ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮುಖ್ಯವೃತ್ತ ಬಳಿ ಅಳವಡಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲು ನೇತೃತ್ವದ ‘ಪಂಚತೀರ್ಥ-ಸಪ್ತಕ್ಷೇತ್ರ ಯಾತ್ರೆ’ ಕಾರ್ಯಕ್ರಮದ ಬೃಹತ್ ಫ್ಲೆಕ್ಸ್ ಬೋರ್ಡನ್ನು ಇಲ್ಲಿನ ಪುರಸಭೆ ವತಿಯಿಂದ ಶನಿವಾರ ಸಂಜೆ ತೆರವುಗೊಳಿಸಲಾಯಿತು.
SUDDI9 MEDIA NETWORK