ಮೈಸೂರು: ಕರ್ನಾಟಕರಾಜ್ಯ ಸಹಕಾರಿ ಮೀನುಗಾರಿಕಾ ಮಹಾಮಂಡಳಿ ನಿ, ಮೈಸೂರು ಶೀತಲ ಸರಪಳಿ ಯೋಜನೆಯಡಿ ಮೈಸೂರಿನಲ್ಲಿ ನಿರ್ಮಿಸಲಾದ ” ಮತ್ಸ್ಯಭವನ” ಕಟ್ಟಡದ  ಲೋಕಾರ್ಪಣೆ ಹಾಗೂ 25ನೇ ವರ್ಷದ ಬೆಳ್ಳಿಹಬ್ಬದ ಆಚರಣೆಯು ಇತ್ತಿಚೆಗೆ ಮೈಸೂರು ಮಹಾ ಮಂದಿರದಲ್ಲಿ ಜರಗಿತು.
ಹಲವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
1

10ಮೀನು ಉದ್ಯಮದಲ್ಲಿ  ಬೆಂಗಳೂರು ಹೋಟೇಲ್ ಉದ್ಯಮಿ ಮೂಡಬಿದ್ರೆಯ ದಿನೇಶ್ ಪೂಜಾರಿ ಅವರು ಬೆಂಗಳೂರಿನಲ್ಲಿ  ಉದ್ಯಮವನ್ನು ಪ್ರಾರಂಬಿಸಿ ಮೀನು ಉದ್ಯಮದಲ್ಲಿ  ತೊಡಗಿಸಿಕೊಂಡಿದ್ದಾರೆ. ಮೀನು ಮಾರಾಟ ಮಹಾಮಂಡಳಿಯಲ್ಲಿ   ಅವರು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.  ಅವರು ಹಲವಾರು ವರ್ಷಗಳಿಂದ ಬೆಂಗಳೂರು  ಜಯನಗರದ 3ನೇ ಕ್ರಾಸ್  ನಂದಾ ಟಾಕೀಸಿನ ಎದುರುಗಡೆ ಮೀನು ಮಾರಾಟ ಮಹಾಮಂಡಳಿಯಲ್ಲಿ ಉದ್ಯಮ ನಡೆಸುತ್ತಿದ್ದಾರೆ. ಇವರು ಬೆಂಗಳೂರಿನ ಬನ್ನೇರುಘಟ್ಟ  ನಾರಾಯಣ ಗುರು ಮಂದಿರದ ಸಮೀಪದಲ್ಲೆ ನೂತನವಾಗಿ  ನಿರ್ಮಾಣಗೊಳ್ಳುತ್ತಿರುವ   ಕಟ್ಟಡದ   ಬಿಲ್ಲವ ಸಂಘದ ಸದಸ್ಯರಾಗಿದ್ದಾರೆ  ಅವರನ್ನು ಮೀನುಗಾರಿಕಾ ಸಚಿವ ಅಭಯಚಂದ್ರ ಅವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಜಯಪ್ರಕಾಶ್ ಹೆಗ್ಡೆ ಮೀನುಗಾರಿಕಾ ಮಹಾಮಂಡಳಿಯ ಅಧ್ಯಕ್ಷ  ಹಾಗೂ ಮಹಾಮಂಡಳಿಯ ನಿರ್ದೇಶಕರು  ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *