Author: Suddi9

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶ್ರಮಸೇವೆ

ವಿಟ್ಲ: ಬಸವನಗುಡಿ ಕರುಣಾಕರ ಮೇಸ್ತ್ರಿ ಮತ್ತು ಅವರ ತಂಡದಿಂದ ಶಶಿಕಾಂತ ಪ್ರಭು ಇವರ ನೇತೃತ್ವದಲ್ಲಿ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಒಳಾಂಗಣಕ್ಕೆ ಕೆಂಪು ಕಲ್ಲು ಹಾಸುವ ಕೆಲಸದಲ್ಲಿ…

ಲಂಕೆ ಮಾಜಿ ಪ್ರಧಾನಿ ವಿಕ್ರಮನಾಯಕೆ ನಿಧನ

ಕೊಲಂಬೊ: ಶ್ರೀಲಂಕಾದ ಹಿರಿಯ ರಾಜಕಾರಣಿ ಮತ್ತು 2 ಬಾರಿ ಪ್ರಧಾನಿಯಾಗಿದ್ದ ರತ್ನಸಿರಿ ವಿಕ್ರಮನಾಯಕೆ(83) ಅವರು ಅನಾರೋಗ್ಯದ ಕಾರಣದಿಂದ ಡಿ.27ರಂದು ಕೊನೆಯುಸಿರೆಳೆದಿದ್ದಾರೆ. 1970ರಿಂದ ಹಲವು ಮುಖ್ಯವಾದ ಸಚಿವಾಲಯಗಳನ್ನು ನಿರ್ವಹಿಸುತ್ತಿದ್ದ…

ಕಲಾ ನಿರ್ದೇಶಕ ಸುಭಾಷ್​ ಕಡಕೋಳ ಇನ್ನಿಲ್ಲ

ಧಾರವಾಡ : ಕನ್ನಡ ಚಿತ್ರರಂಗದ ಖ್ಯಾತ ಕಲಾ ನಿರ್ದೇಶಕ ಸುಭಾಷ್​ ಕಡಕೋಳ ಇಂದು ಧಾರವಾಡದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. 61 ವರ್ಷದ ಸುಭಾಷ್​ ಅವರು, ಕಳೆದ ಎರಡು…

ಗೋವಾದಲ್ಲಿ ರನ್ವೇಯಿಂದ ಹೊರ ನುಗ್ಗಿದ ವಿಮಾನ : 15 ಮಂದಿಗೆ ಗಾಯ, ಮಧ್ಯಾಹ್ನದವರೆಗೆ ಏರ್’ಪೋರ್ಟ್ ಬಂದ್

ಪಣಜಿ: ಜೆಟ್ ಏರ್ವೇಸ್ ವಿಮಾನವು ರನ್ ವೇನಿಂದ ಹೊರ ನುಗ್ಗಿ ಆತಂಕ ಸೃಷ್ಟಿಸಿದ ಘಟನೆ ಗೋವಾದ ದಾಬೋಲಿಮ್ ಏರ್’ಪೋರ್ಟ್’ನಲ್ಲಿ ನಡೆದಿದೆ. ಘಟನೆಯಲ್ಲಿ 7 ಮಂದಿ ಗಾಯಗೊಂಡಿದ್ದಾರೆ. 7…

ಹಳಿ ತಪ್ಪಿದ ಕಾನ್ಪುರ ರೈಲು: ಇಬ್ಬರು ಸಾವು, 40 ಮಂದಿಗೆ ಗಾಯ

ಕಾನ್ಪುರ: ಇಂಧೋರ್-ಪಟನಾ ಎಕ್ಸ್​ಪ್ರೆಸ್ ರೈಲು ದುರಂತದ ಗಾಯ ಆರುವ ಮುನ್ನವೇ ಉತ್ತರ ಪ್ರದೇಶದ ಕಾನ್ಪುರ ಸಮೀಪ ಮತ್ತೊಂದು ರೈಲು ದುರಂತ ಸಂಭವಿಸಿದೆ. ಅಜ್ಮೀರ್-ಸಿಯಾಲ್​ಡಾಹ್ ಎಕ್ಸ್​ಪ್ರೆಸ್ ರೈಲು ಕಾನ್ಪುರ…

ಅಕ್ರಮ ಮರಳು ದಂಧೆ: ಲಾರಿ ವಶ

ಬಂಟ್ವಾಳ: ಊರಿನವರು ದೂರು ನೀಡಿದರೂ ನೇತ್ರಾವತಿಯ ಒಡಲಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದ್ದು, ಸ್ಥಳೀಯ ನಾಗರೀಕರು ಗ್ರಾಮ ಹಿತರಕ್ಷಣಾ ಸಮಿತಿ ಕಟ್ಟಿಕೊಂಡು ಅಕ್ರಮ ತಡೆಯುವ ಯತ್ನಕ್ಕೆ ಕೈ…

