Author: Suddi9

ಭೂಸ್ವಾಧೀನ ಪ್ರಕರಣದಲ್ಲಿ ಸಹಾಯಕ ಕಮೀಶನರರ ಕಛೇರಿ ಜಪ್ತಿಗೆ ಬಂಟ್ವಾಳ ಸಿವಿಲ್ ನ್ಯಾಯಾಲಯದಿಂದ ಆದೇಶ

ಬಂಟ್ವಾಳ: ಸಿವಿಲ್ ಜಡ್ಜ್ ಹಿರಿಯ ವಿಭಾಗ ಜೆ.ಎಂ.ಫಿ.ಸಿ.ನ್ಯಾಯಾಲಯವು ಭೂಸ್ವಾ„ೀನ ಪ್ರಕರಣ ಎಲ್‍ಎಸಿ 111/90ರಲ್ಲಿ ಮಂಗಳೂರಿನ ಭೂಸ್ವಾಧೀನಾಧಿಕಾರಿ ಸಹಾಯಕ ಕಮೀಶನರಿಗೆ ರಸ್ತೆ ನಿರ್ಮಿಸುವ ಬಾಬ್ತು ಗಿರಿಜ,ರಾಮಯ್ಯ ಆಳ್ವ,ರೂಪವತಿ ಅವರಿಂದ…

ನೀರಿಗಾಗಿ ಪೆರುವಾಯಿ ಪಂಚಾಯತ್ ವಿರುದ್ಧ ಜನರ ಆಕ್ರೋಶ

ವಿಟ್ಲ: ನವಗ್ರಾಮದ 27 ಮನೆಗಳಿಗೆ ನೀರುಣಿಸುವ ನಿಟ್ಟಿನಲ್ಲಿ ಪೆರುವಾಯಿ ಗ್ರಾಮ ಪಂಚಾಯಿತಿ ಕೊರೆಸಿದ ಕೊಳವೆ ಬಾವಿಯ ನೀರನ್ನು ಪೆರುವಾಯಿ ಪೇಟೆಗೆ ಕೊಂಡೊಯ್ಯುತ್ತಿರುವುದು ನವಗ್ರಾಮ ನಿವಾಸಿಗಳನ್ನು ರೂಚ್ಚಿಗೆಬ್ಬಿಸಿದ ಘಟನೆ…

ಪ್ರೀತಿಸಿದ ಹುಡುಗನೊಂದಿಗೆ ಹಸೆಮಣೆ ಏರಿದ ಚಿಂಗಾರಿ ಬೆಡಗಿ ದೀಪಿಕಾ ಕಾಮಯ್ಯ

ಬೆಂಗಳೂರು: ಚಿಂಗಾರಿ ಬೆಡಗಿ ದೀಪಿಕಾ ಕಾಮಯ್ಯ ಪ್ರೀತಿಸಿದ ಹುಡುಗ ಸುಮಂತ್ ಜೊತೆ ಡಿ.4ರಂದು ಸಪ್ತಪದಿ ತುಳಿದಿದ್ದಾರೆ. ಹೊಸೂರು ರಸ್ತೆಯ ಮಣಿಪಾಲ್ ಕೌಂಟಿ ರೆಸಾಟ್’​ನಲ್ಲಿ ಬೆಳಗ್ಗೆ 9 ಗಂಟೆಯ…

ಕಲಾಭಿಮಾನಿಗಳ ಪ್ರೋತ್ಸಾಹವೇ ಕಲೆಯ ಜೀವಾಳ-ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ

ಮುಂಬಯಿ: ಮಂಗ್ಳೂರಿಯನ್ ಕಥೋಲಿಕ್ ಅಸೋಸಿಯೇಶನ್ (ರಿ.) ಪುಣೆ ಇದರ ದ್ವಿದಶ ಸಂಭ್ರಮವು ಇಂದಿಲ್ಲಿ ಆದಿತ್ಯವಾರ ಸಂಜೆ ಪುಣೆ ಕ್ಯಾಂಪ್‍ನ ನೆಹರೂ ಮೆಮೋರಿಯಲ್ ಸಭಾಗೃಹದಲ್ಲಿ ಸಂಭ್ರಮಿಸಿತು. ಮುಖ್ಯ ಅತಿಥಿಯಾಗಿ…

ಒಂಟಿಕಟ್ಟೆ ಶಾಲೆ ನೂತನ ಸಭಾಭವನ ಉದ್ಘಾಟನೆ

ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಒಂಟಿಕಟ್ಟೆಯ ಸ. ಹಿ. ಪ್ರಾ. ಶಾಲಾ ನೂತನ ಸಭಾಭವನವನ್ನು ಶನಿವಾರ ನಡೆದ ಶಾಲೆಯ 26ನೇ ವಾರ್ಷಿಕೋತ್ಸವ ಸಂದರ್ಭ ಕ್ಷೇತ್ರ ಶಾಸಕ ಕೆ. ಅಭಯಚಂದ್ರ…

ಆಳ್ವಾಸ್‍ನಲ್ಲಿ ಶತಾವಧಾನಿ ಡಾ.ಆರ್ ಗಣೇಶ್ ಅವರಿಂದ ಅಷ್ಟಾವಧಾನ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರ ಆಶ್ರಯದಲ್ಲಿ ಶತಾವಧಾನಿ ಡಾ.ಆರ್ ಗಣೇಶ್ ಅವರಿಂದ ವಿದ್ಯಾಗಿರಿಯ ಡಾ.ವಿ ಎಸ್ ಆಚಾರ್ಯ ಸಭಾಭವನದಲ್ಲಿ ಅಷ್ಟಾವಧಾನ…

