Author: Suddi9

ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ

ಬಂಟ್ವಾಳದ ಪ್ರಸಿದ್ಧ ತಿರುಮಲ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ ಪ್ರಯುಕ್ತ ಸೋಮವಾರ ರಾತ್ರಿ ನಡೆದ ಆಕರ್ಷಕ ಗುರ್ಜಿ ಉತ್ಸವಕ್ಕೆ ಇಲ್ಲಿನ ಬಾಳಿಗಾ ಕುಟುಂಬಿರು ಶಾಶ್ವತ…

ಬಿ.ಸಿ.ರೋಡ್: ವಿಶ್ವ ಏಡ್ಸ್ ದಿನಾಚರಣೆ, ‘ದುಶ್ಚಟಗಳಿಗೆ ಕಡಿವಾಣ ಅಗತ್ಯ’

ಬಂಟ್ವಾಳ: ಮನುಷ್ಯನ ಜೀವನದ ಪ್ರತಿಯೊಂದು ಕ್ಷಣವೂ ಭಾರೀ ಅಮೂಲ್ಯವಾಗಿದ್ದು, ಇದನ್ನು ನೆಮ್ಮದಿಯಿಂದ ಅನುಭವಿಸಲು ಯುವಜನತೆ ಕೆಟ್ಟ ಹವ್ಯಾಸ ಮತ್ತು ದುಶ್ಚಟಗಳಿಂದ ದೂರ ಇರಬೇಕು. ಇದರಿಂದಾಗಿ ಕೆಲವೊಂದು ಮಾರಕ…

ಸಿದ್ಧಕಟ್ಟೆ: ಗುಣಶ್ರೀ ವಿದ್ಯಾಲಯ 4ರಂದು ವಾರ್ಷಿಕ ಕ್ರೀಡಾಕೂಟ

ಬಂಟ್ವಾಳ:ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆ ಗುಣಶ್ರೀ ವಿದ್ಯಾಲಯ ಇದರ ವತಿಯಿಂದ ಇಲ್ಲಿನ ಮಂಚಕಲ್ಲು ಎಣ್ಮಾಜೆ ಮೈದಾನದಲ್ಲಿ ಇದೇ 4ರಂದು (ಶುಕ್ರವಾರ) ಬೆಳಿಗ್ಗೆ 9ಗಂಟೆಯಿಂದ ಮಧ್ಯಾಹ್ನ 3.30ರತನಕ ವಾರ್ಷಿಕ ಕೀಡಾಕೂಟ…

ವಿದ್ಯಾ ಪ್ರಸಾರಕ ಮಂಡಳದ ಸುವರ್ಣ ಮಹೋತ್ಸವ ಚಲಿತ ಫಲಕಕ್ಕಾಗಿ ಅಂತರ್ ಶಾಲಾ ಪ್ರತಿಭಾ ಸ್ಪರ್ಧೆ

ಮುಂಬಯಿ: ಕನ್ನಡ ಅಭಿಮಾನಿಗಳೇ, ಕನ್ನಡ ಬಂಧುಗಳೇ, ಕನ್ನಡ ನಾಡಿನ ಮಣ್ಣಿನ ಮಕ್ಕಳೇ, ವಿದ್ಯಾ ಪ್ರಸಾರಕ ಮಂಡಳವು ಪ್ರತಿ ವರ್ಷದಂತೆ ಈ ಶೈಕ್ಷಣಿಕ ವರ್ಷವೂ ಸಹ ಸುವರ್ಣ ಮಹೋತ್ಸವ…

ಡಿ.19 ರಂದು ಜಿಲ್ಲಾ ಮಟ್ಟದ `ಆಯುಷ್ ರಸಾಂಜನ

ಮೂಡುಬಿದಿರೆ: ಪ್ರೌಢಶಾಲಾ ಹಂತ ಮತ್ತು ಪದವಿಪೂರ್ವ ಶಿಕ್ಷಣದ ಹಂತದಲ್ಲಿ ಅವಿಭಜಿತ ದ.ಕ ಜಿಲ್ಲೆ ಮಟ್ಟದ ಆಯುಷ್ ಆರೋಗ್ಯ ರಸಪ್ರಶ್ನೆ ಸ್ಪರ್ಧೆ ಆಯುಷ್ ಹಬ್ಬವನ್ನು ಜಿಲ್ಲಾಮಟ್ಟದಲ್ಲಿ ಡಿ.12ರಂದು ಹಮ್ಮಿಕೊಳ್ಳಲಾಗಿದೆ.…

ರಾಷ್ಟ್ರಮಟ್ಟದ ಕರಾಟೆ ಹರ್ಷಿತಾ ಕೋಟ್ಯಾನ್ ಸತತ ಮೂರು ಚಿನ್ನ

ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜಿನಲ್ಲಿ ನಡೆದ ರಾಷ್ಟಮಟ್ಟದ ಕರಾಟೆ ಚಾಂಪಿಯನ್ಶಿಪ್ ನಲ್ಲಿ ಹಂಡೇಲು- ಸರ್ಕಾರಿ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಹರ್ಷಾ ಕೋಟ್ಯಾನ್ ಚಿನ್ನದ ಪದಕ…

ಸಮಾಜ ಸೇವೆಯಲ್ಲಿ ತೊಡಗಿದ : ಡಿ ಎ ರಹ್ಮಾನ್ ಪಟೇಲ್.

ಬಂಟ್ವಾಳ: ಇಲ್ಲೊಬ್ಬರು ಅಪರೂಪದ ವ್ಯಕ್ತಿಯಿದ್ದಾರೆ. ಅವರ ಹೆಸರು ಡಿ.ಎ.ರಹ್ಮಾನ್ ಪಟೇಲ್. ಬಿಸಿ.ರೋಡಿನ ಖಾಸಗಿ ಡ್ರೈಇಂಗ್ ಸ್ಕೂಲ್ ನಲ್ಲಿ ಚಾಲಕನ ಕೆಲಸ. ಆದರೆ ಸಂಜೆಯಾಗುತ್ತಲೇ ಇವರು ಇಲ್ಲಿನ ಕೈಕಂಬದಲ್ಲಿ…

ಪುಣೆಯ ಶಿವಾಜಿ ನಗರದಲ್ಲಿ ಭಾರತ್ ಬ್ಯಾಂಕ್ನ 83ನೇ ಶಾಖೆ ಸೇವಾರಂಭ

ಮುಂಬಯಿ:ಡಿ.2: ತುಳು-ಕನ್ನಡಿಗರ ಸಂಸ್ಥಾಪನೆಯ ಪ್ರತಿಷ್ಠಿತ ಹಣಕಾಸು ಸಂಸ್ಥೆ ಭಾರತ್ ಕೋ. ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ 83ನೇ ಶಾಖೆಯು ಇಂದಿಲ್ಲಿ ಬುಧವಾರ ಪುಣೆ ಅಲ್ಲಿನ ಶಿವಾಜಿ…

ಸೋರ್ನಾಡು ಸೇತುವೆ ತಡೆಗೋಡೆ ಕುಸಿತ

ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ಸೋರ್ನಾಡು ಎಂಬಲ್ಲಿ ಕಳೆದ ಐದಾರು ತಿಂಗಳ ಹಿಂದೆಯಷ್ಟೇ ರೂ 40ಲಕ್ಷ ವೆಚ್ಚದಲ್ಲಿ ಪುನನಿರ್ಮಾಣಗೊಂಡ ಸೇತುವೆ ಮೇಲೆ ಪೂರ್ಣ ಪ್ರಮಾಣದಲ್ಲಿ ಕಾಂಕ್ರೀಟು ಅಥವಾ ಡಾಂಮರೀಕರಣಗೊಳಿಸದ…

ಡಿ. 5 ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆಯ ಸ್ವರ್ಣ ಮಹೋತ್ಸವ ಆಚರಣೆ

ಬಂಟ್ವಾಳ: ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆ ಸ್ಥಾಪನೆಯಾಗಿ 50 ವರ್ಷಗಳು ಪೂರ್ತಿಯಾದ ಸವಿನೆನಪಿಗಾಗಿ ಡಿ. 5ರಂದು ಸ್ವರ್ಣ ಮಹೋತ್ಸವ ಆಚರಣೆಗೆ ಸಜ್ಜಾಗಿದೆ. ಹಳೇ ವಿದ್ಯಾರ್ಥಿಗಳು ಮತ್ತು ಹಾಲಿ…

ಆಚಾರಿಪಲ್ಕೆಯ ರಸ್ತೆ ಡಾಮರೀಕರಣ ಶಿಲಾನ್ಯಾಸ

ಬಂಟ್ವಾಳ : ಗಿರಿಜನ ಉಪಯೋಜನೆ ವಿಶೇಷ ಘಟಕ ಯೋಜನೆಯಡಿ ಲೋಕೋಪಯೋಗಿ ಇಲಾಖೆಯ ಮೂಲಕ 10ಲಕ್ಷ ವೆಚ್ಚದಲ್ಲಿ ಕೊಂಬ್ರಬೈಲಿನಿಂದ ಆಚಾರಿಪಲ್ಕೆಯ ರಸ್ತೆ ಡಾಮರೀಕರಣದ ಶಿಲಾನ್ಯಾಸವನ್ನು ಅರಣ್ಯ ಸಚಿವ ಬಿ.ರಮಾನಾಥ…

ಹರೀಶ್ ಕೊಲೆ ಪ್ರಕರಣದ ತನಿಕೆಯನ್ನು ಸಿಬಿಐಗೆ ನೀಡಲು ಮನವಿ

ಬಂಟ್ವಾಳ: ತಾಲೂಕಿನ ನಾವೂರು ಗ್ರಾಮದ ಹಳೆಗೇಟು ಎಂಬಲ್ಲಿ ನಂ. 12ರಂದು ಹತ್ಯೆಯಾದ ಹರೀಶನ ಕೊಲೆ ಕೇಸಿನ ತನಿಖೆಯ ಕುರಿತು ಸಂಶಯ ಇರುವುದರಿಂದ ಈ ಕೇಸಿನ ತನಿಖೆಯನ್ನು ಸಿಬಿಐ…

ಜೀವ ವಿಮಾ ನಿಗಮ ಶಾಖೆಯ ವಾರ್ಷಿಕ ಮಹಾಸಬೆ

ಬಂಟ್ವಾಳ: ಸಂಘಟನೆ ಬಲಪಡಿಸುವಲ್ಲಿ ತಾವೆಲ್ಲರೂ ಪ್ರಯತ್ನಿಸಬೇಕು ಅದರ ಮುಖೇನ ನಮ್ಮ ಬೇಡಿಕೆಗಳನ್ನು ಪಡೆಯಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಪ್ತ ಸಮಾಲೋಚಕರಾದ ಆಶಾ ಪ್ರಸಾದ್…