ಬಂಟ್ವಾಳ: ಪಾಣೆಮಂಗಳೂರು ಸುಮಂಗಲಾ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಇದರ 6ನೇ ಬಂಟ್ವಾಳ ಶಾಖೆಯಲ್ಲಿ ನಡೆದ ಲಕ್ಷ್ಮೀ ಪೂಜೆಯಲ್ಲಿ ಮಾಜಿ ನಿರ್ದೇಶಕ ಡಾ| ಎಚ್.ಪಿ. ಸಪಲಿಗ ದೀಪ ಬೆಳಗಿಸಿದರು.

ತಾಲೂಕು ಗಾಣಿಗರ ಸೇವಾ ಸಂಘದ ಅಧ್ಯಕ್ಷ ಬಿ. ರಘು ಸಪಲ್ಯ, ಸೊಸೈಟಿ ಅಧ್ಯಕ್ಷ ಎಂ. ನಾರಾಯಣ ಸಪಲ್ಯ ಕಡೇಶ್ವಾಲ್ಯ ಉಪಾಧ್ಯಕ್ಷ ಜನಾರ್ದನ ಬಿ.ಎಸ್, ನಿರ್ದೇಶಕರಾದ ಲಿಂಗಪ್ಪ ಕರ್ಕೇರ, ದಿನೇಶ್ ಬಂಗೇರ, ಪುರುಷೋತ್ತಮ ಯಸ್., ತಾರನಾಥ, ಅಚ್ಚುತ ವಿ. ಎಸ್. , ಗಣೇಶ ಪಜೀರು, ಸುನೀತ ಪದ್ಮನಾಭ, ವೀಣಾ ವಿಶ್ವನಾಥ, ಮಾಜಿ ನಿರ್ದೇಶಕ ಮೋಹನ್ ಕೆ. ಶ್ರೀಯಾನ್, ತಿಮ್ಮಪ್ಪ ಸಪಲ್ಯ ಇಡ್ಕಿದು, ವಿಠಲ ಸಪಲ್ಯ ವಿಟ್ಲ, ಜಯಾನಂದ ಪೆರಾಜೆ, ಸೊಸೈಟಿ ಮಾಜಿ ಅಧ್ಯಕ್ಷ ಬಿ. ಯೋಗೀಶ ಸಪಲ್ಯ, ಕೆಡಿಪಿ ಸದಸ್ಯ ಉಮೇಶ ಬೋಳಂತೂರು, ಮುಖ್ಯ ಕಾರ್ಯನಿರ್ವಾಹಕ ವಸಂತ ಪಿ. , ಶಾಖಾಕಾರಿ ಮಹಾಬಲ ಉಪಸ್ಥಿತರಿದ್ದರು.
