ಕೈಕಂಬ:ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ಅ.27ರಂದು ಕೈಕಂಬ ಹರಿರಾವ್ ಅವರ ಮಗಳ ಚಂಡಿಕ ಯಾಗ ಸೇವೆಯು ನೆರವೇರಿತು ದೇವಳದ ಅರ್ಚಕ ನಾರಾಯಣ ಭಟ್ ಪೂಜೆ ನೆರವೇರಿಸಿದರು. ದೇವಳದ ಪ್ರದಾನ ಅರ್ಚಕ ಮಾಧವ ಭಟ್, ಪರಮೇಶ್ವರ ಭಟ್, ರಾಮ್ ಭಟ್, ದೇವಳದ ಅರ್ಚಕರು ಪೂಜೆಯಲ್ಲಿ ಪಾಲ್ಗೊಂಡಿದ್ದರು.ಹರಿರಾವ್ ಅವರ ಕುಟುಂಬಿಕರು ಪೂಜೆಯಲ್ಲಿ ಪಾಲ್ಗೋಂಡಿದ್ದರು ಉಪಸ್ಥಿತರಿದ್ದರು.

