Author: Suddi9

ಇನ್ಪೋಸಿಸ್ ಉದ್ಯೋಗಿ ಅಕ್ಷತಾ ಶೆಟ್ಟಿ ನಿಧನ

ಪೊಳಲಿ: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಕೆಳಗಿನ ಮಠ ರಘುರಾಮ ಶೆಟ್ಟಿಯವರ ದ್ವಿತೀಯ ಪುತ್ರಿ ಅಕ್ಷತಾ ಶೆಟ್ಟಿ (22 ವ) ಫೆ.27 ರಂದು ಶನಿವಾರ ನಿಧನರಾದರು. ಅಕ್ಷತಾ…

ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟ

ಕೊಡ್ಮಾಣ್: ಸಂಸ್ಕಾರಕ್ಕೆ ಮತ್ತು ದೇಶಭಕ್ತಿಯ ವಿಕಾಸನಕ್ಕಾಗಿ ಕೊಡ್ಮಾಣ್ ಜಯಭಾರತ ಗ್ರಾಮ ವಿಕಾಸ ಪ್ರತಿಷ್ಠಾನ ಇವರ ಆಶ್ರಯದಲ್ಲಿ ದ.ಕ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ “ಜಯಭಾರತ ಟ್ರೋಫಿ 2016”…

ವಿದ್ಯಾರ್ಥಿ ಅಂತರ್ಜಾಲ ಪ್ರಪಂಚ ಕಾರ್ಯಕ್ರಮ-2016

ಬಂಟ್ವಾಳ: ವಿಟ್ಲದ ವಿಠಲ ಪ್ರೌಢ ಶಾಲೆಯಲ್ಲಿ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಎಂಟನೇ ತರಗತಿಯ ವಿದ್ಯಾರ್ಥಿಗಳಿಗಾಗಿ ನಡೆಸುವ `ವಿದ್ಯಾರ್ಥಿ ಅಂತರ್ಜಾಲ ಪ್ರಪಂಚ…

ದೈವಗಳಿಗೆ ರಜತ ಪ್ರಭಾವಳಿ ಹಾಗೂ ಸರ್ವಾಭರಣ ಸಮರ್ಪಣೆಯ ಮಣಿಹಳ್ಳದಿಂದ ಶೋಭಾಯಾತ್ರೆ

ಬಂಟ್ವಾಳ: ತಾಲೂಕಿನ ಪಂಜಿಕಲ್ಲು ಗ್ರಾಮದ ಕೇಲ್ದೋಡಿ ಶ್ರೀ ವೈದ್ಯನಾಥ ಕೊಡಮಣಿತ್ತಾಯಿ ಬ್ರಹ್ಮಬೈದರ್ಕಳ ಕ್ಷೇತ್ರದ ದಶಮಾನೋತ್ಸವದ ಪ್ರಯುಕ್ತ ಕ್ಷೇತ್ರದ ದೈವಗಳಿಗೆ ರಜತ ಪ್ರಭಾವಳಿ ಹಾಗೂ ಸರ್ವಾಭರಣ ಸಮರ್ಪಣೆಯು ಭಾನುವಾರ…

ಅರ್ಬಿಗುಡ್ಡೆ: ಅಂಬೇಡ್ಕರ್ ಸಮುದಾಯ ಭವನಕ್ಕೆ ಗುದ್ದಲಿ ಪೂಜೆ

ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯ ಅರ್ಬಿಗುಡ್ಡೆಯಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಅಂಬೇಡ್ಕರ್ ಸಮುದಾಯ ಭವನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಭಾನುವಾರ ಗುದ್ದಲಿ ಪೂಜೆ ನೆರವೇರಿಸಿದರು. ಈ…

ಎಸ್ಸೆಸ್ಸೆಫ್ ತೊಕ್ಕೋಟು ಸೆಕ್ಟರ್ ವತಿಯಿಂದ ಕಲ್ಲಾಪುವಿನಿಂದ ತೊಕ್ಕೋಟು ಜಂಕ್ಷನ್‍ವರೆಗೆ ಕಾಲ್ನಡಿಗೆ ಜಾಥಾ

ಉಳ್ಳಾಲ: ಶಾಂತಿ ಪ್ರಿಯತೆಯ ಸಂದೇಶವನ್ನು ಹೊಂದಿರುವ ಪವಿತ್ರ ಇಸ್ಲಾಂ ಧರ್ಮ ಸಮರವನ್ನು ಸಾರಿದ್ದು ಭಯೋತ್ಪಾದನೆಯ ವಿರುದ್ಧವಾಗಿದೆ. ಭಯೋತ್ಪಾನೆಯಂತಹ ಅಮಾನವೀಯ ಕೃತ್ಯಗಳಲ್ಲಿ ಭಾಗಿಯಾಗುವವರು ಯಾರು ಕೂಡಾ ಯಾವುದೇ ಧರ್ಮ…

ಕಕ್ಯಪದವು: 4ನೇ ವರ್ಷದ ಹೊನಲು ಬೆಳಕಿನ ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳ

ಬಂಟ್ವಾಳ :ತಾಲೂಕಿನ ಉಳಿ ಗ್ರಾಮದ ಕಕ್ಯಪದವಿನ ಮೈರ ಬರ್ಕೆಜಾಲುನಲ್ಲಿ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ 4ನೇ ವರ್ಷದ ಹೊನಲು ಬೆಳಕಿನ ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳಕ್ಕೆ…

ಸಜಿಪ ಮುನ್ನೂರು ಜಿ.ಪಂ.ಕ್ಷೇತ್ರದ ಕಾರ್ಯಕರ್ತರ ಅವಲೋಕನ ಸಭೆ

ಬಂಟ್ವಾಳ: ಕಾರ್ಯಕರ್ತರು ವಿಶ್ವಾಸವನ್ನು ಬೆಳೆಸಿಕೊಂಡು, ಒಗ್ಗಟ್ಟಾಗಿ ಕೆಲಸ ಮಾಡಿಕೊಂಡು ಮುಂದಿನ ಚುನಾವಣೆಯನ್ನು ಎದುರಿಸಿ ಎಂದು ಬಿ.ಜೆ.ಪಿ ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್ ಅವರು ಕರೆ ನೀಡಿದರು. ಅವರು ಬಿ.ಸಿರೋಡ್…

ಭರತನಾಟ್ಯ ತರಗತಿಯ ವಾರ್ಷಿಕ ಸಂಬ್ರಮ ನ್ರತ್ಯಾಂಜಲಿ

ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರ ದೊಂದಿಗೆ ಸೇವಾಂಜಲಿ ಕಲಾ ಕೇಂದ್ರದ ಭರತನಾಟ್ಯ ತರಗತಿಯ ವಾರ್ಷಿಕ ಸಂಬ್ರಮ…

ನಿಧನ: ಚಂದ್ರಭಾಗಿ ಶೆಟ್ಟಿ ಮಡಂದೂರು

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೊಯಿಲ ಗ್ರಾಮದ ಮಡಂದೂರು ನಿವಾಸಿ, ಸಿದ್ಧಕಟ್ಟೆ ವಿಜಯಾ ಬ್ಯಾಂಕಿನ ನಿವೃತ್ತ ಅಧಿಕಾರಿ ದಿವಂಗತ ಸುಂದರ ಚೌಟ ಮಡಂದೂರು ಇವರ ಪತ್ನಿ, ಕೃಷಿಕೆ ಚಂದ್ರಭಾಗಿ…

ಎಚ್ಚರ ಮಾನವ ಎಚ್ಚರ ಎನ್ನುವ ಜಾಗೃತಿ ಮೂಡಿಸುವ ಬೃಹತ್ ಗೋರಿಲ್ಲ ಶಿಲ್ಪಾ ಗೊಂಬೆ

ಬಂಟ್ವಾಳ: ಕಾಡುಪ್ರಾಣಿಗಳು ನಾಡಿಗೆ ಬಂದು ಉಪಟಳ ಕೊಡುತ್ತದೆ ಎನ್ನುವ ಆತಂಕ ನಾಗರೀಕರದ್ದಾದರೆ, ಕಾಡುಗಳ ನಾಶವಾದಂತೆ ಕಾಡುಪ್ರಾಣಿಗಳ ದಿಕ್ಕು ತೋಚದಂತಿರುವ ಸ್ಥಿತಿ ಯಾರಿಗೂ ಅರ್ಥವಾಗುತ್ತಿಲ್ಲ. ಈ ನಿಟ್ಟಿನಲ್ಲಿ ವನಗಳನ್ನು…

ಪುಂಜಾಲಕಟ್ಟೆ ಉಚಿತ ಸಾಮೂಹಿಕ ವಿವಾಹ,20 ಜೋಡಿ ಗೃಹಸ್ಥಾಶ್ರಮಕ್ಕೆ

ಸಾಮೂಹಿಕ ವಿವಾಹಕ್ಕೆ ಕೇಂದ್ರ ಸರಕಾರದ ಅನುದಾನ-ನಳಿನ್ ಕುಮಾರ್ ಕಟೀಲು ಬಂಟ್ವಾಳ: ನೊಂದಾಯಿತ ಸಂಸ್ಥೆಗಳ ಮೂಲಕ ನಡೆಯುವ ಸಾಮೂಹಿಕ ವಿವಾಹ ಸಮಾರಂಭಕ್ಕೆ ಅನುದಾನ ನೀಡುವ ಯೋಜನೆ ಕೇಂದ್ರ ಸರಕಾರದ…

ಕುಕ್ಕಟ್ಟೆ: ಶ್ರೀ ಮಂಜುನಾಥ ಸ್ವಾಮಿ ಭಜನಾ ಮಂದಿರದ ಶಿಲಾನ್ಯಾಸ

ಕೈಕಂಬ: ವಾದಿರಾಜ ಕೃಪಾಪೋಷಿತ ಶ್ರೀ ಮಂಜುನಾಥ ಸ್ವಾಮಿ ಭಜನಾ ಮಂಡಳಿ ಮೊಗರು ಕುಕ್ಕಟ್ಟೆ ಮಂದಿರ ನಿರ್ಮಾಣ ಸಮಿತಿ ನೂತನ ಭಜನಾ ಮಂದಿರದ ಶಿಲಾನ್ಯಾಸವು ಫೆ.27 ಶನಿವಾರ ಬೆಳಗ್ಗೆ…

ಪುನರ್ಪ್ರತಿಷ್ಠೆ ಬ್ರಹ್ಮಕಲಶಾಬೀಷೇಕ ಹಾಗೂ ನಾಗದರ್ಶನ ಸೇವೆ

ಮಂಗಳೂರು: ಕದ್ರಿ ಬಂಜನ್ ಆದಿನಾಥೇಶ್ವರ ಶ್ರೀ ನಾಗಬ್ರಹ್ಮ ಕ್ಷೇತ್ರ ಕದ್ರಿ ಬಂಜನ್ ಆದಿಮೂಲಸ್ಥಾನದ ಸಪರಿವಾರ ಶ್ರೀ ನಾಗದೇವರ ಪುನರ್ಪ್ರತಿಷ್ಠೆ ಬ್ರಹ್ಮಕಲಶಾಬೀಷೇಕ ಹಾಗೂ ನಾಗದರ್ಶನ ಸೇವೆ. ಫೆ.27 ರಂದು…