ನಾಳೆ ರಾತ್ರಿ 8 ಗಂಟೆಗೆ ಮೋದಿ ಮಹತ್ವದ ಭಾಷಣ : ಮತ್ತೇನು ಶಾಕ್ ನೀಡಬಹುದು..?
ನವದೆಹಲಿ: ಐನೂರು ಹಾಗೂ ಒಂದು ಸಾವಿರ ರೂ. ಮುಖಬೆಲೆಯ ನೋಟಿನ ಚಲಾವಣೆಗೆ ನಿಷೇಧ ಹೇರಿದ ನಂತರ ಸಾರ್ವಜನಿಕರಿಗೆ ಉಂಟಾಗಿರುವ ತೊಂದರೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ನಾಳೆ…
SUDDI9 MEDIA NETWORK
ನವದೆಹಲಿ: ಐನೂರು ಹಾಗೂ ಒಂದು ಸಾವಿರ ರೂ. ಮುಖಬೆಲೆಯ ನೋಟಿನ ಚಲಾವಣೆಗೆ ನಿಷೇಧ ಹೇರಿದ ನಂತರ ಸಾರ್ವಜನಿಕರಿಗೆ ಉಂಟಾಗಿರುವ ತೊಂದರೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ನಾಳೆ…
ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ಈ ಶುಕ್ರವಾರ ಬಿಡುಗಡೆಯಾಗಬೇಕಿತ್ತು. ಆದರೆ ಸಿನಿಮಾ ಬಿಡುಗಡೆಗೆ ಲಹರಿ ಆಡಿಯೋ ಮಾಲೀಕ ವೇಲು ಸ್ಟೇ ತಂದಿದ್ದಾರೆ. ಕಿರಿಕ್ ಪಾರ್ಟಿ…
ಪರಂಗಿಪೇಟೆ: ಪರಂಗಿಪೇಟೆ ರೈಲ್ವೆ ಜಾಗದಲ್ಲಿ ಸಣ್ಣ ಕೊಠಡಿ ಕಟ್ಟಿ 3ಕುಟುಂಬಗಳು ವಾಸವಾಗಿರುವ ಜಾಗಕ್ಕೆ ಸ್ಲಂ ಮೋರ್ಚಾ ಜಿಲ್ಲಾಧ್ಯಕ್ಷರಾದ ರಮಾ ಅಮೀನ್ ಕರೆಯ ಮೇರೆಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ…
ಬಂಟ್ವಾಳ : ದ.ಕ. ಜಿಲ್ಲಾ ಮಲೆಕುಡಿಯ ಸಂಘ ಇದರ ಬಂಟ್ವಾಳ ತಾಲೂಕಿನ ಗ್ರಾಮಗಳ ಸಂಘ ರಚನಾ ಸಮಾಲೋಚನಾ ಸಭೆಯು ತಾಲೂಕು ಸಮಿತಿಯ ಅಧ್ಯಕ್ಷ ರಘು ಎರ್ಮಾಳ ಅವರ…
ಬಂಟ್ವಾಳ: ಬಂಟ್ವಾಳ ಎಪಿಎಮ್‍ಸಿ ಚುನಾವಣೆಗೆ ಅಮ್ಟಾಡಿ ಕ್ಷೇತ್ರದಿಂದ ರಮೇಶ್ ಎಸ್ ಬಟ್ಟಾಜೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರಾಮ್‍ದಾಸ್ ಬಂಟ್ವಾಳ್, ಉಪಧ್ಯಾಕ್ಷರಾದ ದೆವಪ್ಪ ಪೂಜಾರಿ,…
ಬಂಟ್ವಾಳ: ಇಲ್ಲಿನ ಬಂಟ್ವಾಳ -ಕಡೂರು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ನೆಪದಲ್ಲಿ ಸವರ್ೆ ನಡೆಸುವ ವೇಳೆ ಬಿ.ಸಿ.ರೋಡ್ ಮುಖ್ಯವೃತ್ತದಿಂದಲೇ ಆರಂಭಿಸಬೇಕು. ಇದಕ್ಕೆ ಬದಲಾಗಿ ಬಿಜೆಪಿ ಮುಖಂಡರ ಖಾಸಗಿ ಜಮೀನಿನ…
