ಕೈಕಂಬ: ವಾದಿರಾಜ ಕೃಪಾಪೋಷಿತ ಶ್ರೀ ಮಂಜುನಾಥ ಸ್ವಾಮಿ ಭಜನಾ ಮಂಡಳಿ ಮೊಗರು ಕುಕ್ಕಟ್ಟೆ ಮಂದಿರ ನಿರ್ಮಾಣ ಸಮಿತಿ ನೂತನ ಭಜನಾ ಮಂದಿರದ ಶಿಲಾನ್ಯಾಸವು ಫೆ.27 ಶನಿವಾರ ಬೆಳಗ್ಗೆ 8ಗಂಟೆಗೆ ನಡೆಯಿತು

ಶಿಲಾನ್ಯಾಸವನ್ನು ಪ್ರಧಾನ ಅರ್ಚಕರು ನಾರಳ ಮಠ ಶ್ರೀನಿವಾಸ ಉಪಾದ್ಯಾಯ ನೆರವೇರಿಸಿದರು. ದಿವ್ಯ ಉಪಸ್ಥಿತಿ ವಜ್ರದೇಹಿ ಮಠ ಗುರುಪುರ ಶ್ರೀ ಶ್ರೀ ಶ್ರೀ ರಾಜಶೇಖರನಂದ ಸ್ವಾಮೀಜಿ, ಪ್ರಧಾನ ಅರ್ಚಕರು ಶ್ರೀ ಕ್ಷೇತ್ರ ಪೊಳಲಿ ಮಾಧವ್ ಭಟ್ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ರಾಜೇಶ್ ನಾಯಕ್ ಉಳಿಪಾಡಿಗುತ್ತು, ಗಂಜಿಮಠ ಪಂಚಾಯತ್ ಅಧ್ಯಕ್ಷೆ ಮಾಲತಿ, ಉಪಸ್ಥಿತರಿದ್ದರು.