ಮಾರುಕಟ್ಟೆಗೆಂದು ಕಾದಿರಿಸಿದ್ದ ಜಮೀನಿನ ತೆರವು ಕಾರ್ಯಾಚರಣೆ

ವಿಟ್ಲ: ಮಾರುಕಟ್ಟೆಗೆಂದು ಕಾದಿರಿಸಿದ್ದ ಜಮೀನು ಒತ್ತುವರಿಯಾಗಿದ್ದು, ತೆರವು ಮಾಡಿಕೊಡುವಂತೆ ವಿಟ್ಲ ಪಟ್ಟಣ ಪಂಚಾಯಿತಿ ಜಿಲ್ಲಾಡಳಿತಕ್ಕೆ ಕೇಳಿಕೊಂಡ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಪುರಸಭಾ ನಿಯಮಾನುಸಾರ ತೆರವಿಗೆ ಆದೇಶಿದ್ದರು. ಇದರಂತೆ ಬಂಟ್ವಾಳ…

ಸಾರ್ವಜನಿಕ ಬಸ್ಸು ತಂಗುದಾಣ ಉದ್ಘಾಟನೆ

ಉಳ್ಳಾಲ: ಸರಕಾರ ಮಾಡಬೇಕಾದ ಕೆಲಸವನ್ನು ಉದ್ಯಮಿಗಳು ಸ್ವಿಚ್ಛೆಯಿಂದ ಮಾಡಿ ಅದನ್ನು ಸಮಾಜಕ್ಕೆ ಅರ್ಪಿಸುವುದರಿಂದ ಸರಕಾರಕ್ಕೆ ಇತರ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಹೆಚ್ಚು ಅವಕಾಶ ಕಲ್ಪಿಸಿಕೊಟ್ಟಂತಾಗುತ್ತದೆ ಎಂದು ಮೂಡ…

ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರಕ್ಕೆ ವಿದೇಶಿ ಸಂಶೋಧಕರ ಭೇಟಿ

ಬಂಟ್ವಾಳ: ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಇಂದು ದೇಶಿ- ವಿದೇಶಿ ಸಂಶೋಧಕರ ಆಕರ್ಷಣೆಯ ಕೇಂದ್ರವಾಗಿ ಬೆಳೆಯುತ್ತಿದೆ. ಜರ್ಮನಿಯ ಸಂಶೋಧಕಿ ಡಾ. ಹೆಚ್ ಬ್ರೂಕ್‍ನರ್ , ಅಮೇರಿಕಾದ…

ಬಡವರ ಬದುಕಿನಲ್ಲಿ ಭದ್ರತೆಗಾಗಿ ಗುಂಪು ವಿಮೆ ಮಾಡಿ- ಶ್ರೀನಿವಾಸ್ ದೇಶ್ ಪಾಂಡೆ

ಕೈಕಂಬ: ಸರಕಾರಿ,ಬ್ಯಾಂಕ್, ಖಾಸಗಿ ಕಂಪೆನಿಗಳಲ್ಲಿ ದುಡಿಯುವವರಿಗೆ ವಿಮೆ ಆಪತ್ತಿಗಾಗುತ್ತದೆ. ಆದರೆ ಬಡವ ಕೂಲಿ ಕಾರ್ಮಿಕರಿಗೆ ಗುಂಪು ವಿಮೆ ಆಪತ್ತಿಗೆ “ಅನಾಥೋ ದೈವ ರಕ್ಷಕ” ಎಂಬಂತೆ ರಕ್ಷಿಸುತ್ತದೆ. ಪೆರಾರ…

ತುಂಬೆ ಡ್ಯಾಂಲ್ಲಿ 5 ವಿೂ. ಎತ್ತರಕ್ಕೆ ನೀರು ಸಂಗ್ರಹಿಸುವಲ್ಲಿ ವಿಫಲ

ಬಂಟ್ವಾಳ: 18.12.2016 ರಂದು ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿದ ನೂತನ ಡ್ಯಾಂ ನಲ್ಲಿ ನೀರು ಸಂಗ್ರಹಿಸಲಾಗಿದ್ದು 19.12.2016 ರಂದು ಗಂಗಾಪೂಜೆ ನಿರ್ಮಿಸಿ 5ವಿೂ. ನೀರು ಸಂಗ್ರಹಿಸಲಾಗಿದೆ ಎಂದು…

ಫರಂಗಿಪೇಟೆ: 85ನೇ ರಕ್ತದಾನ ಶಿಬಿರ

ಬಂಟ್ವಾಳ: ಸಂಪತ್ತಿನ ಕ್ರೋಡಿಕರಣಕ್ಕೆ ಹೆಚ್ಚಿನ ಮಹತ್ವ ನೀಡುವ ಬದಲು ದೇವರು ನಮಗೆ ನೀಡಿರುವ ಅಂಗಾಗಗಳ ಮೌಲ್ಯವನ್ನು ಪ್ರತಿಯೊಬ್ಬ ವ್ಯಕ್ತಿ ಅರಿತುಕೊಂಡಾಗ ಆತ ಶ್ರೇಷ್ಟತೆಯನ್ನು ಕಂಡು ಕೊಳ್ಳಲು ಸಾಧ್ಯವಾಗುತ್ತದೆ…

ಎನ್ ಎಸ್ ಎಸ್ ವಿದ್ಯಾರ್ಥಿಗಳಿಂದ ಶ್ರಮಸೇವೆ

ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಒಳಾಂಗಣಕ್ಕೆ ಕೆಂಪು ಕಲ್ಲು ಹಾಸುವ ಕೆಲಸದಲ್ಲಿ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ಪದವಿ ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿಗಳು ಶ್ರಮ…