ಬಂಟ್ವಾಳ: ಜಿಲ್ಲೆಯ ಜೀವನದಿ ನೇತ್ರಾವತಿ ಬರಿದುಗೊಳಿಸುವ ಎತ್ತಿನಹೊಳೆ ಯೋಜನೆ ವಿರುದ್ಧ ಜ.26ರಿಂದ ಉಗ್ರ ಸ್ವರೂಪದಲ್ಲಿ ಪ್ರತಿಭಟನೆ ನಡೆಸುವುದಾಗಿ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ. ತಾಲ್ಲೂಕಿನ ದಡ್ಡಲಕಾಡು…
ಕೈಕಂಬ: ಉಳಾಯಿಬೆಟ್ಟು ತಲ್ಲಿಮಾರು ನಿವಾಸಿ ರೇವತಿ(90) ಅರ್ಕುಲ ಬೈಲಿನ ತನ್ನ ಮಗಳ ಮನೆಯಲ್ಲಿ ಅಲ್ಪ ಕಾಲದ ಅಸೌಖ್ಯದಿಂದ ನಿಧನ ಹೊಂದಿದರು. ಮೃತರು 4 ಹೆಣ್ಣು ಮಕ್ಕಳು, ಅಳಿಯಂದಿರು…
ಕೈಕಂಬ: “ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು”, “ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆ” ಎಂಬ ಉದ್ದೇಶದಿಂದ ಕುಪ್ಪೆಪದವು ಗ್ರಾಮದ 2016 -17 ನೇ ಸಾಲಿನ ಮಕ್ಕಳ ವಿಶೇಷ ಗ್ರಾಮ…
ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕು ಇದರ ವಿಟ್ಲ ವಲಯದ ಇಡ್ಕಿದು ಮತ್ತು ಅಳಕೆಮಜಲು ಒಕ್ಕೂಟಗಳ ನೇತೃತ್ವದಲ್ಲಿ ಪರಮ ಪೂಜ್ಯ ಡಾ| ಡಿ…
ಬಂಟ್ವಾಳ: ತುಂಬೆ ಡ್ಯಾಂನಲ್ಲಿ ಸಂತ್ರಸ್ತ ರೈತರಿಗೆ ಚಿಕ್ಕಾಸು ಪರಿಹಾರ ನೀಡದೆ ಈ ಹಿಂದೆ ಜನಪ್ರತಿನಿಧಿಗಳು,ಅಧಿಕಾರಿಗಳು ಒಟ್ಟಾರೆಯಾಗಿ ಸರಕಾರ ನೀಡಿದ ಲಿಖಿತ ಭರವಸೆಯನ್ನು ಮೀರಿ ನೀರು ಸಂಗ್ರಹಿಸಿ ಕೃಷಿಕರಿಗಾದ…
ಮಂಗಳೂರು: ದ.ಕ ಜಿಲ್ಲಾ ಪಂಚ್ಯಾತ್,ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ,ದ.ಕ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ದಕ್ಷಿಣವಲಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದ.ಕ ಎಸ್.ಡಿ.ಎಂ ಮಂಗಳ ಜ್ಯೋತಿ…
ಬಂಟ್ವಾಳ: ತಾಲೂಕು ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ನೂತನ ವ್ಯವಸ್ಥಾಪನಾ ಸಮಿತಿಯನ್ನು ಜಿಲ್ಲಾ ಧಾರ್ಮಿಕ ಪರಿಷತ್ ಆಯ್ಕೆಗೊಳಿಸಿದೆ. ನೂತನ ಸಮಿತಿ ಅಧ್ಯಕ್ಷರಾಗಿ ಸುಧೀರ್ ಕುಮಾರ್ ಶೆಟ್ಟಿ ರಾಯಿ…
ಕೈಕಂಬ: ಬ್ರಹ್ಮಶ್ರೀ ಅರುಣ್ ಭಟ್ ಖಂಡಿಗೆ ಇವರ ಅಧ್ವರ್ಯುತನದಲ್ಲಿ ಗುರುಪುರ ಶ್ರೀ ವಜ್ರದೇಹಿ ಮಠ ಶ್ರೀ ಗುರುರಾಮಾಂಜನೇಯ ದೇವರ ಸನ್ನಿಧಿಯಲ್ಲಿ ಜ.3ರಿಂದ ಜ.5ರವರೆಗೆ “ವಜ್ರದೇಹಿ ಜಾತ್ರೆ” ಜರುಗಲಿದೆ…