ಅಗ್ರಾರ್: ಬಿಷಪರ ‘ಗುರುದೀಕ್ಷೆ ಸುವರ್ಣ ಮಹೋತ್ಸವ ಸಂಭ್ರಮಾಚರಣೆ’: ಸಾಮಾಜಿಕ ಸೌಹಾರ್ದತೆ ಇಂದಿನ ತುರ್ತು ಅಗತ್ಯ: ಬಿಷಪ್ ಡಾ.ಅಲೋಶಿಯಸ್ ಪಾವ್ಲ್ ಡಿಸೋಜ

ಬಂಟ್ವಾಳ: ಪ್ರಸಕ್ತ ಸಮಾಜದಲ್ಲಿ ದೂರದೃಷ್ಟಿಯ ಚಿಂತನೆ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಪರಸ್ಪರ ಪ್ರೀತಿ ಮತ್ತು ಸೌಹಾರ್ದತೆ ಜೀವನ ಇಂದಿನ ತುರ್ತು ಅಗತ್ಯವಾಗಿದೆ. ಇದರಿಂದಾಗಿ ಸಮಾಜದಲ್ಲಿ ಒಟ್ಟು ಅಭಿವೃದ್ಧಿಯ…

ತಮಿಳುನಾಡು ಸಿಎಂ ಜಯಲಲಿತಾ ಆರೋಗ್ಯ ಸ್ಥಿತಿ ಗಂಭೀರ

ಚೆನ್ನೈ: ಕೆಲ ತಿಂಗಳಿನಿಂದ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಸಿಎಂ ಜಯಲಲಿತಾ ಆರೋಗ್ಯ ಇನ್ನಷ್ಟು ಚಿಂತಾಜನಕವಾಗಿದೆ. ತೀವ್ರ ರಕ್ತದೊತ್ತಡ ಹಾಗೂ ಸಕ್ಕರೆ ಖಾಯಿಲೆ ಸೇರಿ ಬಹು ಅಂಗಾಗ…

ಈದ್ ಮೀಲಾದ್ ಆಚರಣೆ ಗೌರವ ಪೂರ್ವಕವಾಗಿ ಇರಬೇಕು: ದೇಲಂಪಾಡಿ

ಉಳ್ಳಾಲ: ಈದ್ ಮೀಲಾದ್ ಆಚರಣೆ ಪ್ರವಾದಿಯವರ ಮೇಲೆ ಪ್ರೀತಿ ವಿಶ್ವಾಸ, ನಂಬಿಕೆಯಿಂದ ಗೌರವಪೂರ್ವಕವಾಗಿ ಮಾಡಬೇಕೇ ಹೊರತು ಇತರ ಧರ್ಮದವರ ವಿರುದ್ಧ ಸೇಡು ತೀರಿಸುವ ಉದ್ದೇಶದಿಂದ ಆಗಬಾರದು. ಒಂದು…

ಕಟೀಲೇಶ್ವರಿ ಮಡಿಲಲ್ಲಿ ಅತ್ಯಾಧುನಿಕ ಸೌಲತ್ತುಗಳುಳ್ಳ ಆಸ್ಪತ್ರೆ

ಮಂಗಳೂರು ಅಲ್ಲಿನ ಶ್ರೀ ಕ್ಷೇತ್ರ ಕಟೀಲುನಲ್ಲಿ ಅತ್ಯಾಧುನಿಕ ಸೌಲತ್ತುಗಳುಳ್ಳ 100 ಹಾಸಿಗೆಗಳ ನೂತನ ಆಸ್ಪತ್ರೆ ಸ್ಥಾಪಿಸಲು ಸಂಜೀವಿನಿ ಚಾರಿಟೇಬಲ್ ಟ್ರಸ್ಟ್ ಮುಂಬಯಿ ಇದರ ಆಡಳಿತ ಟ್ರಸ್ಟೀ ಡಾ|…

ಬಿ.ಸಿ.ರೋಡ್: ಡಿ.6 ಸತ್ಯನಾರಾಯಣ ಪೂಜೆ

ಬಂಟ್ವಾಳ: ಇದೇ 6ರಂದು ಅಯೋಧ್ಯೆ ಶ್ರೀ ರಾಮ ಜನ್ಮಭೂಮಿ ವಿಜಯ ದಿನ ಪ್ರಯುಕ್ತ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾ…

ಫ್ಲೆಕ್ಸ್ ಬೋರ್ಡ್’ನ ತೆರವು

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮುಖ್ಯವೃತ್ತ ಬಳಿ ಅಳವಡಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲು ನೇತೃತ್ವದ ‘ಪಂಚತೀರ್ಥ-ಸಪ್ತಕ್ಷೇತ್ರ ಯಾತ್ರೆ’ ಕಾರ್ಯಕ್ರಮದ ಬೃಹತ್ ಫ್ಲೆಕ್ಸ್ ಬೋರ್ಡನ್ನು ಇಲ್ಲಿನ…

ಅಮ್ಮುಂಜೆ: ಹುಚ್ಚು ನಾಯಿ ಕಾಟ ನಿಯಂತ್ರಿಸಲು ಆಗ್ರಹ

ಬಂಟ್ವಾಳ: ತಾಲ್ಲೂಕಿನ ಅಮ್ಮುಂಜೆ ಸಮೀಪದ ಕಲಾಯಿ ಮತ್ತು ಮಲ್ಲೂರು ಮತ್ತಿತರ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಹುಚ್ಚುನಾಯಿ ಕಾಟ ವಿಪರೀತವಾಗಿದ್ದು, ಇದನ್ನು ಕೂಡಲೇ ನಿಯಂತ್ರಿಸುವಂತೆ ಸ್ಥಳೀಯ ಗ್ರಾಮ…