿ ಸೋಮವಾರ…

ಪ್ರಶಾಂತ್ ಹತ್ಯೆ ಮತ್ತೊಬ್ಬ ಆರೋಪಿ ಬಂಧನ

ಮೂಡುಬಿದರೆ: ಬಜರಂಗದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಬ್ಬ ಆರೋಪಿ ಬದ್ರುದ್ದೀನ್ ಗಂಟಾಲ್ಕಟ್ಟೆ ಎಂಬಾತನನ್ನು ಸೋಮವಾರ ಮೂಡುಬಿದರೆ ಪೊಲೀಸರು ಗಂಟಾಲ್ಕಟ್ಟೆಯಲ್ಲಿ ಬಂಧಿಸಿದ್ದಾರೆ. ಪ್ರಕರಣದ ಬಳಿಕ…

ಕುರಿಯಾಳ ತಿರುವಿನ ರಸ್ತೆಯಲ್ಲಿ ವಾಹನ ಸವಾರರಿಗೆ ಕಾದಿದೆ ಅಪಾಯ

ಬಂಟ್ವಾಳ: ದಾರಿ ಯಾವುದಯ್ಯ ಮುಂದೆ ಸಾಗಲು ದಾರಿ ತೋರಿಸಯ್ಯ ದೇವಾ | ಇದು ವಾಹನ ಸವಾರರ ಹಾಡು. ಇಲ್ಲಿ ರಾತ್ರಿ ಹೊತ್ತಲ್ಲಿ ವಾಹನ ಸವಾರರು ಚಾಲನೆ ಮಾಡಬೇಕಾದರೆ…

ಪಾಣೆಮಂಗಳೂರು ಸುಮಂಗಲಾ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ನಿ. ಬಂಟ್ವಾಳ 6ನೇ ಶಾಖೆ ಉದ್ಘಾಟನೆ

ಬಂಟ್ವಾಳ, ಅ. 26: ಸುಮಂಗಲಾ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ನಿ. ಪಾಣೆಮಂಗಳೂರು ಇದರ 6ನೇ ಶಾಖೆಯನ್ನು ಬಂಟ್ವಾಳ ಮುಖ್ಯರಸ್ತೆಯಲ್ಲಿರುವ ವಾಸುದೇವ ಟವರ್ಸ್ ನಲ್ಲಿ ಅ. 26ರಂದು…

ಸುಮಂಗಲಾ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯಲ್ಲಿ ಲಕ್ಷ್ಮೀ ಪೂಜೆ

ಬಂಟ್ವಾಳ: ಪಾಣೆಮಂಗಳೂರು ಸುಮಂಗಲಾ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಇದರ 6ನೇ ಬಂಟ್ವಾಳ ಶಾಖೆಯಲ್ಲಿ ನಡೆದ ಲಕ್ಷ್ಮೀ ಪೂಜೆಯಲ್ಲಿ ಮಾಜಿ ನಿರ್ದೇಶಕ ಡಾ| ಎಚ್.ಪಿ. ಸಪಲಿಗ ದೀಪ…

ಮಣಿಹಳ್ಳ ಬಸ್ ನಿಲ್ದಾಣದ ಬಳಿಯ ಹೈ ಮಾಸ್ಟ್ ದೀಪ ಉದ್ಘಾಟನೆ

ಬಂಟ್ವಾಳ: ಪುರಸಭೆ ವ್ಯಾಪ್ತಿಯ 13ನೇ ಹಣಕಾಸಿನ ಯೋಜನೆಯಡಿಯಲ್ಲಿ 04.25ಲಕ್ಷ ವೆಚ್ಚದಲ್ಲಿ ಮಣಿಹಳ್ಳ ಬಸ್ ನಿಲ್ದಾಣದ ಬಳಿಯ ಹೈ ಮಾಸ್ಟ್ ದೀಪ ಉದ್ಘಾಟನೆಯನ್ನು ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ…

ಬಂಟ್ವಾಳ: ಆಸ್ಪತ್ರೆ ನೂತನ ಕಟ್ಟಡ ಕಾಮಗಾರಿಯನ್ನು ಸಚಿವ ಬಿ.ರಮಾನಾಥ ರೈ ವೀಕ್ಷಿಸಿದರು

ಬಂಟ್ವಾಳ: ಸಾರ್ವಜನಿಕ ಆಸ್ಪತ್ರೆ ನೂತನ ಕಟ್ಟಡ ಕಾಮಗಾರಿಯನ್ನು ಅರಣ್ಯ ಪರಿಸರ , ಜೀವಿಶಾಸ್ತ್ರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ವೀಕ್ಷಿಸಿದರು. ಬಂಟ್ವಾಳಬ್ಲಾಕ್ ಅಧ್ಯಕ್ಷ ಮಾಯಿಲಪ್ಪ…

ಸೊರ್ನಾಡು-ಅಣ್ಣಳಿಕೆ ರಸ್ತೆ ಅಗೆತಕ್ಕೆ ಗ್ರಾಮಸ್ಥರಿಂದ ವೀರೋಧ

ಬಂಟ್ವಾಳ: ತಾಲೂಕಿನ ಸೊರ್ನಾಡು-ಅಣ್ಣಳಿಕೆ ನಡುವೆ ಜಿಲ್ಲಾ ಮುಖ್ಯರಸ್ತೆಯಲ್ಲಿ ಗ್ಯಾಸ್ ಸಾಗಾಟಕ್ಕಾಗಿ ಪೈಪ್ ಅಳವಡಿಸಲು ಗುತ್ತಿಗೆದಾರ ಸಂಸ್ಥೆ ರಸ್ತೆ ಅಗೆತಕ್ಕೆ ನಡೆಸಿದ ಸಿದ್ಧತೆಗೆ ಗ್ರಾಮಸ್ಥರು ತಡೆಯೊಡ್ಡಿ ದಿಗ್ಬಂಧನ ಹೇರಿದ…