ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರ ದೊಂದಿಗೆ ಸೇವಾಂಜಲಿ ಕಲಾ ಕೇಂದ್ರದ ಭರತನಾಟ್ಯ ತರಗತಿಯ ವಾರ್ಷಿಕ ಸಂಬ್ರಮ ನ್ರತ್ಯಾಂಜಲಿ – ಭರತನಾಟ್ಯ ವು ಸೇವಾಂಜಲಿ ಸಭಾಗ್ರಹ ದಲ್ಲಿ ಜರಗಿತು ಕಾರ್ಯಕ್ರಮ ದ ಉದ್ಗಾಟನೆ ಯನ್ನು ಶಿಕ್ಷಕ ಪ್ರಸಿದ್ಧ ನಿರೂಪಕ ರಾಮಚಂದ್ರ ರಾವ್ ನೆರವೇರಿಸಿದರು.

